Leelavathi: ಲೀಲಾವತಿ ಜೊತೆಗೆ ವಿನೋದ್ ರಾಜ್ ಅವರನ್ನು ಅಣ್ಣಾವ್ರು ತೊಡೆಯ ಮೇಲೆ ಎತ್ತಿಟ್ಟುಕೊಂಡಿರುವ ಫೋಟೋದ ಅಸಲಿಯತ್ತು ಹೊರಬಂತು ನೋಡಿ!

Leelavathi ಮೊದಲಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ವಿನೋದ್ ರಾಜ್(Vinod Raj Mehu) ಅವರು ರಾಜಕುಮಾರ್ ಅವರ ಮಗ ಎಂಬುದಾಗಿ ಒಂದು ಸುದ್ದಿ ಸದಾ ಕಾಲ ಪಾಸ್ ಆಗುತ್ತಲೇ ಬಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಆಪಾದನೆಯನ್ನು ಸುಳ್ಳು ಎಂಬುದಾಗಿ ಸಾಬೀತು ಪಡಿಸುವಲ್ಲಿ ಹಗಲೆರಡು ಪರಿಶ್ರಮಿಸುತ್ತಿದ್ದಾರೆ ಲೇಖಕ ಪ್ರಕಾಶ್ ರಾಜ್ ಮೇಹು. ಈ ಬಗ್ಗೆ ಪ್ರಕಾಶ್ ರಾಜ್ ಮೇಹು(Prakash Raj Mehu) ಅಣ್ಣಾವ್ರು ಬಳಿ ಕೇಳಿದಾಗಲೂ ಕೂಡ ಅದು ಸುಳ್ಳು ಎಂಬುದಾಗಿ ಹೇಳಿದ್ದರು. ಇಷ್ಟು ಮಾತ್ರವಲ್ಲದೆ ಇಷ್ಟು ದಿನ … Read more

Parvathamma Rajkumar: ಪಾರ್ವತಮ್ಮ ರಾಜಕುಮಾರ್ ಅವರು ನಿರ್ಮಾಣ ಮಾಡಿರುವ ಮೊದಲ ಸಿನಿಮಾ ಇದೇ ನೋಡಿ.

Parvathamma Rajkumar ಕನ್ನಡ ಚಿತ್ರರಂಗದಲ್ಲಿ ನಿಮಗೆ ಖ್ಯಾತನಾಮ ನಿರ್ಮಾಪಕರು ಸಾಕಷ್ಟು ಜನ ಸಿಗಬಹುದು ಆದರೆ ಕನ್ನಡ ಚಿತ್ರರಂಗದಲ್ಲಿ ಒಬ್ಬ ಮಹಿಳೆಯಾಗಿ ನಿರ್ಮಾಪಕೀಯಾಗಿ ಕಾಣಿಸಿಕೊಂಡಂತಹ ಧೀಮಂತ ಮಹಿಳೆ ಎಂದರೆ ಅದು ಪಾರ್ವತಮ್ಮ ರಾಜಕುಮಾರ್(Parvathamma Rajkumar). ನಿಜಕ್ಕೂ ಕೂಡ ಸ್ವಾವಲಂಬಿ ಮಹಿಳೆಯ ಹೆಗ್ಗುರುತಾಗಿದ್ದಾರೆ. ರಾಜಕುಮಾರ್ ಅವರ ಸೋದರ ಸಂಬಂಧಿಯ ಮಗಳಾಗಿದ್ದ ಪಾರ್ವತಮ್ಮ ರಾಜಕುಮಾರ್ ಅವರನ್ನೇ ರಾಜಕುಮಾರ್ ಅವರು ಮದುವೆಯಾಗಿ ನಂತರ ನಾಟಕ ಕಂಪನಿಗಳ ಜೊತೆಗೆ ಊರೂರು ತಿರುಗುತ್ತಾರೆ. ನಂತರ ರಾಜಕುಮಾರ್(Rajkumar) ಅವರಿಗೆ ಬೇಡರ ಕಣ್ಣಪ್ಪ ಎನ್ನುವ ಮೊದಲ ಸಿನಿಮಾ ಸಿಗುತ್ತದೆ. … Read more

Dr Rajkumar: ರಾಜಕುಮಾರ್ ಹಾಗೂ ಲೀಲಾವತಿ ಅವರ ಸಂಬಂಧದ ಬಗ್ಗೆ ಸ್ಪೋ’ ಟಕ ಮಾಹಿತಿಯನ್ನು ಬಿಚ್ಚಿಟ್ಟ ಡಿಂಗ್ರಿ ನಾಗರಾಜ್ ಹೇಳಿದ್ದೇನು?

Dingri Nagaraj ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ರಾಜಕುಮಾರ್(Dr Nagaraj) ಅವರನ್ನು ಎರಡನೇ ಮಾತಿಲ್ಲದೆ ಒಪ್ಪಿಕೊಳ್ಳ ಬಹುದು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಬೇಡರ ಕಣ್ಣಪ್ಪನಾಗಿ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿ ಇಂದು ಇಡೀ ಕನ್ನಡ ಚಿತ್ರರಂಗವೇ ಅವರನ್ನು ಪೂಜಿಸುವಂತಹ ಸ್ಥಾನದಲ್ಲಿ ದೇದಿಪ್ಯಮಾನವಾಗಿ ಬೆಳಗುತ್ತಿದ್ದಾರೆ. ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ತಮ್ಮ ಜೀವನವೇ ಬೇರೆಯವರಿಗೆ ಪಾಠ ಆಗುವಂತೆ ಬದುಕಿದವರು. ಹೀಗಿದ್ದರೂ ಕೂಡ ರಾಜ್ ಕುಮಾರ್ ಅವರ ಹೆಸರಿಗೆ ಕಳಂಕ ತರುವಂತಹ ಕೆಲವೊಂದು ವಿಚಾರಗಳು … Read more

Ravichandran: ರವಿಚಂದ್ರನ್ ರವರ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಅವರ ಹಿಂದೆ ನಿಂತಿದ್ದು ಅಣ್ಣಾವ್ರು ಮಾತ್ರ. ಯಾವ ವಿಚಾರ ಗೊತ್ತಾ?

Rajkumar ರಾಜಕುಮಾರ್ ಅವರು ರವಿಚಂದ್ರನ್(Ravichandran) ರವರ ತಂದೆ ವೀರ ಸ್ವಾಮಿಯವರು ಕಟ್ಟಿ ಬೆಳೆಸಿರುವಂತಹ ಈಶ್ವರಿ ಪ್ರೊಡಕ್ಷನ್ ಸಂಸ್ಥೆಯ ಮೇಲೆ ಸಾಕಷ್ಟು ಗೌರವವನ್ನು ಇಟ್ಟುಕೊಂಡಿದ್ದರು. ವೀರ ಸ್ವಾಮಿಯವರು(Veeraswamy) ನಿರ್ಮಾಣ ಮಾಡಿರುವಂತಹ ಹಲವಾರು ಸಿನಿಮಾಗಳಲ್ಲಿ ರಾಜಕುಮಾರ್ ಅವರು ನಟಿಸಿದ್ದರು ಕೂಡ. ಹೀಗಾಗಿ ವೀರ ಸ್ವಾಮಿ ಅವರನ್ನು ಅನ್ನದಾತ ಎಂಬುದಾಗಿಯೇ ಗೌರವ ನೀಡುತ್ತಿದ್ದರು ನಮ್ಮೆಲ್ಲರ ನೆಚ್ಚಿನ ರಾಜ್ ಕೇವಲ ವೀರ ಸ್ವಾಮಿ ಅವರ ಮೇಲೆ ಮಾತ್ರವಲ್ಲದೆ ರವಿಚಂದ್ರನ್ ರವರ ಮೇಲೆ ಕೂಡ ಅಣ್ಣಾವ್ರು(Annavru) ವಿಶೇಷ ಗೌರವ ಹಾಗೂ ಪ್ರೀತಿಯನ್ನು ಹೊಂದಿದ್ದರು. ಹೀಗಾಗಿ … Read more

Dr Rajkumar: ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ ಅಣ್ಣಾವ್ರ ಕೊನೆ ಆಸೆ ಏನಾಗಿತ್ತು? ಇಲ್ಲಿದೆ ನೋಡಿ ಪ್ರತಿಯೊಬ್ಬ ಅಭಿಮಾನಿ ಓದಬೇಕಾಗಿರುವ ವಿಷಯ.

Rajkumar ರಾಜಕುಮಾರ್ ಎನ್ನುವುದು ಒಬ್ಬ ವ್ಯಕ್ತಿಯಲ್ಲ ಕನ್ನಡದ ಶಕ್ತಿ ಎಂಬುದಾಗಿ ಪ್ರತಿಯೊಬ್ಬ ಕನ್ನಡಿಗನು ಕೂಡ ಹೆಮ್ಮೆಯಿಂದ ಎದೆ ತಟ್ಟಿ ಹೇಳುತ್ತಾನೆ. ಡಾ ರಾಜಕುಮಾರ್(Dr Rajkumar) ನಟಸಾರ್ವಭೌಮ ಕನ್ನಡ ಕಂಠೀರವ ಹೀಗೆ ಹತ್ತು ಹಲವಾರು ಬಿರುದುಗಳಿಂದ ಕರೆಯಲ್ಪಡುತ್ತಾರೆ. ಅಭಿಮಾನಿಗಳ ಪಾಲಿನ ನೆಚ್ಚಿನ ಆರಾಧ್ಯ ದೈವ ವಾಗಿದ್ದು ಅವರು ಆರಂಭಿಕ ಜೀವನದಲ್ಲಿ ಬಡತನದಿಂದ ಪ್ರಾರಂಭಿಸಿದ್ದರು ಕೂಡ ತಮ್ಮ ಮರಣ ಪ್ರತಿಯೊಬ್ಬರೂ ಕೂಡ ಬೇಸರ ಪಡುವಂತಹ ಮಹಾನ್ ಜೀವನವನ್ನು ಎಲ್ಲರೂ ಪಠ್ಯಪುಸ್ತಕದಲ್ಲಿ ಬರೆಯುವಂತೆ ಮಾಡಿಟ್ಟು ಹೋಗಿದ್ದರು. ಬದುಕಿದರೆ ರಾಜಕುಮಾರ್(Rajkumar) ಅವರಂತೆ ಬದುಕಬೇಕು … Read more

Ravichandran: ಅಣ್ಣಾವ್ರು ಹಾಗೂ ವಿಷ್ಣುದಾದಾ ಬೇಡ ಎಂದು ಬಿಟ್ಟಿದ್ದ ಸಿನಿಮಾವನ್ನೇ ಮಾಡಿ ಗೆದ್ದಿದ್ದ ರವಿಚಂದ್ರನ್. ಯಾವ ಸಿನಿಮಾ ಗೊತ್ತಾ?

Crazystar Ravichandran ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಎರಡು ಕಣ್ಣುಗಳ ರೀತಿಯಲ್ಲಿ ಅಣ್ಣಾವ್ರು ಹಾಗೂ ವಿಷ್ಣುದಾದಾ(Vishnudada) ಚಿತ್ರರಂಗವನ್ನು ಆಳಿದ್ದರು. ಅಂತಹ ಮೇರು ನಟರೇ ಬೇಡ ಎಂದು ರಿಜೆಕ್ಟ್ ಮಾಡಿದ ಸಿನಿಮಾವನ್ನು ಕ್ರೇಜಿಸ್ಟಾರ್ ರವಿಚಂದ್ರನ್(Ravichandran) ರವರು ಮಾಡಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿಕೊಂಡಿದ್ದರು. ಅಷ್ಟಕ್ಕೂ ಆ ಸಿನಿಮಾ ಯಾವುದಾಗಿತ್ತು ಎಂಬುದನ್ನು ತಿಳಿಯೋಣ ಬನ್ನಿ. ಕನ್ನಡ ಚಿತ್ರರಂಗದ ಹಠವಾದಿ ಯಾರು ಎಂದು ಕೇಳಿದಾಗ ಪ್ರತಿಯೊಬ್ಬರು ನೀಡುವಂತಹ ಒಂದೇ ಒಂದು ಉತ್ತರ ಎಂದರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್(Crazy Star Ravichandran) ರವರ … Read more

Dr Rajkumar: ಆ ಒಂದು ದಿನ ಅಭಿಮಾನಿಗಳಿಗೆ ಹೆದರಿ ಕೂತಿದ್ದರಂತೆ ಅಣ್ಣಾವ್ರು. ಯಾಕಾಗಿ ಗೊತ್ತಾ?

Dr Rajkumar ಅಣ್ಣಾವ್ರು ಎಂದರೆ ಕನ್ನಡದ ಆಸ್ಮಿತೆ ಎಂಬುದಾಗಿ ಇಂದಿಗೂ ಕೂಡ ಪ್ರತಿಯೊಬ್ಬರು ಒಪ್ಪಿಕೊಳ್ಳುವ ಹಾಗೂ ಒಪ್ಪಿಕೊಳ್ಳಲೇ ಬೇಕಾಗಿರುವಂತಹ ವಿಚಾರ. ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ನಟಸಾರ್ವಭೌಮ(Nata Saarvabhouma) ಡಾ ರಾಜ್ ಕುಮಾರ್ ಅವರನ್ನು ಕರೆಯಲಾಗುತ್ತದೆ. ಆದರೆ ಅವರು ಕೂಡ ಒಮ್ಮೆ ಅಭಿಮಾನಿಗಳಿಗೆ ಹೆದರಿ ಕುಳಿತಿದ್ದರು ಎಂಬುದನ್ನು ನೀವು ನಂಬದಿದ್ದರೂ ಕೂಡ ನಂಬಲೇ ಬೇಕಾಗಿದೆ. ಹೌದು ಇದು ಅವರು ಚಿತ್ರರಂಗದಲ್ಲಿ ಬೆಳೆದ ಮೇಲೆ ನಡೆದಂತಹ ವಿಚಾರವಲ್ಲ ಬದಲಾಗಿ ಅವರ ಎರಡನೇ ಸಿನಿಮಾದ ಸಂದರ್ಭದಲ್ಲಿ ನಡೆದಿರುವಂತಹ ವಿಚಾರವಾಗಿದೆ. ಹೌದು … Read more

Dr Rajkumar: ಈ ವಿಚಾರದಲ್ಲಿ ಇಡೀ ಭಾರತಕ್ಕೆ ನಂಬರ್ ವನ್ ನಮ್ಮ ರಾಜ್ ಕುಮಾರ್. ಅಣ್ಣಾವ್ರ ಗತ್ತು ಇಡೀ ದೇಶಕ್ಕೆ ಗೊತ್ತು.

Dr Rajkumar ಕನ್ನಡ ಚಿತ್ರರಂಗ ಎಂದರೆ ಅಣ್ಣಾವ್ರು ಅಣ್ಣಾವ್ರು ಎಂದರೆ ಕನ್ನಡ ಚಿತ್ರ ರಂಗ ಎನ್ನುವ ಮಾತು ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದೆ. ನಿಜಕ್ಕೂ ಕೂಡ ಇದನ್ನು ಪರಭಾಷಾ ಲೆಜೆಂಡರಿ ನಟರು ಕೂಡ ಒಪ್ಪಿಕೊಳ್ಳುತ್ತಾರೆ. ಇನ್ನು ಅಣ್ಣಾವ್ರು(Annavru) ನಮ್ಮನ್ನೆಲ್ಲ ಆಗಲು ಇಷ್ಟೊಂದು ವರ್ಷಗಳಾಗಿದ್ದರೂ ಕೂಡ ಅವರ ಹಲವಾರು ದಾಖಲೆಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ. ಕನ್ನಡ ಚಿತ್ರರಂಗಕ್ಕೆ ಮೂರು ಮುತ್ತುಗಳನ್ನು ನೀಡಿರುವಂತಹ ಶ್ರೇಯ ಕೂಡ ಅಣ್ಣಾವ್ರಿಗೆ(Dr Rajkumar) ಸಲ್ಲುತ್ತದೆ. ಇನ್ನು ಅಣ್ಣಾವ್ರು ಮಾಡಿರುವಂತಹ ಇದೊಂದು ದಾಖಲೆ ಇತ್ತೀಚಿನ … Read more

Rajkumar: ಅಣ್ಣಾವ್ರು ನಟಿಸಿದ್ದ ಈ ಸಿನಿಮಾ ಅವರಿಗೇ ಇಷ್ಟ ಆಗಿರಲಿಲ್ಲ ಆದರೆ ಆ ಸಿನಿಮಾ ದಾಖಲೆಯನ್ನೇ ನಿರ್ಮಿಸಿತ್ತು. ಯಾವುದು ಆ ಸೂಪರ್ ಹಿಟ್ ಸಿನಿಮಾ?

Dr Rajkumar ಅಣ್ಣಾವ್ರು ಯಾವುದೇ ಪಾತ್ರವನ್ನು ಮಾಡಿದರೂ ಕೂಡ ಅದು ಅವರಿಗೆ ಹೇಳಿ ಮಾಡಿಸಿದಂತಿರುತ್ತಿತ್ತು. ಪೌರಾಣಿಕ ಐತಿಹಾಸಿಕ ಮಾಡರ್ನ್ ಹೀಗೆ ಯಾವುದೇ ಪಾತ್ರದಲ್ಲಿ ಕೂಡ ಪರಿಪಕ್ವವಾಗಿ ಕಾಣಿಸಿಕೊಳ್ಳಬಲ್ಲಂತಹ ಭಾರತೀಯ ಚಿತ್ರರಂಗದ ಏಕೈಕ ನಟ ಯಾರಾದರೂ ಇದ್ದರೆ ಅದು ಡಾ. ರಾಜ್‌ಕುಮಾರ್(Dr Rajkumar) ಅವರ ಮಾತ್ರ ಆಗಿರಲು ಸಾಧ್ಯ ಎಂಬುದಾಗಿ ಹೇಳಬಹುದಾಗಿದೆ. ಅದಕ್ಕೆ ತಾನೆ ಅವರನ್ನು ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ಕರೆಯೋದು. ರಾಜಕುಮಾರ್(Rajkumar) ರವರು ಯಾವುದೇ ಸಿನಿಮಾ ಮಾಡಿದರೂ ಕೂಡ ಅವರು ಆ ಸಿನಿಮಾದಲ್ಲಿ ಇದ್ದರೆ ಸಾಕು … Read more

Dr Rajkumar ಅಣ್ಣಾವ್ರು ಅವತ್ತು ಕದ್ದು ಮುಚ್ಚಿ ಮಾಡುತ್ತಿದ್ದ ಕೆಲಸದ ಬಗ್ಗೆ ಕೊನೆಗೂ ಬಯಲಾಯಿತು ನೋಡಿ ರಹಸ್ಯ.

Dr Rajkumar ಕರ್ನಾಟಕ ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ನಿರ್ಮಾಪಕ ಮತ್ತು ಅಣ್ಣಾವ್ರ ಒಡನಾಡಿ ಆಗಿದ್ದ ಕೆಸಿಎನ್ ಚಂದ್ರು ಅವರು ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ಯುಟ್ಯೂಬ್ ಚಾನೆಲ್(YouTube Channel) ನ ಸಂದರ್ಶನದಲ್ಲಿ ಅಣ್ಣಾವ್ರ ಜೊತೆಗೆ ಕಳೆದಂತಹ ದಿನಗಳ ಕುರಿತಂತೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ರಾಜಕುಮಾರ್(Rajkumar) ಅವರ ಬಗ್ಗೆ ಗೊತ್ತಿರದಂತಹ ಕೆಲವೊಂದು ಅಪರೂಪದ ವಿಚಾರಗಳನ್ನು ಕೂಡ ಈ ಸಮಯದಲ್ಲಿ ಅವರು ಬಹಿರಂಗಪಡಿಸಿದ್ದಾರೆ. ನಟನೆಯ ವಿಚಾರಕ್ಕೆ ಬಂದರೆ ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡಿದ ಪಾತ್ರವಿಲ್ಲ … Read more

error: Content is protected !!