Ravichandran: ಆ ಒಬ್ಬ ನಟಿಗಾಗಿ ಜೀವನಮಾನದಲ್ಲಿ ಮೊದಲ ಬಾರಿಗೆ ರವಿಚಂದ್ರನ್ ಕಾದು ಕುಳಿತಿದ್ದರಂತೆ! ಯಾಕೆ ಗೊತ್ತಾ?

V Ravichandran ಕ್ರೇಜಿಸ್ಟಾರ್ ರವಿಚಂದ್ರನ್(Crazy star Ravichandran) ರವರು 90ರ ದಶಕದಲ್ಲಿ ಯಾವ ರೀತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮೆರೆದಿದ್ದಾರೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅಂದಿನ ಕಾಲದಲ್ಲಿ ಅವರು ಭಿನ್ನ ವಿಭಿನ್ನವಾದ ಸಿನಿ ಮಾಗಳು ನಿರ್ದೇಶಕನಾಗಿ ನಾಯಕ ನಟನಾಗಿ ಮಾಡುವ ಮೂಲಕ ಪರಭಾಷೆಗಳಲ್ಲಿ ಕೂಡ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಹೊಂದಿದ್ದರು. ಇಂದಿಗೂ ಕೂಡ ಅವರ ಹಲವಾರು ಸಿನಿಮಾಗಳು ಚಿರಸ್ಮರಣೀಯವಾಗಿವೆ. ಇನ್ನು ರವಿಚಂದ್ರನ್(Ravichandran) ರವರು ತಮ್ಮ ಸಿನಿಮಾ ಜೀವನದಲ್ಲಿ ಒಬ್ಬ ನಾಯಕನಟಿಗಾಗಿ ಸಾಕಷ್ಟು ದಿನಗಳ ಕಾಲ ಕಾದಿದ್ದರಂತೆ. … Read more

error: Content is protected !!