Vedha: ಶಿವಣ್ಣ ನಟನೆಯ ವೇದ ಮಾಡಿರೋದು ಸಾಮಾನ್ಯದ ಸಾಧನೆ ಅಲ್ಲ. ಈ ವಯಸ್ಸಲ್ಲೂ ಶಿವಣ್ಣ ಗ್ರೇಟ್.

Shivanna ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಯಾವುದೇ ಯುವ ನಾಯಕ ನಟರಿಗೆ ಕಡಿಮೆ ಇಲ್ಲದಂತೆ ಎನರ್ಜಿಟಿಕ್ ಆಗಿ ನಟಿಸುವಂತಹ ಏಕೈಕ ನಟ ಎಂದರೆ ತಪ್ಪಾಗಲಾರದು. ಇಂದಿಗೂ ಕೂಡ ಅವರ ಸಿನಿಮಾಗಳು ಸೂಪರ್ ಹಿಟ್ ಆಗುತ್ತವೆ ಹಾಗೂ ದಾಖಲೆಗಳನ್ನು ನಿರ್ಮಿಸುತ್ತವೆ ಎಂಬುದನ್ನು ಸಾಬೀತುಪಡಿಸಿವೆ. ಎಲ್ಲಕ್ಕಿಂತ ಪ್ರಮುಖವಾಗಿ ಇತ್ತೀಚಿಗಷ್ಟೇ ಅವರ 125 ಸಿನಿಮಾ ಆಗಿರುವ ವೇದ(Vedha Kannada Movie) ಸಿನಿಮಾ ಅವರ ಹೋಂ ಪ್ರೊಡಕ್ಷನ್ ಬ್ಯಾನರ್ ನಲ್ಲಿಯೇ ಮೂಡಿ ಬಂದಿತ್ತು. ವೇದ ಸಿನಿಮಾ … Read more

Shivanna: 60ರ ವಯಸ್ಸಿನಲ್ಲಿ ಕೂಡ ಎನರ್ಜಿಟಿಕ್ ಆಗಿರುವ ಶಿವಣ್ಣ ಒಂದು ಸಿನಿಮಾಗೆ ಪಡೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ?

Shivanna ಸದ್ಯದ ಮಟ್ಟಿಗೆ ಮೂರು ಜನರೇಷನ್ ನಿಂದ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ನಟರಲ್ಲಿ ಅಗ್ರಗಣ್ಯರಾಗಿ ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಕಾಣಿಸಿಕೊಳ್ಳುತ್ತಾರೆ. ಅವರು ಮಾಡೋ ನಟನೆ ನೃತ್ಯ ಸಾಹಸ ದೃಶ್ಯಗಳನ್ನು ನೋಡಿದರೆ ಅವರಿಗೆ 60 ವರ್ಷ ಆಗಿದೆ ಎನ್ನುವ ಭಾವನೆ ಕೂಡ ಬರುವುದಿಲ್ಲ. ಅಷ್ಟರಮಟ್ಟಿಗೆ ಶಿವಣ್ಣ ಎನರ್ಜಿಟಿಕ್ ಆಗಿದ್ದಾರೆ. ಅಣ್ಣಾವ್ರು(Annavru) ನಟಿಸುತ್ತಿದ್ದ ಕಾಲದಿಂದ ಹಿಡಿದು ಇಂದು ಅಣ್ಣಾವ್ರ ಮೊಮ್ಮಕ್ಕಳು ನಟಿಸುವ ಕಾಲದವರೆಗೂ ಕೂಡ ಶಿವಣ್ಣ ಕನ್ನಡ ಚಿತ್ರರಂಗದ ಟಾಪ್ ನಾಯಕ ನಟನಾಗಿಯೇ … Read more

Sandalwood: ಈ ಫೋಟೋದಲ್ಲಿರುವ ಬಾಲಕ ಯಾರು ಎಂದು ಗುರುತಿಸಿ ನೋಡೋಣ? ಇಂದು ಚಿತ್ರರಂಗವನ್ನೇ ಆಳುತ್ತಿದ್ದಾರೆ.

Kannada Heroes ಸೋಶಿಯಲ್ ಮೀಡಿಯಾದಲ್ಲಿ ಹೋರಾಡುತ್ತಿರುವ ಇದೊಂದು ಫೋಟೋ ಸಾಕಷ್ಟು ದಿನಗಳಿಂದ ಎಲ್ಲರ ತಲೆಗೆ ಹುಳ ಬಿಡುತ್ತಿರುವ ಹಾಗಿದೆ. ಯಾಕೆಂದರೆ ಇವರೊಬ್ಬ ಕನ್ನಡದ ಸ್ಟಾರ್ ನಟ(Kannada Star Actor) ಆದರೆ ಇದು ಅವರ ಬಾಲ್ಯದ ಫೋಟೋ ಆಗಿದ್ದು ಇವರು ಯಾರು ಎಂದು ಗುರುತಿಸಲು ಎಲ್ಲರಿಗೂ ಕಷ್ಟವಾಗುತ್ತಿದೆ. ಇಂದಿನ ಲೇಖನಿಯಲ್ಲಿ ಇವರು ಯಾರು ಎಂಬುದನ್ನು ನಾವೇ ಗುರುತಿಸೋಣ ಬನ್ನಿ. ಸಾಕಷ್ಟು ವರ್ಷಗಳಿಂದ ಅಂದರೆ ಭರ್ಜರಿ 37 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ(Kannada Film Industry) ನಾಯಕ ನಟನಾಗಿ ಬಹು ಬೇಡಿಕೆ … Read more

Shivanna: ಶಿವಣ್ಣನ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ನಾಯಕಿ. ಶಿವಣ್ಣನ ಅಭಿಮಾನಿಗಳಿಗೂ ಕೂಡ ತಿಳಿಯದ ವಿಷಯ ಇದು.

Shivarajkumar ಸ್ನೇಹಿತರೆ ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಕನ್ನಡ ಚಿತ್ರರಂಗದಲ್ಲಿ ಭರ್ಜರಿ 35 ವರ್ಷಗಳಿಗಿಂತಲೂ ಅಧಿಕಕಾಲ ಸ್ಟಾರ್ ನಾಯಕ ನಟನಾಗಿ ತಮ್ಮ ವೃತ್ತಿ ಜೀವನವನ್ನು ಈಗಾಗಲೇ ಸಂಪೂರ್ಣಗೊಳಿಸಿದ್ದಾರೆ. ನಿಜಕ್ಕೂ ಶಿವಣ್ಣ ಇಂದಿಗೂ ಕೂಡ 20ರಹರೆಯದ ಯುವಕರನ್ನು ನಾಚಿಸುವಂತೆ ಡ್ಯಾನ್ಸ್ ಹಾಗೂ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಅವರ ನಟನೆಯಂತೂ ಅದ್ಭುತ ಎನ್ನುವುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಇಂದಿಗೂ ನಮ್ಮ ಕನ್ನಡ ಚಿತ್ರರಂಗದಲ್ಲಿ ಒಂದು ಯಶಸ್ವಿ ಸಿನಿಮಾವನ್ನು ನೀಡಲು ಯುವ ನಾಯಕನಟರು ಕಾಯುತ್ತಿದ್ದರೆ ಅದೇ ಕಡೆ ಶಿವಣ್ಣನನ್ನು … Read more

ಹೆಂಡತಿ ಗೀತಕ್ಕ ಅವರ ತಲೆಕೂದಲನ್ನು ಬಾಚಿ ಸರಳತೆಯನ್ನು ಮೆರೆದ ಶಿವಣ್ಣ ವಿಡಿಯೋ ವೈರಲ್

Sivanna combed the hair of his wife Geetakka and showed simplicity ಕರುನಾಡ ಚಕ್ರವರ್ತಿ ಶಿವಣ್ಣ ಅವರಿಗೆ ವಯಸ್ಸು 60 ಆಗಿದ್ದರೂ ಕೂಡ ಇಂದಿನ ಕನ್ನಡ ಚಿತ್ರರಂಗದ 30ರ ಹರೆಯದ ಯುವ ನಟರಿಗಿಂತ ಹೆಚ್ಚಾಗಿ ಎನರ್ಜಿಟಿಕ್ (Energetic) ಹಾಗೂ ಆಕ್ಟಿವ್ (Active) ಆಗಿ ಶಿವಣ್ಣ ಅವರು ಕಾಣಿಸಿಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು. ಶಿವಣ್ಣ ಅವರ 125ನೇ ಸಿನಿಮಾ ವೇದ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಬಹುದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದು ಬಾಕ್ಸ್ ಆಫೀಸ್ ನಲ್ಲಿ ಕೂಡ ಕಮಾಲ್ ಮಾಡಿದೆ. … Read more

ತಮಿಳಿನ ಖ್ಯಾತ ನಟರ ಜೊತೆ ಸಿನಿಮಾ ಮಾಡುತ್ತಿರುವ ಶಿವಣ್ಣ. ತಮಿಳಿನಲ್ಲಿ ಫುಲ್ ಬ್ಯೂಸಿ

ಕನ್ನಡ ಚಿತ್ರರಂಗದ ಬ್ರಾಂಡ್ ನೇಮ್ ಎಂದಾಗ ನಮಗೆ ಕೇಳಿ ಬರುವ ಮೊದಲ ಹೆಸರು ಅಣ್ಣಾವ್ರು. ಕನ್ನಡ ಚಿತ್ರರಂಗ ಎಂದರೆ ಅಣ್ಣಾವ್ರು ಅಣ್ಣಾವ್ರು ಎಂದರೆ ಕನ್ನಡ ಚಿತ್ರರಂಗ ಎಂಬ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್ ಅವರು ತಮ್ಮ ಪ್ರಭಾವವನ್ನು ಸಂಪಾದಿಸಿದ್ದರು. ಇನ್ನು ಕನ್ನಡ ಚಿತ್ರರಂಗಕ್ಕೆ ಮೂರು ರತ್ನಗಳನ್ನು ಕೂಡ ರಾಜ್ ಕುಮಾರ್ ಅವರು ನೀಡಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ಶಿವಣ್ಣ ರಾಘಣ್ಣ ಹಾಗೂ ಅಪ್ಪು ಅವರ ಬಗ್ಗೆ. ಈಗಾಗಲೇ ಅಪ್ಪು ನಮ್ಮನ್ನೆಲ್ಲ ಬಿಟ್ಟು ಅಗಲಿರುವುದು ನಿಮಗೆಲ್ಲರಿಗೂ ಗೊತ್ತಿರುವ … Read more

ಯುವರಾಜ್ ಬೇಕಾದ್ರೆ ಸ್ವಂತ ಪರಿಶ್ರಮದಿಂದ ಮೇಲೆ ಬರಲಿ ನಾನು ಸಹಾಯ ಮಾಡಲ್ಲ ಎಂದು ಶಾಕಿಂಗ್ ಹೇಳಿಕೆ ನೀಡಿದ ಶಿವ ರಾಜಕುಮಾರ್

Shivarajkumar about yuvarajkumar : ದೊಡ್ಮನೆ ಕುಟುಂಬಕ್ಕೆ ಕಲಾದೇವತೆಯ ಆಶೀರ್ವಾದವಿದೆ. ಕನ್ನಡ ಚಿತ್ರರಂಗದಲ್ಲಿ ಮೇರು ನಟರಾದ ಡಾಕ್ಟರ್ ರಾಜಕುಮಾರ್ ಅವರಂತೆ ಅವರ ಮೂವರು ಗಂಡು ಮಕ್ಕಳು ಶಿವಣ್ಣ, ರಾಘಣ್ಣ, ಅಪ್ಪು ಅವರು ಸಿನಿ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಮಿಂಚಿದ್ದು, ಇದೀಗ ಮೊಮ್ಮಕ್ಕಳು ಕೂಡ ಸಿನಿ ಪ್ರವೇಶ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸದ್ದು ಮಾಡುತ್ತಿರುವವರು ರಾಘವೇಂದ್ರ ರಾಜಕುಮಾರ್ ಅವರ ಪುತ್ರ, ಯುವರಾಜ್. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪ್ರಸಿದ್ಧ ನಿರ್ದೇಶಕರಾದ ಸಂತೋಷ್ ಆನಂದ ರಾಮ್ ನಿರ್ದೇಶನದಲ್ಲಿ … Read more

ಅಮೂಲ್ಯ ಮಕ್ಕಳ ನಾಮಕರಣದಲ್ಲಿ ಶ್ವೇತ ವರ್ಣದ ಅಂಬಾರಿಯನ್ನು ಉಡುಗೊರೆಯಾಗಿ ನೀಡಿದ ಶಿವಣ್ಣ. ತಯಾರಿಕೆಗಾದ ಒಟ್ಟು ಖರ್ಚೆಷ್ಟು??

ಬಣ್ಣ ಬಣ್ಣದ ಹೂಗಳಿಂದ, ಜಗಮಗ ಎನ್ನುವ ಪ್ರಕಾಶವಾದ ಬೆಳಕಿನಿಂದ ಅಲಂಕೃತಗೊಂಡ ವೇದಿಕೆ; ವೇದಿಕೆಯ ಎದುರು ಒಂದರ ಪಕ್ಕ ಒಂದರಂತೆ ಜೋಡಿಸಲಾದ ನೂರಾರು ಸಂಖ್ಯೆಯಲ್ಲಿ ಆಸನ; ರಂಗು ರಂಗಿನ ಬಟ್ಟೆ ತೊಟ್ಟು ಪತ್ನಿ ಸಮೇತವಾಗಿ ಬಂದ ಗೋಲ್ಡನ್ ಸ್ಟಾರ್ ಗಣೇಶ್; ಬಿಜಿಯಾಗಿದ್ದರು ಬಿಡುವು ಮಾಡಿಕೊಂಡು ಬಂದ ಹ್ಯಾಟ್ರಿಕ್ ಹೀರೋ ಶಿವಣ್ಣ; ನಗುನಗುತ್ತಲೆ ಎಂಟ್ರಿಕೊಟ್ಟ ದರ್ಶನ್; ‘ಮಳೆ’ಯಂತೆ ಬಂದ ಲವ್ಲಿ ಸ್ಟಾರ್ ಪ್ರೇಮ್.. ಇದು ಯಾವ ಕಾರ್ಯಕ್ರಮವೆಂದು ಬಾಯ ಮೇಲೆ ಬೆರಳಿಟ್ಟು ಯೋಚಿಸುತ್ತಿದ್ದೀರಾ?? ಇದು ಕನ್ನಡದ ಹಲವಾರು ಚಿತ್ರದಲ್ಲಿ ಕಾಣಿಸಿಕೊಂಡ … Read more

ಶಿವಣ್ಣನ ಮೊಮ್ಮಗನಾಗಿ ಹುಟ್ಟಿ ಬಂದ ಅಪ್ಪು. ದೊಡ್ಮನೆ ಕುಟುಂಬದಲ್ಲೇ ಮರು ಜನ್ಮ ತಾಳಿದ ಅಪ್ಪು

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಅವರು ಯಾವುದೋ ಮಗುವನ್ನು ಎತ್ತಿಕೊಂಡ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಕೂಡ ಅವರ ಮಗಳ ಮಗು, ಈ ಮೂಲಕ ಅಪ್ಪು ಶಿವಣ್ಣ ಅವರ ಮೊಮ್ಮಗನಾಗಿ ಹುಟ್ಟಿದ್ದಾರೆ ಎಂಬುದಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹರಡಲಾಗಿತ್ತು. ಆದರೆ ಈಗ ಇದರ ಕುರಿತಂತೆ ಸತ್ಯ ಎನಿಸುವಂತಹ ವಿಚಾರಗಳು ಒಂದೊಂದಾಗಿ ಹೊರ ಬರುತ್ತಿವೆ. ಹಾಗಿದ್ದರೆ ಅಷ್ಟಕ್ಕೂ ಶಿವಣ್ಣ ಎತ್ತಿಕೊಂಡಿದ್ದ ಆ ಮಗು ಯಾರದ್ದು ಎಂಬುದನ್ನು ಸಂಪೂರ್ಣ ವಿವರವಾಗಿ … Read more

error: Content is protected !!