ಹತ್ತು ಸೆಕೆಂಡ್ ನ ಜ್ಯೂಸ್ ಕುಡಿಯುವ ಪ್ರಚಾರಕ್ಕೆ ಸಮಂತಾ ಪಡೆದ ಸಂಭಾವನೆ ಎಷ್ಟು ಗೊತ್ತಾ ಕೇಳಿದರೆ ಬೆಚ್ಚಿ ಬೀಳ್ತಿರಾ

ಸಮಂತಾ ಪ್ರಭು ಅವರು ದಕ್ಷಿಣ ಕನ್ನಡದ ಲೀಡಿಂಗ್ ಹಾಗೂ ಯಶಸ್ವಿ ನಟಿ. ಈ ನಟಿ ನಟಿಸಿರುವ ಬಹುತೇಕ ಎಲ್ಲಾ ಸಿನಿಮಾಗಳು ಹಿಟ್ ಆಗಿವೆ. ಚಿತ್ರಾಂಗದ ಮಾಯಾಲೋಕದಲ್ಲಿ ನಟಿಯರಿಗೆ ದಿನದಿಂದ ದಿನಕ್ಕೆ ಪಾಪ್ಯುಲಾರಿಟಿ ಕಡಿಮೆಯಾಗುತ್ತೆ. ಆದರೆ ಇವರ ವಿಷಯದಲ್ಲಿ ಇದು ಉಲ್ಟಾ ಆಗಿದೆ. ದಿನದಿಂದ ದಿನಕ್ಕೆ ಇವಳ ಪಾಪ್ಯುಲಾರಿಟಿ ಹೆಚ್ಚುತ್ತಲೇ ಇದೆ. ಸಮಂತಾಗೆ ವಯಸ್ಸಾದ ಹಾಗೆ ಬೇಡಿಕೆ ಕೂಡ ಹೆಚ್ಚುತ್ತಿದೆ. ದಕ್ಷಿಣ ಭಾರತದ ಟಾಪ್ ನಟಿಯಾಗಿದ್ದ ಸಮರ್ಥ ಇದೀಗ ಭಾರತದಲ್ಲೇ ನಂಬರ್ ವನ್ ನಟಿಯಾಗಿದ್ದಾರೆ.ಇತ್ತೀಚೆಗೆ ಬಿಡುಗಡೆಗೊಂಡ ಪುಷ್ಪಾ ಚಿತ್ರ … Read more

error: Content is protected !!