Yuvarajkumar: ಕನ್ನಡ ಚಿತ್ರರಂಗದಲ್ಲಿ ಘರ್ಜಿಸುತ್ತಿರುವ ಯುವರಾಜ್ ಕುಮಾರ್ ಮೊದಲ ಸಿನಿಮಾಗೆ ಕಾಂತಾರ ಕನೆಕ್ಷನ್!

Saptami Gowda ದೊಡ್ಮನೆಯ ಮೂರನೇ ಜನರೇಷನ್ ನ ಕುಡಿಯಾಗಿರುವ ಯುವರಾಜ್ ಕುಮಾರ್(Yuvarajkumar) ನಟನೆಯ ಮೊದಲ ಸಿನಿಮಾ ಆಗಿರುವ ಯುವ ಸಿನಿಮಾದ ಟೀಸರ್ ಈಗಾಗಲೇ ಅಧಿಕೃತವಾಗಿ ಬಿಡುಗಡೆಯಾಗಿದೆ. ಟೀಸರ್ ಈಗಾಗಲೇ ದೊಡ್ಡ ಮಟ್ಟದಲ್ಲಿ ರೆಕಾರ್ಡ್ ಅನ್ನು ಕೂಡ ಸೃಷ್ಟಿಸಿದ್ದು ಮಾಸ್ ಆಗಿ ಮೂಡಿಬಂದಿದ್ದು ಅಭಿಮಾನಿಗಳಲ್ಲಿ ಕೂಡ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡುವಂತೆ ಮಾಡಿದೆ. ಇನ್ನು ಸಿನಿಮಾ ಅಧಿಕೃತವಾಗಿ ಅನೌನ್ಸ್ಮೆಂಟ್ ಆದ ದಿನದಿಂದಲೂ ಕೂಡ ಯುವರಾಜ್ ಕುಮಾರ್ ರವರಿಗೆ ಯುವ ಸಿನಿಮಾದಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ … Read more

error: Content is protected !!