ತೆಲುಗು ನಟಿ ಶೋಭಿತಾ ಜೋತೆ ಫಾರಿನ್ ನಲ್ಲಿ ಸುತ್ತಾಡಿ ಎಂಜಾಯ್ ಮಾಡುತ್ತಿರುವ ನಾಗ ಚೈತನ್ಯ. ಅಸಲಿ ಸತ್ಯ ಬಯಲು
ನಾಗ ಚೈತನ್ಯ ಹಾಗೂ ಶೋಭಿತಾ ಡೇಟಿಂಗ್ ನಲ್ಲಿದ್ದಾರೆ ಎಂಬ ವದಂತಿಯು ಹರಡಿರುವಾಗಲೇ, ಫೋಟೋವೊಂದು ವೈರಲ್ ಆಗಿದ್ದು, ಇವರಿಬ್ಬರ ರಿಲೇಷನ್ಶಿಪ್ ಕನ್ಫರ್ಮ್ ಆಗಿದೆ ಎಂದ ನೆಟ್ಟಿಗರು..!!ತೆಲುಗು ಚಿತ್ರರಂಗದ ಖ್ಯಾತ ನಟ ನಾಗಚೈತನ್ಯ ಅವರು ಸಮಂತಾ ಅವರೊಂದಿಗಿನ ವಿಚ್ಛೇದನದ ಬಳಿಕ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದಿಲ್ಲೊಂದು ಕಾರಣಕ್ಕಾಗಿ ನಾಗಚೈತನ್ಯ ಅವರ ಕುರಿತಾದ ವದಂತಿಗಳು ಚರ್ಚೆಯಲ್ಲಿರುತ್ತವೆ. ಈ ವರ್ಷ ಹೊಸ ಹೊಸ ಚಿತ್ರಗಳ ಕುರಿತಾದ ಸುದ್ದಿಗಿಂತಲೂ ಹೆಚ್ಚಾಗಿ ಡೇಟಿಂಗ್ ನ ವಿಚಾರವಾಗಿ ನಾಗಚೈತನ್ಯ ಅವರು ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೇ ಹುಟ್ಟು ಹಬ್ಬವನ್ನು … Read more