Meghana Raj ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಮಗನಿಗಾಗಿ ಚಿತ್ರರಂಗದಲ್ಲಿ ಕಷ್ಟಪಡುತ್ತಿರುವ ಮೇಘನಾ ರಾಜ್ ಅವರ ವಯಸ್ಸೆಷ್ಟು ಗೊತ್ತಾ?

Meghana Raj ಮೇಘನಾ ರಾಜ್ ಅವರು ಮೊದಲಿನಿಂದಲೂ ಕೂಡ ಚಿತ್ರರಂಗಕ್ಕೆ ಸಂಬಂಧಿಸಿದ ಕುಟುಂಬದ ಹಿನ್ನೆಲೆಯಿಂದ ಬಂದವರು. ಹೀಗಾಗಿ ಚಿಕ್ಕ ವಯಸ್ಸಿನಿಂದಲೂ ಕೂಡ ಅವರಿಗೆ ಚಿತ್ರರಂಗ ಹೊಸದಾಗಿರಲಿಲ್ಲ. ಇನ್ನು ಅವರು ನಾಯಕನಟಿಯಾಗಿ ಮೊದಲು ಕಾಣಿಸಿಕೊಂಡಿದ್ದು ಮಲಯಾಳಂ ಚಿತ್ರರಂಗದಲ್ಲಿ. ಮಲಯಾಳಂ ಚಿತ್ರರಂಗದಲ್ಲಿ ಇಂದಿನವರೆಗೂ ಕೂಡ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ ಹಾಗೂ ಅಲ್ಲಿ ಸೆಲೆಬ್ರಿಟಿಗಳಲ್ಲಿ ಕೂಡ ಹಲವಾರು ಜನರು ಸ್ನೇಹಿತರಿದ್ದಾರೆ. ಅಲ್ಲಿಂದ ಕನ್ನಡಕ್ಕೆ ಹಾರಿದ ಮೇಘನಾ ರಾಜ್ ಅವರಿಗೆ ದೊಡ್ಡ ಮಟ್ಟದ ಸಕ್ಸಸ್ ನೀಡಿದ್ದು ರಾಕಿಂಗ್ ಸ್ಟಾರ್ ಯಶ್ … Read more

ಅರ್ಜುನ್ ಸರ್ಜಾ ಮಗಳ ಹುಟ್ಟುಹಬ್ಬದ ಅದ್ಧೂರಿ ಸಂಭ್ರಮಾಚರಣೆ ಹೇಗಿತ್ತು ನೋಡಿ

ಅರ್ಜುನ್ ಸರ್ಜಾ ಅವರು ದಕ್ಷಿಣ ಭಾರತದ ಪ್ರಸಿದ್ಧ ನಟ ನಿರ್ದೇಶಕ ಮತ್ತು ನಿರ್ಮಾಪಕ. ಚಿಕ್ಕ ವಯಸ್ಸಿನಲ್ಲಿಯೇ ಆ್ಯಕ್ಷನ್ ಹೀರೋ ಆಗಿ ದಕ್ಷಿಣ ಭಾರತದಲ್ಲೇ ಸ್ಟಾರ್ ಪಟ್ಟ ಪಡೆದುಕೊಂಡ ಅತ್ಯದ್ಭುತ ನಟನೆಂದರೆ ಅದು ಅರ್ಜುನ್ ಸರ್ಜಾ. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿ ಅರ್ಜುನ್ ಸರ್ಜಾ ಅವರು ಸೈ ಎನಿಸಿಕೊಂಡಿದ್ದಾರೆ. ಬ್ರೂಸ್ ಲೀಯವರ ಎಂಟರ್ ದಿ ಡ್ರ್ಯಾಗನ್ ಚಿತ್ರವನ್ನು ನೋಡಿ ಪ್ರೇರೇಪಿತರಾಗಿದ್ದ ಅರ್ಜುನ್ ಸರ್ಜಾ ಅವರು ಫೈಟಿಂಗ್ ಕಲಿಯೋಕೆ ಶುರುಮಾಡಿದ್ರು. ಅರ್ಜುನ್ ಸರ್ಜಾ … Read more

error: Content is protected !!