Sanya Iyer: ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅವರ ಲೇಟೆಸ್ಟ್ ಫೋಟೋ ನೋಡಿ ಗಾಬರಿಯಾದ ನೆಟ್ಟಿಗರು. ಕಾರಣ ಕೂಡ ಫೋಟೋದಲ್ಲೇ ಇದೆ.

Sanya Iyer ಕೆಲವೊಂದು ವೇದಿಕೆಗಳಲ್ಲಿ ಅವಕಾಶ ಸಿಕ್ಕ ನಂತರ ಅದನ್ನು ಸದುಪಯೋಗಪಡಿಸಿಕೊಂಡು ಸಾಕಷ್ಟು ಪ್ರತಿಭೆಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದಿರುವುದನ್ನು ಕನ್ನಡ ಕಿರುತೆರೆಯಲ್ಲಿ ನೀವು ಸಾಕಷ್ಟು ಬಾರಿ ನೋಡಿರಬಹುದು. ಬಿಗ್ ಬಾಸ್ ಓಟಿಟಿ ಸೀಸನ್ 1ರಲ್ಲಿ ಕೂಡ ಭಾಗವಹಿಸಿರುವ ಸಾನ್ಯಾ ಅಯ್ಯರ್(Sanya Iyer) ಅವರನ್ನು ಕೂಡ ನೀವು ಇದೇ ಸಾಲಿಗೆ ಸೇರಿಸಬಹುದಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದ್ದ ಸೂಪರ್ ಹಿಟ್ ಧಾರಾವಾಹಿ ಪುಟ್ಟಗೌರಿ ಮದುವೆಯಲ್ಲಿ(Puttagowri Maduve) ಪುಟ್ಟಗೌರಿಯ ಬಾಲ ನಟಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಾನಿಯಾ ಅಯ್ಯರ್ … Read more

Sanya Iyer: ಬಿಗ್ ಬಾಸ್ ಸಾನ್ಯಾ ಅಯ್ಯರ್ ಅಮ್ಮನ ಬಟ್ಟೆ ಬಗ್ಗೆ ಮಾತಾಡಿದವರಿಗೆ ಸಾನ್ಯಾ ಅಯ್ಯರ್ ಹೇಳಿದ್ದೇನು ಗೊತ್ತಾ?

Sanya Iyer ಬಿಗ್ ಬಾಸ್(Biggboss) ಖ್ಯಾತಿಯ ಸಾನ್ಯಾ ಅಯ್ಯರ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ(Puttagouri Maduve Serial) ಧಾರವಾಹಿಯ ಮೂಲಕ ಎಲ್ಲರಿಗೂ ಮೊದಲ ಬಾರಿಗೆ ಬಾಲ ನಟಿಯಾಗಿ ಪರಿಚಿತರಾಗುತ್ತಾರೆ. ಆದರೆ ಇತ್ತೀಚಿಗಷ್ಟೇ ನೆಟ್ಟಿಗರ ವಿರುದ್ಧ ಸಾನ್ಯಾ ಅಯ್ಯರ್(Sanya Iyer) ಅವರು ತಮ್ಮ ತಾಯಿಯ ಬಗ್ಗೆ ಮಾತನಾಡಿರುವುದಕ್ಕಾಗಿ ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ನಿಜವಾಗಿ ಏನು ನಡೆದಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನಟಿ ಸಾನ್ಯಾ ಅಯ್ಯರ್(Sanya Iyer) … Read more

Sanya Iyer ವಿವಾದದ ಸುಳಿಯಲ್ಲಿ ಸಾನ್ಯಾ ಅಯ್ಯರ್. ಸೆಲ್ಫಿ ಕೇಳಲು ಬಂದವನಿಗೆ ಕಪಾಳಮೋಕ್ಷ!

Sanya Iyer ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಸಾನಿಯಾ ಅಯ್ಯರ್ ಅವರ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಗಳು ಓಡಾಡುತ್ತಿವೆ‌. ಸಾಕಷ್ಟು ರಿಯಾಲಿಟಿ ಶೋ ಕಾರ್ಯಕ್ರಮಗಳು ಹಾಗೂ ಧಾರವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿರುವ ಸಾನಿಯಾ ಅಯ್ಯರ್ ಬಿಗ್ ಬಾಸ್(Biggboss) ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ಪಡೆಯುತ್ತಾರೆ. ಬಿಗ್ ಬಾಸ್ ಮನೆಯ ಒಳಗೆ ಅವರ ಹಾಗೂ ರೂಪೇಶ್ ಶೆಟ್ಟಿ ಅವರ ಕುರಿತಂತೆ ಸಾಕಷ್ಟು ವಿಚಾರಗಳು ನೆಟ್ಟಿಗರೂ ಮಾತನಾಡಿಕೊಳ್ಳುವಂತಾಯಿತು. ಇನ್ನು ಬಿಗ್ ಬಾಸ್ ಮನೆಯಿಂದ … Read more

ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿದ್ದ ಬಾಲನಟಿ ಈಗ ಹೇಗಾಗಿದ್ದಾಳೆ ನೋಡಿ ನಿಜಕ್ಕೂ ನಂಬೋಕೆ ಸಾಧ್ಯವಿಲ್ಲ

ಪುಟ್ಟಗೌರಿ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಧಾರಾವಾಹಿ. 2012 ಮಾರ್ಚ್ ನಲ್ಲಿ ಪ್ರಾರಂಭವಾದ ಈ ಧಾರಾವಾಹಿ ಹತ್ತು ವರ್ಷಗಳು ಕಳೆದರೂ ಕೂಡ ಇನ್ನೂ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ಪುಟ್ಟಗೌರಿ ಮದುವೆ ಧಾರಾವಾಹಿ ಹಿಂದಿ ಕಿರುತೆರೆಯ ಬಾಲಿಕಾ ವಧು ಹಿಂದಿ ಧಾರಾವಾಹಿಯ ರೀಮೇಕ್. ರಿಮೇಕ್ ಧಾರಾವಾಹಿಯಾದರೂ ಕೂಡ ಕನ್ನಡದಲ್ಲಿ ನಮ್ಮ ಸಂಸ್ಕೃತಿಗೆ ತಕ್ಕ ಹಾಗೆ ಈ ಧಾರಾವಾಹಿ ಮೂಡಿ ಬಂದಿದೆ. ಪುಟ್ಟಗೌರಿ ಮೊದಲು ಪ್ರಾರಂಭವಾದ ವರ್ಷದಲ್ಲಿ ಪುಟ್ಟಗೌರಿ ಧಾರಾವಾಹಿಯಲ್ಲಿ ಪುಟ್ಟಗೌರಿ ಪಾತ್ರದ ಬಾಲನಟಿಯಾಗಿ ಸಾನ್ಯಾ ಅಯ್ಯರ್ ಎಂಬ … Read more

error: Content is protected !!