KGF ಅಧೀರ ಸಂಜಯ್ ದತ್- ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್!

ಸ್ನೇಹಿತರೆ ಕಳೆದ ಕೆಲವು ವರ್ಷಗಳ ಹಿಂದೆ ಬಿಡುಗಡೆಗೊಂಡ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಕಾಂಬಿನೇಷನ್ನಲ್ಲಿ ತಯಾರಾದ ಕೆಜಿಎಫ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದಂತಹ ಸಂಜಯ್ ದತ್(Sanjay dutt) ಅವರು ಸದ್ಯ ಧ್ರುವ ಸರ್ಜಾ ಅವರ ಕೆಡಿ ಸಿನಿಮಾದಲ್ಲಿ ನಟಿಸುತ್ತಿದ್ದು ಇದರ ನಡುವೆ ಕನ್ನಡ ಸಿನಿಮಾರಂಗದ ಬಾಕ್ಸ್ ಆಫೀಸ್ ಸುಲ್ತಾನ ಅಭಿಮಾನಿಗಳ ಪ್ರೀತಿಯ ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರನ್ನು ಭೇಟಿ ಮಾಡಿದ್ದಾರೆ. ಇದನ್ನು ಅವರ ಇಡೀ ತಂಡ ಸ್ಪೆಷಲ್ ಮೀಟಿಂಗ್ … Read more

Kgf Chapter 2: ಮೊದಲಿಗೆ ಕೆಜಿಎಫ್ ಸಿನಿಮಾವನ್ನು ಮಾಡಲು ಸಂಜಯ್ ದತ್ ಒಪ್ಪಿಕೊಂಡಿರಲಿಲ್ಲ ಯಾಕೆ ಗೊತ್ತಾ?

Sanjay Dutt ಕೆಜಿಎಫ್(KGF) ಸರಣಿಯ ಎರಡು ಸಿನಿಮಾಗಳು ಕೂಡ ಈಗಾಗಲೇ ಬಿಡುಗಡೆಯಾಗಿ ರಾಷ್ಟ್ರ ವ್ಯಾಪಿ ಯಾವ ರೀತಿಯಲ್ಲಿ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಿ ಸಿನಿಮಾ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿರುವಂತಹ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಇದರ ಪ್ರಮುಖ ಶ್ರೇಯ ಯಶ್ ಪ್ರಶಾಂತ್ ನೀಲ್(Prashanth Neel) ಹಾಗೂ ಹೊಂಬಾಳೆ ಫಿಲಂಸ್(Hombale Films) ಗೆ ಸಲ್ಲುತ್ತದೆ. ಆದರೆ ಕೆಜಿಎಫ್(KGF Film) ಸಿನಿಮಾದ ತೆರೆಯ ಹಿಂದಿನ ಹಲವಾರು ಕಹಾನಿಗಳ ಕುರಿತಂತೆ ಇಂದಿಗೂ … Read more

Sanjay Dutt: ನಿಮ್ಮ ಮಗಳು ಯಾರನ್ನಾದರೂ ಪ್ರೀತಿಸಿದರೆ ಏನು ಮಾಡ್ತೀರಾ ಎಂದು ಕೇಳಿದಾಗ ಜೈಲಿಗೆ ಹೋಗ್ತೀನಿ ಅಂದ ಅಧೀರ ಖ್ಯಾತಿಯ ಸಂಜಯ್ ದತ್!

Sanjay Dutt ಬಾಲಿವುಡ್ ಚಿತ್ರರಂಗ ಆಗಾಗ ತನ್ನ ವಿಶೇಷ ಹಾಗೂ ವಿಚಿತ್ರ ಹೇಳಿಕೆಗಳಿಗೆ ಸದ್ದಾಗುತ್ತಲೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಇಂದಿನ ಲೇಖನಿಯಲ್ಲಿ ನಾವು ಬಾಲಿವುಡ್ ಚಿತ್ರರಂಗದ ವಿವಾದಾತ್ಮಕ ನಟ ಸಂಜಯ್ ದತ್(Sanjay Dutt) ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ನಟ ಸಂಜಯ್ ದತ್ ಅವರು ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಆಗಿರುವಂತಹ ಸುನಿಲ್ ದತ್(Suneel Dutt) ಹಾಗೂ ಖ್ಯಾತ ನಟಿ ನರ್ಗಿಸ್(Nargis) ಅವರ ಮಗನಾಗಿದ್ದಾರೆ. ಆರಂಭ ಕಾಲದಿಂದಲೂ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಒಂದಲ್ಲ ಒಂದು … Read more

Sanjay Dutt: ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದಲ್ಲಿ ಲೀಕ್ ಆಯ್ತು ನೋಡಿ ಸಂಜಯ್ ದತ್ ಮಾಸ್ ಲುಕ್!

KD Film ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ನಾಯಕ ನಟನಾಗಿ ಹಾಗೂ ಜೋಗಿ ಪ್ರೇಮ್(Jogi Prem) ನಿರ್ದೇಶಕನಾಗಿ ಕಾಣಿಸಿಕೊಂಡಿರುವಂತಹ KD ಸಿನಿಮಾ ಚಿತ್ರಿಕರಣದ ಹಂತದಲ್ಲಿದ್ದು ಇತ್ತೀಚಿಗಷ್ಟೇ ನಟಿ ಶಿಲ್ಪ ಶೆಟ್ಟಿ(Shilpa Shetty) ಅವರು ಕೂಡ ಚಿತ್ರತಂಡವನ್ನು ಸೇರಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಹಲ್ಚಲ್ ಅನ್ನು ಸೃಷ್ಟಿಸಿತ್ತು. ಇನ್ನು ಈ ಸಿನಿಮಾ Vintage ಕಾಲದಲ್ಲಿ ನಡೆದಿರುವಂತಹ ಬೆಂಗಳೂರಿನ ಕೆಲವೊಂದು ಘಟನೆಗಳನ್ನು ಆಧರಿಸಿದ ಸಿನಿಮಾ ಎಂಬುದಾಗಿ ತಿಳಿದು ಬರುತ್ತಿದ್ದು ಅಂದಿನ … Read more

KD: ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾಗೆ ಸಂಜಯ್ ದತ್ ನಂತರ ಎಂಟ್ರಿ ನೀಡುತ್ತಿದ್ದಾರೆ ಮತ್ತೊಬ್ಬ ಬಾಲಿವುಡ್ ನಟಿ! ಜೋಗಿ ಪ್ರೇಮ್ ಕರಾಮತ್ತು.

Dhruva Sarja ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸದ್ಯಕ್ಕೆ ಈ ವರ್ಷ ಎರಡು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಮೊದಲನೇದಾಗಿ ಎಪಿ ಅರ್ಜುನ್(AP Arjun) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಾರ್ಟಿನ್(Martin Kannada Movie) ಸಿನಿಮಾದಲ್ಲಿ ಈಗಾಗಲೇ ಬಹುತೇಕ ಚಿತ್ರೀಕರಣವನ್ನು ಪೂರೈಸಿ, ಟೀಸರ್ ಕೂಡ ಬಿಡುಗಡೆಯಾಗಿ ವ್ಯಾಪಕವಾಗಿ ಜನ ಮೆಚ್ಚುಗೆಗೆ ಒಳಗಾಗಿದೆ. ಈಗ ನಾವು ಮಾತನಾಡಲು ಹೊರಟಿರುವುದು ಅವರ ಎರಡನೇ ಸಿನಿಮಾದ ಬಗ್ಗೆ. ಹೌದು ಗೆಳೆಯರೇ, ಜೋಗಿ ಪ್ರೇಮ್(Jogi Prem) ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ … Read more

Sanjay Dutt: ಕೆಜಿಎಫ್ ಅಧೀರ ಸಂಜಯ್ ದತ್ ಅವರ ಮಗಳು ಹೇಗಿದ್ದಾಳೆ ಗೊತ್ತಾ?

Sanjay Dutt ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಆಗಿರುವ ಸುನಿಲ್ ದತ್ ಮತ್ತು ನಟಿ ನರ್ಗಿಸ್ ಅವರ ಮಗನಾಗಿರುವ ಸಂಜಯ್ ದತ್ ಅವರ ಬಗ್ಗೆ ಪ್ರತಿಯೊಬ್ಬ ಸಿನಿಮಾ ಪ್ರೇಮಿಗೂ ಕೂಡ ತಿಳಿದಿದೆ. ಸಂಜಯ್ ದತ್(Sanjay Dutt) ತಮ್ಮದೇ ಆದಂತಹ ಮಾನ್ಯರಿಸಂ ಮೂಲಕ ಅಭಿಮಾನಿಗಳಲ್ಲಿ ವಿಶೇಷವಾದ ಹಿಡಿತವನ್ನು ಹೊಂದಿದ್ದಾರೆ. ಬಾಲಿವುಡ್ ನಲ್ಲಿ ಎಲ್ಲರೂ ಅವರನ್ನು ಸಂಜುಬಾಬಾ(Sanju Baba) ಎಂಬುದಾಗಿಯೇ ಪ್ರೀತಿಯಿಂದ ಕರೆಯುತ್ತಾರೆ. ಸಂಜಯ್ ದತ್ ರವರು ಇತ್ತೀಚಿಗಷ್ಟೇ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಮೊದಲ ಸಿನಿಮಾದಲ್ಲಿಯೇ … Read more

Thalapathy 67: KGF ಸಿನಿಮಾದಲ್ಲಿ ಅಧೀರನಾಗಿ ಮಿಂಚಿದ್ದ ಸಂಜಯ್ ದತ್ ತಲಪತಿವಿಜಯ್ ಸಿನಿಮಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್..

Thalapathy 67 ಬಾಲಿವುಡ್ ಚಿತ್ರರಂಗದ ಖಳನಾಯಕ್ ಸಂಜಯ್ ದತ್ ಅವರು ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗಣನೀಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ವಿಶೇಷ ಉದಾಹರಣೆ ಎನ್ನುವಂತೆ ಕೆಜಿಎಫ್ ಚಾಪ್ಟರ್ 2(KgfChapter 2) ಸಂಜಯ್ ದತ್ ಅವರ ಅಧೀರ ಪಾತ್ರದ ಮೂಲಕ ಬಾಲಿವುಡ್ ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದು ಭಾರತೀಯ ಚಿತ್ರರಂಗದಲ್ಲಿ ಸಂಜಯ್ ದತ್ ಅವರಿಗೆ ಪುನರ್ಜನ್ಮವನ್ನು ನೀಡಿರುವಂತಹ ಸಿನಿಮಾ ಎಂದರೂ ಕೂಡ ತಪ್ಪಾಗಲಾರದು. ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಕೂಡ ಸಂಜಯ್ ದತ್ … Read more

error: Content is protected !!