ಹೊಸ ಪ್ಲಾಟ್ ಅನ್ನು ಬಾಡಿಗೆಗೆ ಪಡೆದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ.. ಇದರ ಬೆಲೆ ಎಷ್ಟೊಂದು ತಿಳಿದರೆ ನೀವು ಕೂಡ ಅಚ್ಚರಿಪಡ್ತೀರಾ..

ಸೆಲೆಬ್ರಿಟಿಗಳ ಕಾರು, ಮನೆ, ಬಂಗಲೆ, ವಾಚ್, ಮೊಬೈಲ್ ಎಲ್ಲದರ ಬಗ್ಗೆಯೂ ಕುತೂಹಲ ತೋರಿಸುವ ನೆಟ್ಟಿಗರಿಗೀಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಜೋಡಿಯು ಬಾಡಿಗೆಗಾಗಿ ಪಡೆದ ಫ್ಲ್ಯಾಟ್ನ ಬೆಲೆ ಎಷ್ಟೆಂದು ತಿಳಿಯಬೇಕಾಗಿದೆ. ಭಾರತ ಕ್ರಿಕೆಟ್ ತಂಡದ ಆಟಗಾರನಾದ ವಿರಾಟ್ ಕೊಹ್ಲಿ ಮತ್ತು ಚಿತ್ರರಂಗದ ಮೂಲಕ ಪರಿಚಿತರಾದ ಅನುಷ್ಕಾ ಶರ್ಮ ಇಬ್ಬರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರಿಬ್ಬರೂ ಪ್ರೀತಿಸಿ ವಿವಾಹವಾದ ನಂತರ ಇಬ್ಬರ ಅಭಿಮಾನಿಗಳು ಒಂದಾಗಿದ್ದು, ಇವರ ಬಳಗವು ಬೆಳೆಯುತ್ತಲೇ ಇದೆ. ಇಬ್ಬರು ಜೋಡಿಯಾಗಿರುವ ಫೋಟೋಗಳನ್ನು ತಮ್ಮ … Read more

ಶೋಯಬ್ ಮಲ್ಲಿಕ್ ಹಾಗೂ ಸಾನಿಯಾ ಮಿರ್ಜಾ ದಾಂಪತ್ಯ ಜೀವನದಲ್ಲಿ ಹುಳಿ ಹಿಂಡಿದ್ದು ಯಾರು ಗೊತ್ತಾ?

12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪಾಕಿಸ್ತಾನ ಮೂಲದ ಖ್ಯಾತ ಕ್ರಿಕೆಟ್ ಈಗ ಶೋಯಬ್ ಮಲ್ಲಿಕ್ ಹಾಗೂ ಭಾರತೀಯ ಮೂಲದ ಮೂಗುತಿ ಸುಂದರಿ ಹಾಗೂ ಖ್ಯಾತ ಟೆನಿಸ್ ಆಟಗಾರ್ತಿ ಆಗಿರುವ ಸಾನಿಯಾ ಮಿರ್ಜಾ ಅವರು ಇಬ್ಬರೂ ಕೂಡ ತಮ್ಮ 12 ವರ್ಷಗಳ ದಾಂಪತ್ಯ ಜೀವನಕ್ಕೆ ಶುಭಂ ಹಾಡಲು ಮುಂದಾಗಿದ್ದಾರೆ ಎಂಬುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಇದಕ್ಕೆ ಜೀವಂತ ಸಾಕ್ಷಿ ಎನ್ನುವಂತೆ ಇಬ್ಬರು ಕೂಡ ಪರಸ್ಪರ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂಬ ಶೋಯಬ್ ಮಲ್ಲಿಕ್ ಹಾಗೂ ಸಾನಿಯಾ ಮಿರ್ಜಾ … Read more

ಸಾನಿಯಾ ವಿವಾಹದ ವಿಚ್ಛೇದನಕ್ಕೆ ಕಾರಣವೇನು ಗೊತ್ತಾ? ವಿವಾಹದ ನಂತರ ಪಾಕ್ ಆಟಗಾರ ನಡೆದುಕೊಂಡಿದ್ದು ಹೇಗೆ? ವಿಷಯವನ್ನು ಕೇಳಿದರೆ ನೀವು ಬೇಸರಗೊಳ್ಳುತ್ತೀರಾ..

ಸಾನಿಯಾ ಮಿರ್ಜಾ ಅವರು ಭಾರತದ ಉತ್ತಮ ಟೆನಿಸ್ ಆಟಗಾರ್ತಿ. ವುಮೆನ್ ಟೆನ್ನಿಸ್ ಅಸೋಸಿಯೇಷನ್ ಹೇಳಿರುವ ಹಾಗೆ ಇವರು ಸಿಂಗಲ್ಸ್ ನಲ್ಲಿ ಭಾರತದ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಆರು ಬಿರುದುಗಳನ್ನು ಗೆದ್ದ ಇವರು ರೂಪವತಿಯು ಹೌದು. 2009 ರಿಂದ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದ ಕ್ರಿಕೆಟ್ ಆಟಗಾರನಾದ ಶೋಯಬ್ ಮಾಲೀಕವರೊಂದಿಗೆ ಹಲವಾರು ಬಾರಿ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಸುದ್ದಿಯಾಗುತ್ತಿದ್ದಂತಲೇ ವಿವಾಹವಾಗುವ ವಿಚಾರವು ಹೊರ ಬೀಳುತ್ತದೆ. 2010ರಲ್ಲಿ ಸಾನಿಯಾ ಅವರು ಶೋಯಬ್ ಮಾಲೀಕನನ್ನು ಸಾಂಪ್ರದಾಯಿಕ ರೀತಿಯಲ್ಲಿ … Read more

10 ವರ್ಷಗಳ ಸುಖ ದಾಂಪತ್ಯ ಜೀವನದಲ್ಲಿ ಬಿರುಕು. ಡಿವೋರ್ಸ್ ಪಡೆಯುತ್ತಿದ್ದಾರೆ ಶೋಯಬ್ ಮಲ್ಲಿಕ್ ಹಾಗೂ ಸಾನಿಯಾ ಮಿರ್ಜಾ

ಭಾರತದ ಟೆನಿಸ್ ಸ್ಟಾರ್ ಆಗಿರುವ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಆಗಿದ್ದ ಶೋಯಬ್ ಮಲಿಕ್ ಅವರು 2010ರಲ್ಲಿ ಹೈದರಾಬಾದ್ ಮತ್ತು ಪಾಕಿಸ್ತಾನದ ಸಿಯಾಲ್ಕೋಟ್ ನಲ್ಲಿ ಎರಡು ಮುಸ್ಲಿಂ ಸಂಪ್ರದಾಯಗಳ ಪ್ರಕಾರ ಮದುವೆ ಆದಾಗ ಎರಡು ದೇಶಗಳ ಜನರು ಕೂಡ ಇವರಿಬ್ಬರ ಮದುವೆಯನ್ನು ಸಾಕಷ್ಟು ವಿರೋಧಿಸಿದ್ದರು. ಮೂಲಗಳ ಪ್ರಕಾರ ಶೋಯಬ್ ಮಲ್ಲಿಕ್ ಅವರಿಗೆ ಇದು ಎರಡನೇ ಮದುವೆ ಕೂಡ ಆಗಿತ್ತಂತೆ. ಆದರೂ ಕೂಡ ಸಾನಿಯಾ ಮಿರ್ಜಾ ಹಾಗೂ ಶೋಯಬ್ ಮಲ್ಲಿಕ್ ಎಲ್ಲಾ ವಿರೋಧಗಳ … Read more

ಮಹಿಳಾ ಕ್ರಿಕೆಟ್ ಜಗತ್ತಿನ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂದನ ಖರೀದಿಸಿರುವ ಹೊಸ ಕಾರಿನ ಬೆಲೆ ಎಷ್ಟು ಗೊತ್ತಾ?

ಕ್ರಿಕೆಟ್ ಎನ್ನುವುದು ಜೆಂಟಲ್ ಮೆನ್ಸ್ ಗೇಮ್ ಎನ್ನುವುದಾಗಿ ಕರೆಯಲಾಗುತ್ತದೆ. ಪುರುಷರಾದಾನತೆ ಹೊಂದಿರುವ ಈ ಕ್ರೀಡೆಯಲ್ಲಿ ಈಗ ಮಹಿಳೆಯರು ಕೂಡ ಪ್ರಾಬಲ್ಯವನ್ನು ಸಾಧಿಸಿದ್ದಾರೆ ಎಂದರೆ ತಪ್ಪಾಗಲಾರದು. ಅದರಲ್ಲೂ ವಿಶೇಷವಾಗಿ ನಮ್ಮ ಭಾರತೀಯ ಮಹಿಳಾ ಕ್ರಿಕೆಟ್ ಎನ್ನುವುದು ಈ ವಿಚಾರದಲ್ಲಿ ಪ್ರಮುಖವಾಗಿ ಮುನ್ನಲೆಗೆ ಬರುತ್ತದೆ. ಇನ್ನು ಸದ್ಯಕ್ಕೆ ನಮ್ಮ ಭಾರತೀಯ ಕ್ರಿಕೆಟ್ ತಂಡದಲ್ಲಿ ಪುರುಷರಲ್ಲಿ ವಿರಾಟ್ ಕೊಹ್ಲಿ ಯಾವ ರೀತಿ ಜನಪ್ರಿಯ ರಾಗಿದ್ದಾರೆ ಅದೇ ರೀತಿ ಮಹಿಳೆಯರಲ್ಲಿ ಸ್ಮೃತಿ ಮಂದನ ಕೂಡ ಅತ್ಯಂತ ಜನಪ್ರಿಯ ಕ್ರಿಕೆಟ್ ಆಟಗಾರ್ತಿ ಎಂದರೆ ತಪ್ಪಾಗಲಾರದು. … Read more

ಟೀಮ್ ಇಂಡಿಯಾದಲ್ಲಿ ಇರುವ ಈ ಆಟಗಾರರು ಮಧ್ಯಪಾನವನ್ನು ಇದುವರೆಗೂ ಮಾಡಿಲ್ಲವಂತೆ! ಯಾರು ಗೊತ್ತಾ

ಸ್ನೇಹಿತರೆ, ಸೆಲೆಬ್ರಿಟಿಗಳ ಬಗ್ಗೆ ಎಲ್ಲರಿಗೂ ಅವರದ್ದೇ ಆದ ಕಲ್ಪನೆಗಳು ಇರುತ್ತವೆ. ಅವರ ಜೀವನ ಶೈಲಿ ಎಷ್ಟು ಅದ್ದೂರಿಯಾಗಿ ಇರುತ್ತದೆ, ಪಾರ್ಟಿ, ಫನ್ ಅಂತ ಮಜಾ ಮಾಡ್ತಾರೆ ಎಂತೆಲ್ಲ ಜನ ಭಾವಿಸುತ್ತಾರೆ. ಇನ್ನು ಸೆಲೆಬ್ರಿಟಿಗಳು ಅಂದ್ರೆ ಸಿನಿಮಾ ಕ್ಷೇತ್ರದವರು ಮಾತ್ರವಲ್ಲ, ಕ್ರಿಕೆಟಿಗರ ಬಗೆಗೂ ಜನರಿಗೆ ಸಾಕಷ್ಟು ಕುತೂಹಲ ಇರುತ್ತೆ. ಕ್ರಿಕೆಟ್ ಆಟಗಾರರು ಸಹ ಸಾಕಷ್ಟು ಪಾರ್ಟಿಗಳಲ್ಲಿ ಭಾಗವಹಿಸಿರುವುದು, ಎಲ್ಲರೂ ಒಟ್ಟಾಗಿ ಸೇರಿ ಎಂಜಾಯ್ ಮಾಡಿರುವುದನ್ನು ನೋಡುತ್ತೇವೆ. ಇದೆಲ್ಲವೂ ತಕ್ಕಮಟ್ಟಿಗೆ ಸತ್ಯವೂ ಇರಬಹುದು. ಅವರವರ ವಯಕ್ತಿಕ ಜೀವನ. ಕ್ರಿಕೆಟ್ ಹೊರತೂ … Read more

ಸಚಿನ್ ಪುತ್ರನ ಬಗ್ಗೆ ಸಂತೋಷ ವ್ಯಕ್ತಪಡಿಸಿದ ವಿದೇಶಿ ಮಹಿಳಾ ಕ್ರಿಕೆಟರ್ ಜೊತೆ ಸಚಿನ್ ತೆಂಡೂಲ್ಕರ್ ಮಗನ ಸುತ್ತಾಟ ಓಡಾಟ

ಕ್ರಿಕೆಟ್ ದೇವರು ಎಂದೇ ಪ್ರಸಿದ್ಧರಾಗಿರುವ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್. ಅತಿ ಕಿರಿಯ ವಯಸ್ಸಿನಲ್ಲಿ ಕ್ರಿಕೆಟ್ ಫೀಲ್ಡ್ ಗೆ ಇಳಿದು ಇಂದು ಅತ್ಯಂತ ಫೇಮಸ್ ಕ್ರಿಕೆಟಿಗ ಎನಿಸಿರುವ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದಾರೆ. ಇದೀಗ ಅವರ ಮಗ ಅರ್ಜುನ್ ತೆಂಡೂಲ್ಕರ್ ಕೂಡ ಅತ್ಯುತ್ತಮ ಕ್ರಿಕೆಟಿಗನಾಗುವ ಹಂಬಲ ಹೊಂದಿದ್ದಾರೆ. ಸಚಿನ್ ತೆಂಡೂಲ್ಕರ್ ಮಗಳು ಸಿನಿಮಾ, ಮಾಡಲಿಂಗ್ ಕ್ಷೇತ್ರಕ್ಕೆ ಹೋದರೆ ಮಗ ಅರ್ಜುನ್ ತೆಂಡೂಲ್ಕರ್ ಅಪ್ಪನಂತೆ ಕ್ರಿಕೆಟ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಸದ್ಯ ಅರ್ಜುನ್ ಇಂಗ್ಲಿಂಡಿನಲ್ಲಿದ್ದಾರೆ. ಅವರ ಫೋಟೋವೊಂದನ್ನು … Read more

ಮೊಣಕಾಲು ನೋವಿಗೆ ಕೇವಲ ನಲವತ್ತು ರೂಪಾಯಿಯ ಚಿಕಿತ್ಸೆ ಪಡೆಯುತ್ತಿರುವ ಮಹೇಂದ್ರ ಸಿಂಗ್ ಧೋನಿ

ಮಹೇಂದ್ರ ಸಿಂಗ್ ಧೋನಿಯವರು ಭಾರತದ ಕ್ರಿಕೆಟ್ ಕ್ಷೇತ್ರದಲ್ಲಿ ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರಂತಹ ಫಿನಿಶರ್ ಮತ್ತು ಕ್ಯಾಪ್ಟನ್ ಮತ್ತೊಬ್ಬರಿಲ್ಲ. ಮಹೇಂದ್ರ ಸಿಂಗ್ ಧೋನಿಯವರು ಮೈದಾನಕ್ಕಿಳಿದರೆ ಕ್ರಿಕೆಟ್ ವೀಕ್ಷಕರಿಗೆ ಎಲ್ಲಿಲ್ಲದ ಸಡಗರ. ಎಲ್ಲಾ ಕ್ರಿಕೆಟ್ ವೃತ್ತಿಗೆ ಧೋನಿಯವರು ನಿವೃತ್ತಿಯನ್ನು ಘೋಷಿಸಿ ಇದೀಗ ಕೇವಲ ಐಪಿಎಲ್ ಆಟವನ್ನು ಮಾತ್ರ ಆಡುತ್ತಿದ್ದಾರೆ. ಇಂಡಿಯನ್ ಟೀಮ್ ನಲ್ಲಿ ನಾವೆಲ್ಲ ಧೋನಿಯವರನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತಿರುವುದು ನಿಜ. ಧೋನಿ ನಿವೃತ್ತಿ ತೆಗೆದುಕೊಂಡ ನಂತರ ಭಾರತ ತಂಡಕ್ಕೆ ಕೋಚ್ ಮತ್ತು ಮೆಂಟರ್ … Read more

error: Content is protected !!