ಸನ್ನೆ ಮಾಡಿ ಐಪಿಎಲ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ರಿಷಬ್ ಪಂತ್ ಕೊಟ್ಟ ದಂಡದ ಮೊತ್ತ ಎಷ್ಟು ಗೊತ್ತಾ

ಕೆಲವೊಮ್ಮೆ ಜೀವನದಲ್ಲಿ ನಾವು ಮಾಡುವ ಚಿಕ್ಕಚಿಕ್ಕ ತಪ್ಪುಗಳು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತೆ. ಜೀವನದಲ್ಲಿ ನಾವು ಮಾಡುವ ಚಿಕ್ಕ ತಪ್ಪುಗಳು ಎಂಥಾ ದೊಡ್ಡ ಪರಿಣಾಮ ಬೀರುತ್ತದೆ ಎಂಬುದಕ್ಕೆ ಮೊನ್ನೆ ಐಪಿಎಲ್ ಆಟದಲ್ಲಿ ನಡೆದ ಒಂದು ಘಟನೆ ಕಾರಣ. ಕಳೆದ ಶುಕ್ರವಾರ ಏಪ್ರಿಲ್ 24 ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ನಡುವೆ ಶಾಕಿಂಗ್ ಘಟನೆಯೊಂದು ನಡೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಮಾಡಿದ ಅಶಿಸ್ತಿನ ನಡತೆಗೆ ದಂಡ ಕಟ್ಟುವಂತ ಪರಿಸ್ಥಿತಿ ಬಂದಿದೆ. ಶುಕ್ರವಾರ ಏಪ್ರಿಲ್ … Read more

ವಿರಾಟ್ ಕೊಹ್ಲಿ ಅವರು ಐಪಿಎಲ್ ನ 15 ಸೀಸನ್ ಗಳಿಂದ ಪಡೆದ ಒಟ್ಟು ಹಣ ಎಷ್ಟು ಕೋಟಿ ಗೊತ್ತಾ! ಕೇಳಿದ್ರೆ ನೀವು ಶಾಕ್ ಆಗ್ತೀರಾ

ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿಯವರನ್ನು ಕಿಂಗ್ ಕೊಹ್ಲಿ ಎಂದೇ ಕರೆಯಲಾಗುತ್ತದೆ. 2006 ರಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಚೊಚ್ಚಲ ಕ್ರಿಕೆಟ್ ಜರ್ನಿಯನ್ನು ಪ್ರಾರಂಭಿಸಿದ್ದಾರೆ. 2008 ರಲ್ಲಿ ಐಪಿಎಲ್ ಆಟಕ್ಕೆ ವಿರಾಟ್ ಕೊಹ್ಲಿ ಅವರು ಕಾಲಿಟ್ಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸತತ 15 ವರ್ಷಗಳ ಕಾಲ ಒಂದೇ ಟೇಕ್ ನಲ್ಲಿ ಆಟವಾಡಿದ ಏಕೈಕ ಆಟಗಾರನೆಂದರೆ ಅದು ವಿರಾಟ್ ಕೊಹ್ಲಿ ಮಾತ್ರ. 2008 ರಿಂದ 2022 ರವರೆಗೆ ವಿರಾಟ್ ಕೊಹ್ಲಿ ಅವರು ಆರ್ ಸಿಬಿ ತಂಡದಲ್ಲಿ ಆಟವಾಡುತ್ತಿರುವ ಏಕೈಕ ನಿಷ್ಠಾವಂತ … Read more

ನೋ ಬಾಲ್ ವಿವಾದ:ಅಂಪೈರ್ ನ ಮುಖ ಮೂತಿ ನೋಡದೆ ಬೈದ ರಿಷಬ್ ಪಂತ್ ವೀಡಿಯೋ ವೈರಲ್

ಐಪಿಎಲ್ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಮನೋರಂಜನೆ ನೀಡುವ ಆಟವಾಗಿದೆ. ಐಪಿಎಲ್ ಕ್ರಿಕೆಟ್ ನ ವಿಶೇಷತೆಯೆಂದರೆ ಇಲ್ಲಿ ಕೇವಲ ಆಟಗಾರರ ವೈಶಿಷ್ಟ್ಯಗಳನ್ನು ಮಾತ್ರವಲ್ಲದೆ ಅವರ ವಿವಿಧ ಅವತಾರಗಳನ್ನು ಕೂಡ ನೋಡಲು ಸಿಗುತ್ತವೆ. ಕ್ರಿಕೇಟ್ ಅಂದ ಮೇಲೆ ಜಗಳ, ಮನಸ್ತಾಪ ಮತ್ತು ಆವೇಶ ಇವೆಲ್ಲವೂ ಸಹಜ. ನಾವು ನಮ್ಮ ಊರಿನಲ್ಲಿ ಕ್ರಿಕೆಟ್ ಆಡುವಾಗ ಹೇಗೆ ಜಗಳವಾಡುತ್ತಿವೋ ಹಾಗೆ ಇಂಟರ್ನ್ಯಾಷನಲ್ ಆಟಗಾರರು ಮೈದಾನದಲ್ಲಿ ಜಗಳಾಡುತ್ತಾರೆ. ಹಲವಾರು ಸಲ ಇಂತಹ ಘಟನೆಗಳು ನಡೆದಿರುವ ಸಂದರ್ಭಗಳಿವೆ. ಆಟಗಾರರು ಆಟಗಾರರ ಮಧ್ಯೆ ಮತ್ತು ಆಟಗಾರರು ಅಂಪೈರ್ … Read more

ಎಂ ಎಸ್ ಧೋನಿ ಅವರು ಐಪಿಎಲ್ ನ 15 ಸೀಸನ್ ಗಳಿಂದ ಪಡೆದ ಒಟ್ಟು ಹಣ ಎಷ್ಟು ಕೋಟಿ ಗೊತ್ತಾ! ಕೇಳಿದ್ರೆ ನೀವು ಶಾಕ್ ಆಗ್ತೀರಾ

ಐಪಿಎಲ್ ಎಂದರೆ ಇದು ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಟೂರ್ನಮೆಂಟ್. ಭಾರತೀಯ ಕ್ರಿಕೆಟ್ ಬೋರ್ಡ್ ಜಗತ್ತಿನಲ್ಲೇ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದೆ. ಭಾರತೀಯ ಕ್ರಿಕೆಟ್ ಬೋರ್ಡ್ ಸಂಸ್ಥೆ ಸ್ಥಾಪಿಸಿರುವ ಐಪಿಎಲ್ ಇಂದು ವಿಶ್ವದಲ್ಲೇ ಟಾಪ್ 5 ಸ್ಪೋರ್ಟ್ಸ್ ನಲ್ಲಿ ಒಂದಾಗಿದೆ. ಐಪಿಎಲ್ ಟೂರ್ನಮೆಂಟ್ ಆರ್ಥಿಕ ಮತ್ತು ಮನೋರಂಜನಾ ವಿಭಾಗದಲ್ಲಿ ಬಲಿಷ್ಠವಾಗಿದೆ. ಐಪಿಎಲ್ ಕ್ರಿಕೆಟ್ ನಲ್ಲಿ ಆಟಗಾರರಿಗೆ ಬಯಸಿದ್ದಕ್ಕಿಂತ ಹೆಚ್ಚಿನ ಆದಾಯ ಸಿಗುತ್ತೆ. ಐಪಿಎಲ್ ಮಾಲೀಕರು ಆಟಗಾರರ ಮೇಲೆ ಮನಬಂದಂತೆ ಹಣಗಳನ್ನು ಸುರಿಸುತ್ತಾರೆ. ಐಪಿಎಲ್ ಆಟದಿಂದ ಆದಾಯವೂ ಕೂಡ … Read more

ಕ್ಯಾಪ್ಟನ್ ಆದರು ಕೂಡ ರೋಹಿತ್ ಶರ್ಮಾಗೆ ಕೊಹ್ಲಿಗಿಂತ ಹೆಚ್ಚು ಸಂಬಳ ಸಿಗುತ್ತಿಲ್ಲ. ರೋಹಿತ್ ಗೆ ಸಿಗುತ್ತಿರುವ ಸಂಬಳ ಎಷ್ಟು ಗೊತ್ತಾ

ಭಾರತ ಕ್ರಿಕೆಟ್ ಜಗತ್ತಿನಲ್ಲಿ ಕಿಂಗ್ ಎಂದೇ ಪ್ರಸಿದ್ಧರಾಗಿರುವ ವಿರಾಟ್ ಕೊಹ್ಲಿ ಅವರು ಅದ್ಭುತ ಬ್ಯಾಟ್ಸ್ ಮೆನ್ ಅನ್ನುವುದರಲ್ಲಿ ಯಾವುದೇ ಮಾತಿಲ್ಲ. ಅತಿ ಹೆಚ್ಚು ಬ್ಯಾಟಿಂಗ್ ಎವರೇಜನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಅಷ್ಟೇ ಅಲ್ಲದೆ ಅತಿ ವೇಗವಾಗಿ 12 ಸಾವಿರ ರನ್ ಗಳನ್ನು ಹೊಡೆದಿರುವ ಮೊದಲ ಕ್ರಿಕೆಟ್ ಆಟಗಾರ ಎಂಬ ಬಿರುದು ವಿರಾಟ್ ಅವರಿಗಿದೆ. ಕೊಹ್ಲಿ ಒಬ್ಬ ಒಳ್ಳೆಯ ಆಟಗಾರನಾದರೂ ಸಹ ನಾಯಕತ್ವದ ಅದೃಷ್ಟ ಒಲಿಯಲಿಲ್ಲ. ವಿರಾಟ್ ಕೊಹ್ಲಿ ಅವರು 2013 ರಿಂದ 2021 ರ ತನಕ ಭಾರತದ … Read more

error: Content is protected !!