Sachin Ramesh Tendulkar: ಬದುಕು ಕಟ್ಟಿಕೊಟ್ಟ ಕ್ರಿಕೆಟ್ ಬ್ಯಾಟ್ಗೆ ವಿಶೇಷವಾಗಿ ಆಯುಧಪೂಜೆ ಮಾಡಿದ ಸಚಿನ್ ತೆಂಡೂಲ್ಕರ್, ಇಲ್ಲಿದೆ ವೈರಲ್ ಫೋಟೋಸ್
Sachin Ramesh Tendulkar: ಸ್ನೇಹಿತರೆ ಕ್ರಿಕೆಟ್ ದೇವರು(God of cricket) ಎಂದು ಕರೆಯಲ್ಪಡುವಂತಹ ಭಾರತದ ಶ್ರೇಷ್ಠ ಬ್ಯಾಟ್ಸ್ ಮ್ಯಾನ್ಗಳಲ್ಲಿ ಒಬ್ಬರಾದ ಸಚಿನ್ ರಮೇಶ್ ತೆಂಡೂಲ್ಕರ್ (Sachin Ramesh Tendulkar) ಹಿಂದೆಲ್ಲಾ ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದವರು. ಹೌದು ಗೆಳೆಯರೇ ಸಚಿನ್ ಬ್ಯಾಟ್ ಹಿಡಿದು ಅಖಾಡಕ್ಕೆ ಇಳಿದರೆ ರನ್ಗಳ ಸುರಿಮಳೆಯೇ ಹರಿದು ಬರುತ್ತಿತ್ತು. ಹೀಗೆ ಓಡಿಐ ಮತ್ತು ಟೆಸ್ಟ್ ಕ್ರಿಕೆಟ್ಗಳಲ್ಲಿ (Test Cricket) ಸರಾಸರಿ 18,000 ರನ್ ಮತ್ತು 15,000 ರನ್ಗಳನ್ನು ಸಿಡಿಸಿ ಸಾರ್ವಕಾಲಿಕ … Read more