ಸೈಮಾ ಅವಾರ್ಡ್ಸ್ ಗೆ ಅಲ್ಲು ಅರ್ಜುನ್ ಹಾಕಿಕೊಂಡು ಬಂದಿರುವ ಚೈನ್ ಬೆಲೆಯಲ್ಲಿ ಒಂದು ಕಾರು ಖರೀದಿಸಬಹುದು ಗೊತ್ತಾ?

ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಯಾವುದೇ ಪಾತ್ರವನ್ನು ಕೂಡ ನೀಡಿದರು ಅದಕ್ಕೆ ತಕ್ಕಂತೆ ನಿರ್ವಹಿಸಬಲ್ಲಂತಹ ಪ್ರತಿಭಾನ್ವಿತ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಈಗಾಗಲೇ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿರುವ ಪುಷ್ಪ ಚಿತ್ರದ ಪುಷ್ಪರಾಜ್ ಪಾತ್ರದ ಮೂಲಕ ಅವರು ಸಾಬೀತುಪಡಿಸಿದ್ದಾರೆ. ಮೊದಲು ಕೇವಲ ಸ್ಟೈಲಿಶ್ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಅವರು ಈಗ ಬೇರೆ ಬೇರೆ ವಿಭಿನ್ನ ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ನಿಜಕ್ಕೂ ಕೂಡ ಎಲ್ಲರೂ ಮೆಚ್ಚಿಕೊಳ್ಳಬೇಕಾದ ವಿಚಾರ. ಇನ್ನು ಪುಷ್ಪ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅವರಿಗೆ … Read more

ರಾಕಿಂಗ್ ಸ್ಟಾರ್ ಯಶ್ ಧರಿಸುವ ಡೈಮಂಡ್ ಇಯರ್ ರಿಂಗ್ ಬೆಲೆ ಎಷ್ಟು ಗೊತ್ತಾ? ಯಪ್ಪಾ ಏನ್ ಗುರು ದುಬಾರಿ!

ಕೆಜಿಎಫ್ ಸರಣಿ ಚಿತ್ರಗಳು ಬಿಡುಗಡೆಯಾದ ಮೇಲಿಂದ ರಾಕಿಂಗ್ ಸ್ಟಾರ್ ಯಶ್ ರವರು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ಗಿರಿಯನ್ನು ಅನುಭವಿಸುತ್ತಿದ್ದಾರೆ. ಒಂದು ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರಿಗೆ ಗಾಂಧಿನಗರದಲ್ಲಿ ತಮ್ಮ ಕಟೌಟ್ ಬೀಳಬೇಕು ಎನ್ನುವ ಆಸೆ ಇತ್ತು. ಆದರೆ ಇಂದು ಚಿತ್ರರಂಗಕ್ಕೆ ಕಾಲಿಡುತ್ತಿರುವ ಎಷ್ಟೋ ಯುವ ಪೀಳಿಗೆಗೆ ಅವರಂತೆ ಆಗಬೇಕು ಎನ್ನುವ ಆಸೆಯನ್ನು ಮೂಡಿಸುವಂತೆ ಮಾಡಿದ್ದಾರೆ. ಇದೇ ಅಲ್ವಾ ನಿಜವಾದ ಸಾಧನೆ ಎಂದರೇ. ಇನ್ನು ಪ್ರತಿಷ್ಠಿತ ಅವಾರ್ಡ್ ಫಂಕ್ಷನ್ … Read more

error: Content is protected !!