Tag: Siddharth malhotra

ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಸಿದ್ದಾರ್ಥ್ ಮಲ್ಹೋತ್ರಾ ಬಳಿ ಇದೆ ಐಷಾರಾಮಿ ಕಾರು, ಬೈಕ್ ಗಳು; ಬೆಲೆ ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಿ!

ಬಾಲಿವುಡ್ ನ ಮೋಸ್ಟ್ ಎಲಿಜಿಬಿಲ್ ಆಂಡ್ ವಾಂಟೆಡ್ ಬ್ಯಾಚುಲರ್ ಅಂದ್ರೆ ನಟ ಸಿದ್ಧಾರ್ಥ್ ಮಲ್ಹೋತ್ರಾ. ಇಷ್ಟು ದಿನ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಡೇಟಿಂಗ್ ನಲ್ಲಿದ್ರು. ಇವರಿಬ್ಬರೂ ಶೇರ್ಷಾ ಸಿನಿಮಾದಲ್ಲಿ ಒಂದಾದ ಬಳಿಕ ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಆದರೆ…