ಕಾಂತರಾ ಚಿತ್ರದ ಯಶಸ್ವಿಗಾಗಿ ಟೆಂಪಲ್ ರನ್, ಕಾಳ ಅಸ್ತಿ ದೇವಸ್ಥಾನದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ ಕುಟುಂಬಸ್ಥರು

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಯಶಸ್ವಿ ನಟ ರಿಷಬ್ ಶೆಟ್ಟಿ(Rishab Shetty) ಅವರು ಸಮಯ ಬಿಡುವಿನ ಸಮಯ ಸಿಕ್ಕಾಗಲೆಲ್ಲ ಇತರೆ ಸ್ಟಾರ್ ನಟ ನಟಿಯರಂತೆ ವಿದೇಶ ಪ್ರವಾಸಗಳಿಗೆ ರೆಸ್ಟೋರೆಂಟ್ ಹಾಗೂ ಪಾರ್ಟಿ ಹಾಲ್ಗಳಿಗೆ ತೆರಳದೆ, ತಮ್ಮ ಕುಟುಂಬ ಸಮೇತರಾಗಿ ಅತ್ಯಂತ ಶಕ್ತಿಶಾಲಿ ದೇವಸ್ಥಾನದಲ್ಲಿ ಕಾಣಿಸಿಕೊಳ್ಳುತ ತಮ್ಮ ರಜೆ ದಿನಗಳನ್ನು ಆನಂದಿಸುತ್ತಿರುತ್ತಾರೆ. ಬಿಡುವಿನ ಸಮಯದಲ್ಲೆಲ್ಲ ಪತ್ನಿ ಹಾಗೂ ಮಕ್ಕಳೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುವ ರಿಶಬ್ ಶೆಟ್ಟಿ ಕಳೆದ ಕೆಲವು ದಿನಗಳ ಹಿಂದೆ ಅತ್ಯಂತ ಶಕ್ತಿಶಾಲಿ ದೇವಸ್ಥಾನಗಳಲ್ಲಿ ಒಂದಾಗಿರುವ ಶ್ರೀ … Read more

Rishab Shetty: ದಸರಾ ಹಬ್ಬದ ಅಂಗವಾಗಿ ದುರ್ಗಾ ಪೂಜೆ ಮಾಡಿದ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ಶೆಟ್ಟಿ ವೈರಲ್ ಇಲ್ಲಿದೆ ಫೋಟೋಸ್

Rishab Shetty: ಸ್ನೇಹಿತರೆ ದಸರಾ ಹಬ್ಬದ ಅಂಗವಾಗಿ ಸ್ಯಾಂಡಲ್ವುಡ್ ನ ಸಿನಿ ತಾರೆಯರೆಲ್ಲ ತಮ್ಮ ತಮ್ಮ ಮನೆಯಲ್ಲಿ ಅದ್ದೂರಿಯಾಗಿ ಹಬ್ಬವನ್ನು ಆಚರಿಸಿದ್ದು, ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ(Social Media) ಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಇರುವಂತಹ ವಾಹನಗಳಿಗೆಲ್ಲ ಆಯುಧ ಪೂಜೆ (Ayudha Pooja) ನೆರವೇರಿಸಿ ಮರುದಿನ ಮನೆಯವರೆಲ್ಲ ಒಟ್ಟಿಗೆ ಸೇರಿ ವಿಜಯ ದಶಮಿಯನ್ನು ಆಚರಿಸಿದ ನಮ್ಮ ಕನ್ನಡ ಸಿನಿಮಾ ನಟ ನಟಿಯರ ಪೈಕಿ ರಿಷಬ್ ಶೆಟ್ಟಿ (Rishab Shetty) ಕುಟುಂಬ ಕೂಡ … Read more

ಮತ್ತೊಮ್ಮೆ ವೈರಲ್ ಆಯ್ತು ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ, ದಂಪತಿಗಳ ಸುಂದರ ಫೋಟೋಸ್!

ಸ್ನೇಹಿತರೆ, ಕಾಂತರಾ(Kantara) ಸಿನಿಮಾದ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವಂತಹ ರಿಷಬ್ ಶೆಟ್ಟಿ ಸದ್ಯ ಕಾಂತರಾ ಭಾಗ ಎರಡರ ಕೆಲಸದಲ್ಲಿ ತೊಡಗಿಕೊಂಡಿದ್ದು, ಕನ್ನಡಕ್ಕೆ ಮತ್ತೊಂದು ಡಿವೈನ್ ಬ್ಲಾಕ್ ಬಸ್ಟರ್ ಸಿನಿಮಾ ಕೊಡಲು ಸಕಲ ತಯಾರಿಯನ್ನು ನಡೆಸುತ್ತಿದ್ದಾರೆ. ಹೀಗಿರುವಾಗ ಮೊನ್ನೆ ಅಷ್ಟೇ ಕಾಂತರಾ ಸಿನಿಮಾ ಬಿಡುಗಡೆಗೊಂಡು ಒಂದು ವಾರವನ್ನು ಪೂರೈಸಿದ ಖುಷಿಯಲ್ಲಿ ಪ್ರಗತಿ ಶೆಟ್ಟಿ(Pragathi Shetty) ಇಬ್ಬರು ಕಾಂತರಾ ಸಿನಿಮಾದ ಮೇಕಿಂಗ್ ಫೋಟೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತ ಪಡಿಸುವುದರ ಜೊತೆಗೆ … Read more

ಕಾಂತರಾ ಚಿತ್ರದ ಬಜೆಟ್ ಬಗ್ಗೆ ಹೇಳಿ ವಿವಾದವನ್ನು ಮೈಮೇಲೆ ಹಾಕಿಕೊಂಡ್ರಾ ರಾಜ್ B ಶೆಟ್ಟಿ

ಸ್ನೇಹಿತರೆ, ಸೆಪ್ಟೆಂಬರ್ 30ನೇ ತಾರೀಕು 2022 ರಂದು ಕೇವಲ ಕನ್ನಡ ಭಾಷೆಯಲ್ಲಿ ತೆರೆಗೆ ಬಂದಂತಹ 16 ಕೋಟಿ ಬಜೆಟ್ ನ ಕಾಂತರಾ(Kantara) ಸಿನಿಮಾ ಅಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಳ್ಳುತ್ತದೆ ಎಂಬ ಸಣ್ಣ ನಿರೀಕ್ಷೆಯು ಸಿನಿಮಾ ತಂಡದವರಿಗೆ ಇರಲಿಲ್ಲ. ಕನ್ನಡಿಗರು ಮೆಚ್ಚಿ ಫುಲ್ ಮಾರ್ಕ್ಸ್ ನೀಡಿದಂತಹ ಈ ಸಿನಿಮಾವನ್ನು ಹಿಂದಿ ತಮಿಳು ತೆಲುಗು ಭಾಷೆಗೂ ಡಬ್ ಮಾಡಲಾಯಿತು. ಹೀಗೆ ಬಾಕ್ಸ್ ಆಫೀಸ್ ನಲ್ಲಿ ಹೌಸ್ ಫುಲ್ ಕಲೆಕ್ಷನ್ ಮಾಡುತ್ತಾ ಬಾಲಿವುಡ್ ಮಂದಿಗೆ ನಡುಕ ಹುಟ್ಟಿಸಿದಂತಹ ಈ ಸಿನಿಮಾದ … Read more

Rishab shetty: ಮಕ್ಕಳೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ದಿನಾಚರಣೆಯನ್ನು ಆಚರಿಸಿದ ರಿಷಬ್ ಶೆಟ್ಟಿ!

Rishab shetty latest photos: ಸ್ನೇಹಿತರೆ ಕಳೆದ ಕೆಲವು ವರ್ಷಗಳ ಹಿಂದೆ ಸಣ್ಣಪುಟ್ಟ ಸಿನಿಮಾಗಳಲ್ಲಿ ಅಭಿನಯಿಸುತ್ತ ತಕ್ಕ ಮಟ್ಟದ ಪ್ರಖ್ಯಾತಿಯನ್ನು ಹೊಂದಿದ್ದಂತಹ ರಿಷಬ್ ಶೆಟ್ಟಿ ಇಂದು ಪ್ಯಾನ್ ಇಂಡಿಯಾ ಸ್ಟಾರ್ ನಟ. ಹೌದು ಗೆಳೆಯರೇ ರಿಷಬ್ ಶೆಟ್ಟಿ ಅವರ ಅಭಿನಯ ಹಾಗೂ ನಿರ್ದೇಶನದಲ್ಲಿ ಮೂಡಿಬಂದಂತಹ ಕಾಂತರಾ (Kantara) ಸಿನಿಮಾ ಬದುಕನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು. ಸಾಮಾನ್ಯ ನಟರಂತೆ ಬೆರಳಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತ ತಕ್ಕಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಂತಹ ರಿಷಬ್ ಶೆಟ್ಟಿಯವರಿಗೆ ಸದ್ಯ ದೇಶ ವ್ಯಾಪಿ ಅಭಿಮಾನಿ ಸಂಗವಿದೆ … Read more

Rishab Shetty: ರಿಷಬ್ ಶೆಟ್ಟಿ ಬರ್ತಡೆಗೆ ಖರ್ಚಾದ ಒಟ್ಟು ಹಣ ಎಷ್ಟು ಗೊತ್ತಾ?

Rishab Shetty ರಿಷಬ್ ಶೆಟ್ಟಿ ಕಾಂತಾರ(Kantara) ಸಿನಿಮಾದ ಮೂಲಕ ಈಗಾಗಲೇ ರಾಜ್ಯದ್ಯಂತ ರಾಷ್ಟ್ರಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಂಟೆಂಟ್ ಚೆನ್ನಾಗಿದ್ದರೆ ಸಾಕು, ಯಾರು ಬೇಕಾದರೂ ಕೂಡ ಸ್ಟಾರ್ ಆಗಬಹುದು ಎಂಬುದನ್ನು ರಿಷಬ್ ಶೆಟ್ಟಿ ನಿರೂಪಿಸಿದ್ದಾರೆ. ಇದನ್ನು ನೀವು ಕೂಡ ಒಪ್ಪಿಕೊಳ್ಳುತ್ತೀರಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ರಿಷಬ್ ಶೆಟ್ಟಿ(Rishab Shetty) ಅವರ ವಿಚಾರಕ್ಕೆ ಬರುವುದಾದರೆ ಪ್ರತಿಯೊಬ್ಬರೂ ಕೂಡ ಅವರ ಬಗ್ಗೆ ಕಾಯುತ್ತಿರುವುದು ಅವರ ಕಾಂತದ ಸಿನಿಮಾದ ಎರಡನೇ ಭಾಗದ ಬಿಡುಗಡೆ ದಿನಾಂಕ ಹಾಗೂ ಚಿತ್ರೀಕರಣದ … Read more

Kantara 2: ಅದೊಂದು ಅಂಶ ಇಲ್ಲದೆ ಕಾಂತಾರ2 ಶೂಟಿಂಗೆ ನಡೆಯೋದಿಲ್ವಂತೆ. ಅಷ್ಟೊಂದು ಮುಖ್ಯಾನ ಅದು?

Kantara 2 ರಿಷಬ್ ಶೆಟ್ಟಿ ಮೊನ್ನೆ ಅಷ್ಟೇ ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಿದ್ದು ಅಭಿಮಾನಿಗಳು ಪ್ರತಿಯೊಬ್ಬರೂ ಕೂಡ ಕಾಂತಾರ ಸಿನಿಮಾದ ಮುಂದಿನ ಭಾಗಕ್ಕಾಗಿ ಎದುರು ನೋಡುತ್ತಿದ್ದಾರೆ. ಇನ್ನು ರಿಷಬ್ ಶೆಟ್ಟಿ(Rishab Shetty) ಕೂಡ ಇದೇ ಕಾರಣಕ್ಕಾಗಿ ಬೆಂಗಳೂರು ಬಿಟ್ಟು ಊರನ್ನು ಸೇರಿಕೊಂಡಿದ್ದರು. ಬೆಂಗಳೂರಿನಲ್ಲಿ ಅವರ ಜನ್ಮದಿನಾಚರಣೆ ಸಂಭ್ರಮವನ್ನು ಅಭಿಮಾನಿಗಳ ಜೊತೆಗೆ ಸಂತೋಷದಿಂದ ಆಚರಿಸಿಕೊಂಡಿದ್ದಾರೆ. ಕಾಂತಾರ(Kantara) ಸಿನಿಮಾ 19 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿ 400 ಕೋಟಿ ಅಧಿಕ ಕಲೆಕ್ಷನ್ ಮಾಡಿರುವುದು ರಿಷಬ್ ಶೆಟ್ಟಿ ಅವರ ಸಾಮರ್ಥ್ಯಕ್ಕೆ ನೀಡುವಂತಹ … Read more

Rishab Shetty: ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿರುವ ರಿಷಬ್ ಶೆಟ್ಟಿ ದಾಖಲೆಗಳ ಪ್ರಕಾರ ಎಷ್ಟು ಕೋಟಿ ಆಸ್ತಿಯನ್ನು ಹೊಂದಿದ್ದಾರೆ?

Rishab Shetty ಉಳಿದವರು ಕಂಡಂತೆ ಸಿನಿಮಾಗಳ ಮೂಲಕವೇ ಎಲ್ಲಾ ಕಡೆ ಪರಿಚಿತರಾಗಿದ್ದ ರಿಷಬ್ ಶೆಟ್ಟಿ ಮೊದಲ ಬಾರಿಗೆ ನಿರ್ದೇಶಕನಾಗಿ ಯಶಸ್ಸನ್ನು ಕಂಡಿದ್ದು ರಕ್ಷಿತ್ ಶೆಟ್ಟಿ(Rakshit Shetty) ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ. ಇದಾದ ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಕಮರ್ಷಿಯಲ್ ಹಾಗೂ ಅವಾರ್ಡ್ ವಿನ್ನಿಂಗ್ ಎರಡು ದೃಷ್ಟಿಕೋನದಲ್ಲಿ ಕೂಡ ಗೆಲುವನ್ನು ಸಾಧಿಸುವ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದ ಫೇವರೆಟ್ ಗಳಲ್ಲಿ ಒಬ್ಬರಾಗುತ್ತಾರೆ. ಆದರೆ ಕಾಂತಾರ(Kantara) ಸಿನಿಮಾ ರಿಷಬ್ … Read more

Rishab Shetty: ತನ್ನ ಹುಟ್ಟೂರಿನ ಹೆಸರಿನಲ್ಲಿ ರಿಷಬ್ ಶೆಟ್ಟಿ ರಾಜ್ಯವೇ ಮೆಚ್ಚುವಂತ ಕೆಲಸ ಮಾಡೋಕೆ ಹೊರಟಿದ್ದಾರೆ.

Rishab Shetty ಕಿರಿಕ್ ಪಾರ್ಟಿ(Kirik Party) ಸಿನಿಮಾದ ಮೂಲಕ ಬಹುತೇಕ ಎಲ್ಲರಿಗೂ ಕೂಡ ತಮ್ಮ ನಿರ್ದೇಶನ ಶೈಲಿಯ ಮೂಲಕ ಪರಿಚಿತರಾದ ರಿಷಭ್ ಶೆಟ್ಟಿ(Rishab Shetty) ನಂತರ ಮಕ್ಕಳ ಸಿನಿಮಾ ಆಗಿರುವಂತಹ ಸಹಿಪ್ರಾ ಶಾಲೆ ಕಾಸರಗೋಡು ಸಿನಿಮಾದ ಮೂಲಕವೂ ಕೂಡ ಮತ್ತೊಮ್ಮೆ ತಮ್ಮ ನಿರ್ಧೇಶನ ಶೈಲಿಯನ್ನು ಎಲ್ಲರೂ ಮನಮೆಚ್ಚಿ ಹೊಗಳುವಂತೆ ಮಾಡುತ್ತಾರೆ. ನಂತರ ಈಗ ಕಾಂತಾರ(Kantara) ಸಿನಿಮಾವನ್ನು ಕೇವಲ 19 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಿ ಭರ್ಜರಿ 350 ಕೋಟಿ ಅಧಿಕ ಕಲೆಕ್ಷನ್ ಮಾಡುವಂತಹ ಸಾಮರ್ಥ್ಯವನ್ನು ಕನ್ನಡ … Read more

Rishab Shetty: ಕಾಂತಾರ 2 ಸ್ಕ್ರಿಪ್ಟ್ ಬರೆಯೋಕೆ ಊರಿಗೆ ಹೋದರೆ ಈಗ ಮಾಡುತ್ತಿರುವುದೇನು ಗೊತ್ತಾ? ನೀವೇ ನೋಡಿ.

Rishab Shetty ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಾಯಕ ನಟ ಹಾಗೂ ನಿರ್ದೇಶಕರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುವಂತಹ ರಿಷಬ್ ಶೆಟ್ಟಿ(Rishab Shetty) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂತಾರ(Kantara) ಸಿನಿಮಾದ ಯಶಸ್ಸಿನ ನಂತರ ತಮ್ಮ ಬೇಡಿಕೆಯನ್ನು ಹಾಗೂ ಜನಪ್ರಿಯತೆಯನ್ನು ದೇಶದ ಉದ್ದಗಲಕ್ಕೂ ಕೂಡ ಹೆಚ್ಚಿಸಿಕೊಂಡಿದ್ದಾರೆ. ಅವರ ಜನಪ್ರಿಯತೆ ಎನ್ನುವುದು ಭಾಷೆಗಳ ಎಲ್ಲೆಯನ್ನು ಮೀರಿ ಎಲ್ಲಾ ಕಡೆ ಹರಡಿದೆ. ಸದ್ಯಕ್ಕೆ ರಿಷಬ್ ಶೆಟ್ಟಿ ತಮ್ಮ ಮುಂದಿನ ಸಿನಿಮಾ ಆಗಿರುವ ಕಾಂತಾರ 2(Kantara 2) ಸಿನಿಮಾದ ಕಥೆ ಏನು ತಮ್ಮ ಸ್ವಂತ ಊರಿನಲ್ಲಿ … Read more

error: Content is protected !!