Sapthami Gowda: ನೀಲಿ ಬಟ್ಟೆಯಲ್ಲಿ ಮಿಂಚಿದ ನಟಿ ಸಪ್ತಮಿಗೌಡ. ಫೋಟೋ ಫುಲ್ ವೈರಲ್.

Sapthami Gowda ನಟಿ ಸಪ್ತಮಿ ಗೌಡ(Sapthami Gowda) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವ ನಟಿ ಎಂದು ಹೇಳಬಹುದಾಗಿದೆ. ಕಾಂತಾರ(Kantara) ಸಿನಿಮಾದ ಮೂಲಕ ಅವರ ಜನಪ್ರಿಯತೆ ಎನ್ನುವುದು ಆಕಾಶವನ್ನು ತಲುಪಿದೆ. ಲೀಲ ಪಾತ್ರದಾರಿಯಾಗಿ ರಿಶಬ್ ಶೆಟ್ಟಿ(Rishab Shetty) ಅವರ ಜೋಡಿ ಆಗಿ ಕಾಂತಾರ ಸಿನಿಮಾದಲ್ಲಿ ಈಗಾಗಲೇ ಎಲ್ಲರೂ ಮೆಚ್ಚುವಂತೆ ನಟಿಸಿ ಜಾಗತಿಕವಾಗಿ ಜನಮನ್ನಣೆಯನ್ನು ಪಡೆದುಕೊಂಡಿರುವ ನಟಿಯಾಗಿದ್ದಾರೆ ಸಪ್ತಮಿ ಗೌಡ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿ ಕನ್ನಡ ಚಿತ್ರರಂಗದ ದೊಡ್ಡಮಟ್ಟದ … Read more

Daali Dhananjay: ಡಾಲಿ ಅವರ ಹೆಸರನ್ನು ಮೊಬೈಲ್ ನಲ್ಲಿ ಸಪ್ತಮಿ ಗೌಡ ಯಾವ ಹೆಸರಿನಲ್ಲಿ ಸೇವ್ ಮಾಡಿದ್ದಾರೆ ಗೊತ್ತಾ?

Sapthami Gowda ಸಪ್ತಮಿ ಗೌಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂತಾರ(Kantara) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೆ ಲೀಲಾ ಪಾತ್ರದ ಮೂಲಕ ಪರಿಚಯವಾಗಿರುವಂತಹ ಹೆಣ್ಣುಮಗಳು. ಆದರೆ ಈ ಸಿನಿಮಾನೇ ಅವರ ಮೊದಲ ಸಿನಿಮಾ ಎಂದು ಭಾವಿಸಿರುವುದು ನಿಮ್ಮ ತಪ್ಪು ಕಲ್ಪನೆಯಾಗಿದೆ ಎಂದು ಹೇಳಬಹುದಾಗಿದೆ. ನಟಿ ಸಪ್ತಮಿ ಗೌಡ(Sapthami Gowda) ಅವರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಸುಕ್ಕ ಸೂರಿ ಹಾಗೂ ಡಾಲಿ ಧನಂಜಯ್(Daali Dhananjay) ಕಾಂಬಿನೇಷನ್ನಲ್ಲಿ ಮೂಡಿಬಂದಿರುವಂತಹ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ. ಸಿನಿಮಾ … Read more

Yuva Film: ದೊಡ್ಮನೆಯ ಸಿಂಹದಮರಿ ಯುವರಾಜ್ ಕುಮಾರ್ ಸಿನಿಮಾದಲ್ಲಿ ನಟಿಸಲು ಸಪ್ತಮಿ ಗೌಡ ಪಡೆಯುತ್ತಿರುವ ಸಂಭಾವನೆ ಈ ಬಾರಿ ದುಬಾರಿ!

Sapthami Gowda ದೊಡ್ಮನೆಯ ಸಿಂಹದ ಮರಿ ಮೂರನೇ ಜನರೇಶನ್ ಕುಡಿ ಆಗಿರುವ ರಾಘವೇಂದ್ರ ರಾಜಕುಮಾರ್ ರವರ ಪುತ್ರ ಆಗಿರುವ ಯುವರಾಜ್ ಕುಮಾರ್(Yuarajkumar ) ರವರು ಯುವ ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ನೀಡಲು ಸಿದ್ದರಾಗಿ ನಿಂತಿದ್ದಾರೆ. ಈ ಸಿನಿಮಾವನ್ನು ಸಂತೋಷ ಆನಂದ್ ರಾಮ್(Santosh Anandram) ರವರು ನಿರ್ದೇಶಿಸುತ್ತಿದ್ದಾರೆ. ಇನ್ನು ಈ ಕಥೆ ಅಪ್ಪು ಅವರಿಗಾಗಿ ನಿರ್ಮಿಸಬೇಕಾಗಿತ್ತು ಆದರೆ ಅವರು ಇಲ್ಲದ ಕಾರಣ ಅವರ ಮಗನಂತಿರುವ ಯುವರಾಜ್ ಕುಮಾರ್(Yuva) ಅವರಿಗೆ ಸಂತೋಷ್ ಆನಂದ್ ರಾಮ್ ಹಾಗೂ … Read more

Yuvarajkumar: ಕನ್ನಡ ಚಿತ್ರರಂಗದಲ್ಲಿ ಘರ್ಜಿಸುತ್ತಿರುವ ಯುವರಾಜ್ ಕುಮಾರ್ ಮೊದಲ ಸಿನಿಮಾಗೆ ಕಾಂತಾರ ಕನೆಕ್ಷನ್!

Saptami Gowda ದೊಡ್ಮನೆಯ ಮೂರನೇ ಜನರೇಷನ್ ನ ಕುಡಿಯಾಗಿರುವ ಯುವರಾಜ್ ಕುಮಾರ್(Yuvarajkumar) ನಟನೆಯ ಮೊದಲ ಸಿನಿಮಾ ಆಗಿರುವ ಯುವ ಸಿನಿಮಾದ ಟೀಸರ್ ಈಗಾಗಲೇ ಅಧಿಕೃತವಾಗಿ ಬಿಡುಗಡೆಯಾಗಿದೆ. ಟೀಸರ್ ಈಗಾಗಲೇ ದೊಡ್ಡ ಮಟ್ಟದಲ್ಲಿ ರೆಕಾರ್ಡ್ ಅನ್ನು ಕೂಡ ಸೃಷ್ಟಿಸಿದ್ದು ಮಾಸ್ ಆಗಿ ಮೂಡಿಬಂದಿದ್ದು ಅಭಿಮಾನಿಗಳಲ್ಲಿ ಕೂಡ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡುವಂತೆ ಮಾಡಿದೆ. ಇನ್ನು ಸಿನಿಮಾ ಅಧಿಕೃತವಾಗಿ ಅನೌನ್ಸ್ಮೆಂಟ್ ಆದ ದಿನದಿಂದಲೂ ಕೂಡ ಯುವರಾಜ್ ಕುಮಾರ್ ರವರಿಗೆ ಯುವ ಸಿನಿಮಾದಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ … Read more

Sapthami Gowda: ಹಾ’ ಟ್ ಡ್ರೆಸ್ ನಲ್ಲಿ ಕಾಂತಾರ ನಟಿ. ಮಾಲ್ಡೀವ್ಸ್ ದ್ವೀಪದಲ್ಲಿ ಸಪ್ತಮಿ ಗೌಡ ಮಾಡ್ತಿರೋದೇನು ಗೊತ್ತಾ?

Kantara Actress ಕಾಂತಾರ ಚಿತ್ರ(Kantara Film) ಎನ್ನುವುದು ಸಾಕಷ್ಟು ಕಲಾವಿದರಿಗೆ ಕನ್ನಡ ಚಿತ್ರರಂಗದಲ್ಲಿ ಪುನರ್ಜನ್ಮವನ್ನು ನೀಡಿದೆ ಎಂದರೆ ತಪ್ಪಾಗಲಾರದು. ನಿರ್ದೇಶಕನಾಗಿ ಸಾಕಷ್ಟು ಸಿನಿಮಾಗಳಲ್ಲಿ ಯಶಸ್ಸು ಸಾಧಿಸಿದ್ದ ರಿಷಬ್ ಶೆಟ್ಟಿ(Rishab Shetty) ಅವರಿಗೆ ಒಬ್ಬ ಕಲಾವಿದನಾಗಿ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಕಾಂತಾರ ಸಿನಿಮಾ ಒಂದೊಳ್ಳೆ ಉದಾಹರಣೆಯಾಗಿ ಕಂಡುಬಂದಿತು. ಇನ್ನು ಕಾಂತಾರ ಸಿನಿಮಾದ ನಾಯಕ ನಟಿಯ ಕುರಿತಂತೆ ಮಾತನಾಡೋಣ ಬನ್ನಿ. ಕಾಂತರಾ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರಿಗೆ ನಾಯಕ ನಟಿಯಾಗಿ ಲೀಲ ಪಾತ್ರದಲ್ಲಿ ಸಪ್ತಮಿ ಗೌಡ(Sapthami Gowda) ಅವರು ಕಾಣಿಸಿಕೊಳ್ಳುತ್ತಾರೆ. … Read more

Sapthami Gowda: ಕಾಂತಾರದಲ್ಲಿ ಹಳ್ಳಿ ಹುಡುಗಿಯ ಹಾಗಿದ್ದ ಸಪ್ತಮಿ ಗೌಡ ನಿಜ ಜೀವನದಲ್ಲಿ ಎಷ್ಟು ಗ್ಲಾಮರಸ್ ಆಗಿದ್ದಾರೆ ನೀವೆ ನೋಡಿ.

Sapthami Gowda ಕಾಂತಾರ(Kantara) ಸಿನಿಮಾ ಬಂದ ನಂತರ ಕನ್ನಡ ಚಿತ್ರರಂಗವನ್ನು ಬೇರೆ ಸಿನಿಮಾರಂಗಗಳು ನೋಡುವ ರೀತಿಯೇ ಬದಲಾಗಿಬಿಟ್ಟಿದೆ. ಕಾಂತಾರ ಸಿನಿಮಾದಲ್ಲಿ ಬಂದಿರುವಂತಹ ಎಲ್ಲಾ ಪಾತ್ರಗಳು ಕೂಡ ಚಿರಸ್ಮರಣೀಯವಾಗಿರುವ ರೀತಿಯಲ್ಲಿ ಮೂಡಿಬಂದಿದೆ. ಪ್ರತಿಯೊಬ್ಬರೂ ಕೂಡ ಸಿನಿಮಾದ ಕುರಿತಂತೆ ಮೆಚ್ಚುಗೆಯ ಮಾತುಗಳನ್ನೇ ಆಡುತ್ತಿದ್ದಾರೆ‌. 19 ಕೋಟಿ ಬಜೆಟ್ ನಲ್ಲಿ ಮೂಡಿ ಬಂದಂತಹ ಈ ಸಿನಿಮಾ 450 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಇನ್ನು ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ(Rishab Shetty) ಅವರ ಶಿವ ಪಾತ್ರದಷ್ಟೇ ಸಪ್ತಮಿ ಗೌಡ(Sapthami … Read more

ಸದ್ದಿಲ್ಲದೇ ದೇವಸ್ಥಾನಕ್ಕೆ ಹೋಗಿ ಮುಹೂರ್ತ ಮಾಡಿಕೊಂಡ ಅಭಿಷೇಕ್ ಅಂಬರೀಶ್ ಮತ್ತು ಸಪ್ತಮಿ ಗೌಡ

ಯಾರಿಗೂ ತಿಳಿಯದ ಹಾಗೆ ದೇವಸ್ಥಾನದಲ್ಲಿ ಎಲ್ಲಾ ಮುಗಿಸಿಕೊಂಡ ಅಭಿಷೇಕ್ ಅಂಬರೀಶ್ ಹಾಗೂ ಕಾಂತಾರ ಖ್ಯಾತಿಯ ಸಪ್ತಮಿ ಗೌಡ!..ಕಾಂತರಾ ಸಿನಿಮಾ ಯಾವ ರೀತಿಯಲ್ಲಿ ದೇಶ ವಿದೇಶಗಳಲ್ಲಿ ದೊಡ್ಡಮಟ್ಟದ ಸದ್ದು ಮಾಡಿದೆ ಎಂಬುದನ್ನು ನಿಮಗೆ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಇನ್ನು ಈ ಚಿತ್ರದಲ್ಲಿ ನಾಯಕನಟಿ ಲೀಲಾ ಪಾತ್ರದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಖ್ಯಾತ ಪೊಲೀಸ್ ಅಧಿಕಾರಿ ಉಮೇಶ್ ಅವರ ಮಗಳಾಗಿರುವ ಸಪ್ತಮಿ ಗೌಡ ಅವರು ಕಾಣಿಸಿಕೊಂಡಿದ್ದರು. Abhishek ambareesh and sapthami gowda are getting … Read more

ಕಾಂತಾರ ಚಿತ್ರದ ಚೆಲುವೆ ಸಪ್ತಮಿ ಗೌಡ ಚಿತ್ರಕ್ಕಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ

ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿ ಕಾಂತಾರ ಚಿತ್ರವು ದೇಶದ ಇತಿಹಾಸ ಪುಟದಲ್ಲಿ ತನ್ನದೇ ಅಚ್ಚನ್ನು ಕೊರೆದಿದೆ. ಚಿತ್ರವನ್ನು ಒಮ್ಮೆ ವೀಕ್ಷಿಸಿದವರು ಮತ್ತೊಮ್ಮೆ ಅವರಿವರ ಜೊತೆಗೂಡಿ ಹೋಗಿ ಸಿನಿಮಾವನ್ನು ವೀಕ್ಷಿಸಿ ಬಂದ ವಿಷಯ, ಚಿತ್ರಮಂದಿರದ ಹೊರಗಡೆ ನಿಂತವರನ್ನು ಮಾತನಾಡಿಸಿದಾಗ ತಿಳಿದುಬಂದಿದೆ. ಜನರಿಂದಲೇ ಪ್ರಚಾರಗೊಂಡ ಈ ಚಿತ್ರವು ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್ ಪುಲ್ಲಾಗಿ ತೆರೆ ಕಾಣುತ್ತಿದೆ. ಒಂದು ವಾರದೊಳಗೆ 50 ಕೋಟಿ ಗಳಿಸಿದ ಹೆಗ್ಗಳಿಕೆ ಇದರದು. ಕಾಂತಾರವು ಒಂದು ದಂತಕಥೆ; ಈ ಕಥೆಗೆ ಬಣ್ಣ ಹಚ್ಚಿ, ಪಾತ್ರಕ್ಕೆ ಪೂರ್ಣ … Read more

ಕಾಂತಾರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಸಪ್ತಮಿ ಗೌಡ ಅವರ ತಂದೆ ಯಾರು ಗೊತ್ತಾ ನಿಜಕ್ಕೂ ಯಾರ ಮಗಳು ಅಂತ ಗೊತ್ತಾದ್ರೆ ನೀವು ಕೂಡ ನಡಗುತ್ತೀರಾ!

ಕಾಂತಾರ ಸಿನಿಮಾ ಈಗಾಗಲೇ ದೇಶ ವಿದೇಶಗಳಲ್ಲಿ ದಿನದಿಂದ ದಿನಕ್ಕೆ ಪ್ರೇಕ್ಷಕರ ಮನ್ನಣೆಗೆ ಒಳಗಾಗುತ್ತಾ, ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಈ ಮೂಲಕ ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳನ್ನು ಹಾಕಿಕೊಂಡು ಸಿನಿಮಾ ಮಾಡಬೇಕಾದ ಅವಶ್ಯಕತೆ ಇಲ್ಲ ಮಾಡುತ್ತಿರುವ ಸಿನಿಮಾದ ಕಂಟೆಂಟ್ ಸ್ಟಾರ್ ಆಗಿದ್ದರೆ ಸಿನಿಮಾವನ್ನು ಜನರು ಮೆಚ್ಚಿ ತಲೆ ಮೇಲೆ ಇಟ್ಟು ಕೂರಿಸಿ ಪೂಜೆ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಕಾಂತಾರ ಸಿನಿಮಾ ಕೂಡ ಇದೇ ಕ್ಯಾಟಗರಿಗೆ … Read more

error: Content is protected !!