Shivarajkumar: ಪದ್ಮಭೂಷಣ ಪ್ರಶಸ್ತಿಗೆ ಭಾಜಕರಾದ ಮೆಗಾಸ್ಟಾರ್ ಚಿರಂಜೀವಿಯನ್ನು ಅಭಿನಂದಿಸಲು ಹೈದರಾಬಾದಿಗೆ ತೆರಳಿದ ಶಿವಣ್ಣ

Shivarajkumar: ಬಹುಭಾಷಾ ಸಿನಿಮಾಗಳ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ(Megastar Chiranjeevi) ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ಸಿನಿಮಾ ಲೋಕದ ಸಾಧನೆ ಹಾಗೂ ಅತ್ಯುತ್ತಮ ನಟನೆಗಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲ್ಪಟ್ಟಿದ್ದಾರೆ, ಈ ಖುಷಿ ವಿಚಾರ ಹೊರಬಂದ ನಂತರ ಇತರೆ ಸ್ಟಾರ್ ನಟ ನಟಿಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದು, ಇದರ ನಡುವೆ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shivarajkumar) ಹೈದರಾಬಾದ್ ನಲ್ಲಿ ಇರುವಂತಹ ಮೆಗಾಸ್ಟಾರ್ ಚಿರಂಜೀವಿ ಅವರ ಮನೆಗೆ ತೆರಳಿ … Read more

Shivanna: ಶಿವಣ್ಣ ಅವರ ಬಿಡುಗಡೆಗೆ ಸಿದ್ದವಾಗಿ ನಿಂತಿರುವ ಘೋಸ್ಟ್ ಸಿನಿಮಾದ ಬಜೆಟ್ ಎಷ್ಟು ಕೋಟಿ ಗೊತ್ತಾ?

Shivanna ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ನಿಮಗೆ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹಾಗೂ ಕೈಯಲ್ಲಿ ಹೆಚ್ಚಿನ ಸಿನಿಮಾವನ್ನು ಹೊಂದಿರುವಂತಹ ನಟ ಆಗಿದ್ದಾರೆ. ಅತ್ಯಂತ ಬ್ಯುಸಿ ನಟ ಎಂಬುದಾಗಿ ಕೂಡ ಅವರನ್ನು ಹೇಳಬಹುದಾಗಿದೆ. ಕೈಯಲ್ಲಿ ಈಗಾಗಲೇ 12 ಸಿನಿಮಾಗಳನ್ನು ಹೊಂದಿರುವಂತಹ ಕನ್ನಡ ಚಿತ್ರರಂಗದ ಏಕೈಕ ನಟ ಎಂಬುದಾಗಿ ಕೂಡ ಅವರನ್ನು ಕರೆಯಬಹುದಾಗಿದೆ. ಶಿವಣ್ಣ(Shivanna) ಕನ್ನಡ ಚಿತ್ರರಂಗದ ಲೀಡರ್ ಆಗಿ ಕೂಡ ಸಾಕಷ್ಟು ವರ್ಷಗಳಿಂದ ಕಾಣುತ್ತಿದ್ದು, ಅಭಿಮಾನಿಗಳಿಗೆ ಇಂದಿಗೂ ಕೂಡ ಅವರ ಮೇಲೆ … Read more

Shivanna: ವಯಸ್ಸು 61 ಆದರ ಶಿವಣ್ಣನ ಕೈಯಲ್ಲಿರುವ ಸಿನಿಮಾ ಎಷ್ಟು ಗೊತ್ತಾ?

Shivanna ಕರುನಾಡ ಚಕ್ರವರ್ತಿ ಶಿವಣ್ಣ(Shivanna) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊನ್ನೆ ಅಷ್ಟೇ ತಮ್ಮ 61ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಕೂಡ 20 ಹರೆಯದ ಯುವಕರಿಗೆ ಕಾಂಪಿಟೇಶನ್ ನೀಡೋ ಹಾಗೆ ನಟಿಸುತ್ತಾರೆ ಹಾಗೂ ಡಾನ್ಸ್ ಮಾಡುತ್ತಾರೆ. ಬರ್ತಡೆಯ ದಿನದಂದು ಕೂಡ ಶಿವಣ್ಣನಿಗೆ ಸಿನಿಮಾಗಳ ಆಫರ್ ಗಳು ಬರೋದು ಕಡಿಮೆಯಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ವಯಸ್ಸಿನಲ್ಲಿ ಬೇರೆ ಸ್ಟಾರ್ ಗಳು ಪೋಷಕ ಕಲಾವಿದನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಶಿವಣ್ಣ ಸೂಪರ್ ಸ್ಟಾರ್ ಆಗಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. … Read more

Shivanna: ಕಿಚ್ಚನ ವಿವಾದಕ್ಕೆ ಶಿವಣ್ಣನ ಪ್ರತಿಕ್ರಿಯೆ ಏನಾಗಿತ್ತು?

Shivanna ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಕನ್ನಡ ಚಿತ್ರರಂಗದ ಲೀಡರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರರಂಗದಲ್ಲಿ ಈ ವಯಸ್ಸಿನಲ್ಲಿ ಕೂಡ ಸೂಪರ್ ಸ್ಟಾರ್ ಪಟ್ಟವನ್ನು ಹೊಂದಿರುವಂತಹ ಏಕೈಕ ಕಲಾವಿದ ಸ್ಟಾರ್ ಅವರೊಬ್ಬರೇ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ತಮ್ಮ ತಂದೆ ಹಾಗೂ ಸಹೋದರನ ಲೆಗಸ್ಸಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವಂತಹ ಅಪ್ರತಿಮ ಕಲಾವಿದ. ಶಿವಣ್ಣ(Shivanna) 61ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದು ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಿನಿಮಾಗಳನ್ನು ಹೊಂದಿರುವಂತಹ ಸ್ಟಾರ್ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. … Read more

Shivanna: 61ನೇ ವರ್ಷದ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಶಿವಣ್ಣ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತಾ?

Shivanna ತಂದೆಯ ಕಾಲದಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಟಾಪ್ ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಶಿವಣ್ಣ(Shivanna) ಇಂದಿಗೂ ಕೂಡ ವಯಸ್ಸು 61 ಆಗಿದ್ರು ಚಿತ್ರರಂಗದಲ್ಲಿ ಮೊದಲ ದರ್ಜೆಯ ಹೀರೋಗಳ ಸ್ಥಾನದಲ್ಲಿಯೇ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಹೊಂದಿದ್ದಾರೆ. ನಿಜಕ್ಕೂ ಕೂಡ ದೊಡ್ಡ ಮಟ್ಟದ ಸಾಧನೆ ಎಂದು ಹೇಳಬಹುದಾಗಿದೆ. ಮೂರು ಜನರೇಶನ್ ಗಳಿಂದಲೂ ಕೂಡ ಸಾಕಷ್ಟು ಹೀರೋಗಳು ಬಂದ್ರೂ ಹೋದರು ಮಿಂಚಿದರು. ಆದರೆ ಶಿವಣ್ಣನ ಗತ್ತು ಗಮ್ಮತ್ತು ಮಾತ್ರ ಕೊಂಚಮಟ್ಟಿಗೂ ಕೂಡ ಕಡಿಮೆಯಾಗಲಿಲ್ಲ ಎನ್ನುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಕೂಡ ಮೆಚ್ಚಿ … Read more

Shivanna: ಸಂಚಿತ್ ಸಂಜೀವ್ ಮೊದಲ ಸಿನಿಮಾದ ಟೀಸರ್ ನೋಡಿದ ಶಿವಣ್ಣ ಹೇಳಿದ್ದೇನು? ಎಲ್ಲರೂ ಸರ್ಪ್ರೈಸ್.

Shivanna ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಕನ್ನಡ ಚಿತ್ರರಂಗಕ್ಕೆ ಬಂದು ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ 35 ವರ್ಷಗಳಿಗೂ ಅಧಿಕಾರ ಕಳೆದಿದ್ದು ಚಿತ್ರರಂಗದಲ್ಲಿ ಅವರಿಗೆ ಇರುವಷ್ಟು ಅನುಭವ ಯಾರಿಗೂ ಕೂಡ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಕಿಚ್ಚ ಸುದೀಪ್(Kiccha Sudeep) ರವರ ಅಳಿಯ ಆಗಿರುವಂತಹ ಸಂಚಿತ್ ಸಂಜೀವ್ ಅವರ ಮೊದಲನೇ ಸಿನಿಮಾ ಜಿಮ್ಮಿಯ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಅವರು ಕೂಡ ಬಂದಿದ್ದರು. ಹೌದು ಗೆಳೆಯರೇ ಸಂಚಿತ್ ಸಂಜೀವ್(Sanchith Sanjeev) ಅವರು ಜಿಮ್ಮಿ ಸಿನಿಮಾದ ಮೂಲಕ ಕನ್ನಡ … Read more

Shivanna: ಶಿವಣ್ಣನ ಕುಟುಂಬದಿಂದ ಮತ್ತೊಂದು ಪ್ರತಿಭೆ ಕನ್ನಡ ಚಿತ್ರರಂಗಕ್ಕೆ. ಪಾರ್ವತಮ್ಮ ರಾಜಕುಮಾರ್ ಅವರ ಬದಲಿಗೆ ಇವರು.

Shivanna ಕರುನಾಡ ಚಕ್ರವರ್ತಿ ಶಿವಣ್ಣ ಕನ್ನಡ ಚಿತ್ರರಂಗದಲ್ಲಿ(Kannada Film Industry) ಸಾಕಷ್ಟು ವರ್ಷಗಳಿಂದಲೂ ಕೂಡ ನಾಯಕ ನಟನಾಗಿ ಕಾಣಿಸಿಕೊಂಡು ಬಂದವರು ಹಾಗೂ ಸಾಕಷ್ಟು ಪ್ರತಿಭೆಗಳನ್ನು ಕೂಡ ಬೆಳಕಿಗೆ ತರುವಂತಹ ಕೆಲಸವನ್ನು ತಮ್ಮ ಸಿನಿಮಾಗಳ ಮೂಲಕ ಮಾಡಿದ್ದಾರೆ ಎನ್ನುವುದನ್ನು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಬೇಕು. ರಾಜಕುಮಾರ್ ಅವರ ಕುಟುಂಬವೇ ಹಾಗೆ ಕನ್ನಡ ಚಿತ್ರರಂಗಕ್ಕೆ ವರದಾನದ ರೀತಿಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಏನು ವಿಶೇಷವಾಗಿ ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕವಾಗಿ ಕಾಣಿಸಿಕೊಂಡಿರುವಂತಹ ಪಾರ್ವತಮ್ಮ ರಾಜಕುಮಾರ್(Parwathamma rajkumar) ಅವರನ್ನು ಕೂಡ ಧೈರ್ಯವಂತರ ಮಹಿಳೆಯ … Read more

Bhairathi Ranagal: ಭೈರತಿ ರಣಗಲ್ ಆಗೋಕೆ ಸಜ್ಜಾದ ಶಿವಣ್ಣ.

Bhaiarathi Ranagal ಮುಫ್ತಿ ಸಿನಿಮಾ ನೀವೆಲ್ಲರೂ ನೋಡಿರುತ್ತೀರಿ ಅದರಲ್ಲಿ ಶಿವಣ್ಣ(Shivanna) ಭೈರತಿ ರಣಗಲ್ ಎನ್ನುವಂತಹ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನಾಯಕನಾಗಿ ಶ್ರೀಮುರಳಿ(Sri Murali) ಕಾಣಿಸಿಕೊಂಡರೆ ಅವರ ಜೊತೆಗೆ ಪ್ರಮುಖ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಈ ಸಿನಿಮಾ ಜನರ ಮೆಚ್ಚುಗೆಯನ್ನು ಪಡೆದು ಸೂಪರ್ ಹಿಟ್ ಕೂಡ ಆಗಿತ್ತು. ಈ ಸಿನಿಮಾವನ್ನು ಹೊಸ ನಿರ್ದೇಶಕ ಆಗಿದ್ದ ನರ್ತನ್(Narthan) ರವರು ನಿರ್ದೇಶಕದ್ದು ಮೊದಲ ಸಿನಿಮಾದಲ್ಲಿಯೇ ಎಲ್ಲರ ಮನಗೆಲ್ಲಲು ಯಶಸ್ವಿಯಾಗಿದ್ದ ಈ ಯುವ ನಿರ್ದೇಶಕ. ಈಗ ಸದ್ಯಕ್ಕೆ ಇವರಿಬ್ಬರೂ ಭೈರತಿ … Read more

Shivanna: ಮೊಮ್ಮಗನ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಗೀತಕ್ಕ. ಕ್ಯೂಟ್ ವಿಡಿಯೋ ವೈರಲ್.

Geethakka ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಅವರ ಪತ್ನಿ ಗೀತಕ್ಕ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆಗಿರುವಂತಹ ಬಂಗಾರಪ್ಪ(Bangarappa) ಅವರ ಪುತ್ರಿ. ಇಂದಿಗೂ ಕೂಡ ಕಾಂಗ್ರೆಸ್ ಪಕ್ಷವನ್ನು ಸೇರುವ ಮೂಲಕ ರಾಜಕೀಯದಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಇನ್ನು ನಿರ್ಮಾಪಕಿಯಾಗಿ ಕೂಡ ವೇದ ಸಿನಿಮಾವನ್ನು ಮಾಡುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಇನ್ನು ಶಿವಣ್ಣ ಅವರ ಬಗ್ಗೆ ಯಾವುದೇ ಪರಿಚಯ ನೀಡುವಂತಹ ಅಗತ್ಯವಿಲ್ಲ ಎಂಬುದಾಗಿ ಭಾವಿಸುತ್ತೇವೆ ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಿನಿಮಾಗಳನ್ನು ಹೊಂದಿರುವಂತಹ ನಟ ಅವರು‌. … Read more

Shivanna: ರಜನಿಕಾಂತ್ ಜೈಲರ್ ಸಿನಿಮಾದಲ್ಲಿ ನಟಿಸಲು ಶಿವಣ್ಣ ನಟಿಸಲು ಪಡೆದಿರುವ ಸಂಭಾವನೆ ಎಷ್ಟು?

Shivanna ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ನಟರಲ್ಲಿ ಶಿವಣ್ಣ(Shivanna) ಅವರು ಪ್ರಥಮ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಯಾಕೆಂದರೆ ಬೇರೆಲ್ಲ ನಾಯಕ ನಟರಿಗಿಂತ ಹೆಚ್ಚಿನ ಸಿನಿಮಾಗಳನ್ನು ಅವರು ಹೊಂದಿದ್ದು ಒಂದಾದ ಮೇಲೊಂದರಂತೆ ಚಿತ್ರೀಕರಣದಲ್ಲಿ ಕೂಡ ತೊಡಗುತ್ತಿದ್ದಾರೆ. ಈ ವಯಸ್ಸಿನಲ್ಲಿ ಕೂಡ ಅವರು ಅಷ್ಟೊಂದು ಬ್ಯುಸಿ ಆಗಿರೋದು ನಿಜಕ್ಕೂ ಕೂಡ ಅಭಿಮಾನಿಗಳು ಕೂಡ ಹೆಮ್ಮೆ ಪಡಬೇಕಾಗಿರುವ ವಿಚಾರ. ಅದರಲ್ಲೂ ವಿಶೇಷವಾಗಿ ಶಿವಣ್ಣ ಈಗ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಸಿನಿಮಾಗಳನ್ನು ಒಪ್ಪಿಕೊಳ್ಳುವುದಕ್ಕೆ ಪ್ರಾರಂಭಿಸಿದ್ದು ಈ ಬಾರಿ ಮೊದಲ ಬಾರಿಗೆ … Read more

error: Content is protected !!