Tag: Rakhi savant

ಬಾಲಿವುಡ್ ಮಾ’ದಕ ನಟಿ ರಾಖಿ ಸಾವಂತ್ ಅವರ ಹೊಸ ಬಾಯ್ ಫ್ರೆಂಡ್ ಮೈಸೂರಿನ ಮೂಲದವರು. ಯಾರು ಗೊತ್ತಾ ಹೇಗೆ ಶುರು ಆಯ್ತು ಇವರಿಬ್ಬರ ಲವ್ ಸ್ಟೋರಿ

ಸಾಮಾನ್ಯವಾಗಿ ರಾಖಿ ಸಾವಂತ್ ಗೊತ್ತಿಲ್ಲ ಅನ್ನುವವರೇ ಇಲ್ಲ. ಬಾಲಿವುಡ್ ನಲ್ಲಿ ಸಿನಿಮಾ ಮಾಡ್ತಾ, ರಿಯಾಲಿಟಿ ಶೋ ಗಳನ್ನು ಮಾಡ್ತಾ, ಡ್ಯಾನ್ಸರ್ ಆಗಿಯೂ ಕೆಲಸ ಮಾಡುತ್ತಿರುವ ರಾಖಿ ಸಾಕಷ್ಟು ವಿವಿಧಗಳನ್ನೂ ಮೈ ಮೇಲೆ ಎಳೆದುಕೊಂಡಿದ್ದಾರೆ. ಈ ವಿವಾದಗಳಿಂದಾಗಿಯೇ ಸದಾ ಸುದ್ದಿಯಲ್ಲಿರುತ್ತಾರೆ ಮಿಸ್. ರಾಖಿ…