ನಟ ದರ್ಶನ್ ಗೆ ಇನ್ನೊಂದು ಮುಖವಿದೆ; ಡಿ ಬಾಸ್ ಬಗ್ಗೆ ನೀನಾಸಂ ಸತೀಶ್ ಬಿಚ್ಚಿಟ್ಟ ಸತ್ಯ

ಕನ್ನಡ ಸಿನಿಮಾದಲ್ಲಿ ನಟಿಸುವ ಸ್ಟಾರ್ ನಟರುಗಳಲ್ಲಿ ದರ್ಶನ್ ಅಂದ್ರೆ ಲಕ್ಷಾಂತರ ಜನರಿಗೆ ಅಚ್ಚುಮೆಚ್ಚು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದುವರೆಗೆ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಅದ್ಭುತ ನಟ ಎನಿಸಿಕೊಂಡಿದ್ದಾರೆ. ಇನ್ನು ದರ್ಶನ್ ಅವರು ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುವುದು ವಿಶೇಷ. ಕನ್ನಡದಲ್ಲಿ ಬಹುಶಃ ದಾಸನಿಗೆ ಇರುವಷ್ಟು ಅಭಿಮಾನಿ ಬಳಗ ಬೇರೆ ಯಾವ ನಟರಿಗೂ ಇರಲು ಸಾಧ್ಯವೇ ಇಲ್ಲ. ನಟ ದರ್ಶನ್ ಅವರ ದಾಸ ಇರಬಹುದು, ಮೆಜೆಸ್ಟಿಕ್ ಇರಬಹುದು, ಯಜಮಾನ ಇರಬಹುದು, ರಾಬರ್ಟ್ ಇರಬಹುದು ಒಟ್ಟಿನಲ್ಲಿ ಅವರ ನಟಿಸಿರುವ … Read more

error: Content is protected !!