ಕೆಜಿಎಫ್- ಸಲಾರ್ನಂತಹ ಪವರ್ ಫುಲ್ ಸಿನಿಮಾಗಳಿಗೆ ಸಂಗೀತ ನೀಡಿರುವ ರವಿ ಬಸ್ರೂರ್ ದಂಪತಿಗಳ ಸುಂದರ ಫೋಟೋಗಳು

ಕನ್ನಡ ಸಿನಿಮಾರಂಗದ ಪವರ್ ಫುಲ್ ಸಿನಿಮಾಗಳು ಎಂದೆನಿಸಿಕೊಂಡಿರುವ ಪ್ರಶಾಂತ್ ನೀಲ್ ನಿರ್ದೇಶನದ ಉಗ್ರಂ ಮತ್ತು ಕೆಜಿಎಫ್ ಸರಣಿಗಳ ಸಂಗೀತ ನಿರ್ದೇಶಕರಾಗಿ ಪವರ್ಫುಲ್ ಸಿನಿಮಾಗಳಿಗೆ ಪವರ್ಫುಲ್ ಸಂಗೀತ ನೀಡುವ ಮೂಲಕ ಅದರ ಹೈಪನ್ನು ಇನ್ನಷ್ಟು ಹೆಚ್ಚಿಸಿರುವಂತಹ ರವಿ ಬಸ್ರೂರು(Ravi Basrur) ಯಾರಿಗೆ ತಾನೇ ಪರೀಕ್ಷೆವಿರದಿರಲು ಸಾಧ್ಯವಿಲ್ಲ ಹೇಳಿ? ಸಿನಿಮಾದ ದೃಶ್ಯಕ್ಕೆ ತಕ್ಕನಾಗಿ ಅದ್ಭುತ ಸಂಗೀತ ಸಂಯೋಜನೆ ನೀಡುವ ಮೂಲಕ ಕನ್ನಡ ಮಾತ್ರವಲ್ಲದೆ ಪರಭಾಷೆಯ ಸಿನಿಮಾಗಳಲ್ಲಿಯೂ ಹೆಸರುವಾಸಿಯಾಗಿರುವಂತಹ ರವಿ ಬಸ್ರೂರು(Ravi Basrur) ತಮ್ಮ ಪತ್ನಿ ಜೊತೆಗೆ ತೆಗೆಸಿಕೊಂಡಿರುವಂತಹ ಕೆಲ ಸುಂದರ … Read more

Ravi Basrur: ಸಿಂಪಲ್ ಆಗಿರೋ ರವಿ ಬಸ್ರೂರ್ ಅವರು ಪಡೆದುಕೊಳ್ಳುವ ಸಂಭಾವನೆ ಮಾತ್ರ ದುಬಾರಿ.

Ravi Basrur ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವಂತಹ ರವಿ ಬಸ್ರೂರು(Ravi Basrur) ಅವರು ಕನ್ನಡ ಚಿತ್ರರಂಗದಲ್ಲಿ ಉಗ್ರಂ ಸಿನಿಮಾದ ಮೂಲಕ ತಮ್ಮ ಸಂಗೀತ ಪಯಣವನ್ನು ಪ್ರಾರಂಭಿಸುತ್ತಾರೆ. ಅಲ್ಲಿಂದ ಆಚೆಗೆ ಮತ್ತೆ ಅವರು ಕನ್ನಡ ಚಿತ್ರರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ ಎಂದು ಹೇಳಬಹುದಾಗಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರಿಗೆ ದೊಡ್ಡ ಮಟ್ಟದ ಮೈಲೇಜ್ ನೀಡಿರುವಂತಹ ಸಿನಿಮಾ ಎಂದರೆ ನಿಸ್ಸಂಶಯವಾಗಿ ಕೆಜಿಎಫ್ ಸರಣಿ(KGF Series) ಸಿನಿಮಾಗಳು ಎಂದು ಹೇಳಬಹುದಾಗಿದೆ. ಅಲ್ಲಿಂದಲೇ ಅವರಿಗೆ ಈಗ ಸಲಾರ್ … Read more

ಕೆಜಿಎಫ್ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಅವರು 35 ರುಪಾಯಿಗೋಸ್ಕರ ಕಮ್ಮಾರನ ಕೆಲಸ ಮಾಡುತ್ತಿರೋದು ಯಾಕೆ ಗೊತ್ತಾ

ಕೆಜಿಎಫ್ ಚಿತ್ರದ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಹೆಸರು ನೀವೆಲ್ಲರೂ ಕೇಳಿರುತ್ತೀರಿ. ಒಂದು ಕಾಲದಲ್ಲಿ ಬಡತನದಿಂದ ಬೇಸತ್ತು ಕಿಡ್ನಿಯನ್ನು ಮಾರಬೇಕೆಂದು ಯೋಚಿಸಿದ್ದ ವ್ಯಕ್ತಿ ,ಇಂದು ವಿಶ್ವವೇ ತಿರುಗಿ ನೋಡುವಂಥ ಸಾಧನೆಯನ್ನು ಮಾಡಿದ್ದಾರೆ. ಕೆಜಿಎಫ್ ಚಿತ್ರದ ನಂತರ ಇಂಡಿಯಾದ ಟಾಪ್ ಮ್ಯೂಸಿಕ್ ಡೈರೆಕ್ಟರ್ ಗಳಲ್ಲಿ ರವಿ ಬಸ್ರೂರ್ ಕೂಡ ಒಬ್ಬರು. ಕೆಜಿಎಫ್ ಚಿತ್ರ ಇಂದು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಹೊಂದಬೇಕೆಂದರೆ ಕೆಜಿಎಫ್ ಚಿತ್ರದ ಮ್ಯೂಸಿಕ್ ನದ್ದು ದೊಡ್ಡ ಪಾತ್ರವಿದೆ. ಕೆಜಿಎಫ್ ಚಿತ್ರದ ಅದ್ದೂರಿ ಮ್ಯೂಸಿಕ್ ನ ರೆಡಿ … Read more

error: Content is protected !!