ಇಂಟರ್ನೆಟ್ನಲ್ಲಿ ರಾತ್ರೋರಾತ್ರಿ ಫೇಮಸ್ ಆಗಿರೋ ಕಾಫಿನಾಡು ಚಂದುವಿನ ಡಿಮಾಂಡ್ ಹೇಗಿದೆ ನೋಡಿ ಈತನ ಒಂದು ದಿನದ ಸಂಪಾದನೆ ಎಷ್ಟು ಗೊತ್ತಾ

ಇಂಟರ್ನೆಟ್ ಎಂಬ ಮಾಯಾಜಾಲದಲ್ಲಿ ಒಬ್ಬ ವ್ಯಕ್ತಿ ರಾತ್ರೋರಾತ್ರಿ ಸೆಲೆಬ್ರಿಟಿ ಆಗಬಹುದು.. ಇಂದು ಬೀದಿಯಲ್ಲಿ ಬಿದ್ದಿರುವ ಮನುಷ್ಯನು ಕೂಡ ನಾಳೆ ಸಿಂಹಾಸನದ ಮೇಲೆ ಕೂರಬಹುದು. ಇಂಥ ಉದಾಹರಣೆಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಉತ್ತರ ಭಾರತದಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬಳು ರಾತ್ರೋರಾತ್ರಿ ತನ್ನ ಹಾಡಿನ ಮೂಲಕ ದೇಶಾದ್ಯಂತ ವೈರಲ್ ಆಗಿದ್ದಳು. ಹಾಗೆ ಕಣ್ ಸನ್ನೆ ಮಾಡುವ ಮೂಲಕ ಚಿತ್ರ ನಟಿಯೊಬ್ಬಳು ಒಂದೇ ರಾತ್ರಿಯಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಪಡೆದುಕೊಂಡಿದ್ದಳು. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಬಳಿ ಇವೆ. ಇದೀಗ ನಮ್ಮದೇ … Read more

ಟಿಕ್ ಟಾಕ್ ವೀಡಿಯೊ ಮೂಲಕ ಯುವಕನ ಬಲೆಗೆ ಬಿದ್ದು ಮನಸೋತು ಬಂದ 2 ಮಕ್ಕಳ ತಾಯಿ ನಂತರ ಆಕೆಗೆ ಕಾದಿತ್ತು ದೊಡ್ಡ ಶಾಕ್

ಈಗಿನ ಕಾಲದಲ್ಲಿ ಯುವಕರು ಸೋಷಿಯಲ್ ಮೀಡಿಯಾ ನಲ್ಲಿಯೇ ಮನಸೋತು ಪ್ರೀತಿ ಮಾಡಿ ಮದುವೆಯಾಗುತ್ತಿದ್ದಾರೆ. ನಂತರ ಮದುವೆ ಮಾಡಿಕೊಂಡು ಜೀವನ ನಡೆಸುವಾಗ ಗೊತ್ತಾಗುತ್ತೆ ನಿಜಜೀವನಕ್ಕೂ ಮತ್ತು ಸೋಶಿಯಲ್ ಮೀಡಿಯಾಕ್ಕೂ ಇರುವ ವ್ಯತ್ಯಾಸ. 2 ಮಕ್ಕಳ ತಾಯಿ ರೇಷ್ಮಾ ಎಂಬ ಮಹಿಳೆ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ರಮೇಶ್ ಎಂಬ ಯುವಕನನ್ನು ಟಿಕ್ ಟಾಕ್ ಮೂಲಕ ಪರಿಚಯ ಮಾಡಿಕೊಂಡು ಆತನಿಗೆ ಮನಸೋತು ಆತನ ಹಿಂದೆ ಹೋಗಿ ಇದೀಗ ಪಶ್ಚಾತ್ತಾಪ ಪಡುತ್ತಿದ್ದಾಳೆ. ಬೆಂಗಳೂರಿನ ಮೂಲದ ರೇಷ್ಮಾ ಎಂಬ ಮಹಿಳೆ ಮು’ಸ್ಲಿಂ’ ಸಮುದಾಯದವಳು. … Read more

error: Content is protected !!