Rishab Pant: ರಿಷಬ್ ಪಂತ್ ಮಾಜಿ ಗರ್ಲ್ ಫ್ರೆಂಡ್ ಊರ್ವಶಿ ರೌಟೆಲಾ ಧರಿಸಿರುವ ಈ ಬಟ್ಟೆಯ ಬೆಲೆ ಎಷ್ಟು ಗೊತ್ತಾ?

Urvashi Rautela ಕ್ರಿಕೆಟಿಗ ರಿಷಬ್ ಪಂತ್(Rishab Pant) ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪ್ರಮುಖ ಆಟಗಾರನಾಗಿದ್ದು ಸದ್ಯಕ್ಕೆ ಅಪಘಾ’ ತದಿಂದ ಚೇತರಿಸಿಕೊಳ್ಳುತ್ತಿರುವ ಅವರನ್ನು ಭಾರತೀಯ ಕ್ರಿಕೆಟ್ ತಂಡ ಮುಂದಿನ ಒಂದು ವರ್ಷಗಳ ಕಾಲದವರೆಗೂ ಕೂಡ ಮಿಸ್ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾಗಿರುವಂತಹ ವಿಚಾರ. ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ರಿಷಬ್ ಪಂತ್ ಭರವಸೆಯ ಆಟಗಾರರಾಗಿದ್ದರು. ಆದರೆ ಈಗ ಅವರ ಅನುಪಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಸಾಕಷ್ಟು ಕೊರತೆಯನ್ನು … Read more

Kapil Dev: ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಗೆ ಕಪಾಳಮೋಕ್ಷ ಮಾಡ್ತೀನಿ ಎಂದ ಕಪಿಲ್ ದೇವ್. ಕ್ರಿಕೆಟ್ ಅಭಿಮಾನಿಗಳಲ್ಲಿ ತಳಮಳ

Rishab Pant ಭಾರತೀಯ ಕ್ರಿಕೆಟ್ ತಂಡದ ಭರವಸೆ ಆಟಗಾರ ಆಗಿರುವ ರಿಷಬ್ ಪಂತ್ ಈಗಾಗಲೇ ಕಾರು ಅಪ’ಘಾತದಲ್ಲಿ ಮಾಡಿಕೊಂಡಿರುವ ನಷ್ಟವನ್ನು ನೀವೆಲ್ಲ ತಿಳಿದಿರುತ್ತೀರಿ. ನಿಜಕ್ಕೂ ಕೂಡ ಅವರ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ಸರಿಯಾದ ಆಟಗಾರನಿಂದ ತುಂಬಲು ಭಾರತೀಯ ಕ್ರಿಕೆಟ್ ತಂಡ ಕಷ್ಟಪಡುತ್ತಿದೆ ಎನ್ನುವುದು ಕಂಡುಬರುತ್ತದೆ. ಭವಿಷ್ಯದ ದೃಷ್ಟಿಯಿಂದ ರಿಷಬ್ ಪಂತ್ ಅವರ ಅನುಪಸ್ಥಿತಿ ಎನ್ನುವುದು ಭಾರತೀಯ ಕ್ರಿಕೆಟ್ ತಂಡಕ್ಕೆ ನಿಜಕ್ಕೂ ಕಷ್ಟವನ್ನು ನೀಡಲಿದೆ. ಡೆಹರಾಡೂನ್ ನಲ್ಲಿ ರಿಷಬ್ ಪಂತ್ ಅವರ ಆ ಘಟನೆ ಇಂದಿಗೂ ಕೂಡ ಸೋಶಿಯಲ್ … Read more

Rishab Pant ಗಂಭೀರವಾಗಿ ಗಾ’ಯಗೊಂಡಿದ್ದ ರಿಶಭ್ ಪಂತ್ ಪರಿಸ್ಥಿತಿ ಈಗ ಏನಾಗಿದೆ? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

Rishab Pant ಭಾರತೀಯ ಕ್ರಿಕೆಟ್ ತಂಡದ ಯುವ ಉದಯೋನ್ಮುಖ ಆಟಗಾರ ಹಾಗೂ ಐಪಿಎಲ್ ನಲ್ಲಿ ದೆಲ್ಲಿ ಕ್ಯಾಪಿಟಲ್ಸ್ ತಂಡದ ಕಪ್ತಾನ(Captain) ಆಗಿರುವ ರಿಷಬ್ ಪಂತ್ ಅವರು ಹೊಸ ವರ್ಷದ ಸಂದರ್ಭದಲ್ಲಿ ಗಂಭೀರ ಅಪಘಾ’ತಕ್ಕೆ ಒಳಗಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸಿಸಿಟಿವಿ ಫೂಟೇಜಿನಲ್ಲಿ ಇದನ್ನು ಗಮನಿಸಿದ ಪ್ರತಿಯೊಬ್ಬರೂ ಕೂಡ ಬದುಕಿರುವುದೇ ಹೆಚ್ಚು ಎಂಬುದಾಗಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದರು. ಎಲ್ಲಾ ಸರಿಯಾಗಿದ್ದರೆ ಈ ವರ್ಷ ಈಗಾಗಲೇ ನಡೆಯಬೇಕಾಗಿದ್ದ ಹಾಗೂ ನಡೆದಿರುವಂತಹ ಎಲ್ಲಾ ಪ್ರಮುಖ ಸರಣಗಳಲ್ಲಿ ಇನ್ನು ಮುಂದೆ ನಡೆಯಲಿರುವ ಐಪಿಎಲ್ ಹಾಗೂ … Read more

ಸನ್ನೆ ಮಾಡಿ ಐಪಿಎಲ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ರಿಷಬ್ ಪಂತ್ ಕೊಟ್ಟ ದಂಡದ ಮೊತ್ತ ಎಷ್ಟು ಗೊತ್ತಾ

ಕೆಲವೊಮ್ಮೆ ಜೀವನದಲ್ಲಿ ನಾವು ಮಾಡುವ ಚಿಕ್ಕಚಿಕ್ಕ ತಪ್ಪುಗಳು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತೆ. ಜೀವನದಲ್ಲಿ ನಾವು ಮಾಡುವ ಚಿಕ್ಕ ತಪ್ಪುಗಳು ಎಂಥಾ ದೊಡ್ಡ ಪರಿಣಾಮ ಬೀರುತ್ತದೆ ಎಂಬುದಕ್ಕೆ ಮೊನ್ನೆ ಐಪಿಎಲ್ ಆಟದಲ್ಲಿ ನಡೆದ ಒಂದು ಘಟನೆ ಕಾರಣ. ಕಳೆದ ಶುಕ್ರವಾರ ಏಪ್ರಿಲ್ 24 ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ನಡುವೆ ಶಾಕಿಂಗ್ ಘಟನೆಯೊಂದು ನಡೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಮಾಡಿದ ಅಶಿಸ್ತಿನ ನಡತೆಗೆ ದಂಡ ಕಟ್ಟುವಂತ ಪರಿಸ್ಥಿತಿ ಬಂದಿದೆ. ಶುಕ್ರವಾರ ಏಪ್ರಿಲ್ … Read more

ನೋ ಬಾಲ್ ವಿವಾದ:ಅಂಪೈರ್ ನ ಮುಖ ಮೂತಿ ನೋಡದೆ ಬೈದ ರಿಷಬ್ ಪಂತ್ ವೀಡಿಯೋ ವೈರಲ್

ಐಪಿಎಲ್ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಮನೋರಂಜನೆ ನೀಡುವ ಆಟವಾಗಿದೆ. ಐಪಿಎಲ್ ಕ್ರಿಕೆಟ್ ನ ವಿಶೇಷತೆಯೆಂದರೆ ಇಲ್ಲಿ ಕೇವಲ ಆಟಗಾರರ ವೈಶಿಷ್ಟ್ಯಗಳನ್ನು ಮಾತ್ರವಲ್ಲದೆ ಅವರ ವಿವಿಧ ಅವತಾರಗಳನ್ನು ಕೂಡ ನೋಡಲು ಸಿಗುತ್ತವೆ. ಕ್ರಿಕೇಟ್ ಅಂದ ಮೇಲೆ ಜಗಳ, ಮನಸ್ತಾಪ ಮತ್ತು ಆವೇಶ ಇವೆಲ್ಲವೂ ಸಹಜ. ನಾವು ನಮ್ಮ ಊರಿನಲ್ಲಿ ಕ್ರಿಕೆಟ್ ಆಡುವಾಗ ಹೇಗೆ ಜಗಳವಾಡುತ್ತಿವೋ ಹಾಗೆ ಇಂಟರ್ನ್ಯಾಷನಲ್ ಆಟಗಾರರು ಮೈದಾನದಲ್ಲಿ ಜಗಳಾಡುತ್ತಾರೆ. ಹಲವಾರು ಸಲ ಇಂತಹ ಘಟನೆಗಳು ನಡೆದಿರುವ ಸಂದರ್ಭಗಳಿವೆ. ಆಟಗಾರರು ಆಟಗಾರರ ಮಧ್ಯೆ ಮತ್ತು ಆಟಗಾರರು ಅಂಪೈರ್ … Read more

error: Content is protected !!