Shivanna: ರಜನಿಕಾಂತ್ ಜೈಲರ್ ಸಿನಿಮಾದಲ್ಲಿ ನಟಿಸಲು ಶಿವಣ್ಣ ನಟಿಸಲು ಪಡೆದಿರುವ ಸಂಭಾವನೆ ಎಷ್ಟು?

Shivanna ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ನಟರಲ್ಲಿ ಶಿವಣ್ಣ(Shivanna) ಅವರು ಪ್ರಥಮ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಯಾಕೆಂದರೆ ಬೇರೆಲ್ಲ ನಾಯಕ ನಟರಿಗಿಂತ ಹೆಚ್ಚಿನ ಸಿನಿಮಾಗಳನ್ನು ಅವರು ಹೊಂದಿದ್ದು ಒಂದಾದ ಮೇಲೊಂದರಂತೆ ಚಿತ್ರೀಕರಣದಲ್ಲಿ ಕೂಡ ತೊಡಗುತ್ತಿದ್ದಾರೆ. ಈ ವಯಸ್ಸಿನಲ್ಲಿ ಕೂಡ ಅವರು ಅಷ್ಟೊಂದು ಬ್ಯುಸಿ ಆಗಿರೋದು ನಿಜಕ್ಕೂ ಕೂಡ ಅಭಿಮಾನಿಗಳು ಕೂಡ ಹೆಮ್ಮೆ ಪಡಬೇಕಾಗಿರುವ ವಿಚಾರ. ಅದರಲ್ಲೂ ವಿಶೇಷವಾಗಿ ಶಿವಣ್ಣ ಈಗ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಸಿನಿಮಾಗಳನ್ನು ಒಪ್ಪಿಕೊಳ್ಳುವುದಕ್ಕೆ ಪ್ರಾರಂಭಿಸಿದ್ದು ಈ ಬಾರಿ ಮೊದಲ ಬಾರಿಗೆ … Read more

Kiccha Sudeep: ಈ ಒಂದು ವಿಚಾರದಲ್ಲಿ ಕಿಚ್ಚ ಸುದೀಪ್ ಬಗ್ಗೆ ತಪ್ಪು ತಿಳಿದುಕೊಂಡಿದ್ರಂತೆ ರಜಿನಿಕಾಂತ್.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಇಡೀ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದ ಮೂಲಕ ಹೋಗಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿ ತಮ್ಮ ಪ್ರತಿಭೆಯ ಮೂಲಕ ಎಲ್ಲರೂ ಮನಸ್ಸಿನ ಗೆದ್ದಂತಹ ದೊಡ್ಡ ಮಟ್ಟದ ಕಲಾವಿದ. ಇಂದಿಗೂ ಕೂಡ ಎಲ್ಲೇ ಹೋದರು ಕನ್ನಡದ ಪ್ರತಿನಿಧಿಯಂತೆ ಎಲ್ಲಾ ಕಡೆ ಕನ್ನಡದ ಕಂಪನ್ನು ಹರಡುತ್ತಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಸಾಕಷ್ಟು ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಕಿಚ್ಚ ಸುದೀಪ್ ರವರು ಎಲ್ಲರ ನೆಚ್ಚಿನ ಕಲಾವಿದ ನಾಯಕ … Read more

Shivanna: ರಜಿನಿಕಾಂತ್ ಎಂದರೆ ಇಷ್ಟ ಪಡೋ ಶಿವಣ್ಣನವರ ನೆಚ್ಚಿನ ತಮಿಳು ನಟ ಅವರಲ್ವಂತೆ!

Shivanna ಚಿಕ್ಕ ವಯಸ್ಸಿನಿಂದಲೂ ಕೂಡ ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಪರಭಾಷಾ ಲೆಜೆಂಡರಿ ನಟರುಗಳ ಬಾಂಧವ್ಯವನ್ನು ಹೊಂದಿದ್ದರೆ ಅದರಲ್ಲಿ ರಜನಿಕಾಂತ್ ರವರು ಕೂಡ ಒಬ್ಬರು. ಕುಟುಂಬದ ಸದಸ್ಯರಂತೆ ರಜನಿಕಾಂತ್ ರವರು ರಾಜಕುಮಾರ್ ಕುಟುಂಬದ ಜೊತೆಗೆ ನಿಕಟವಾದ ಸಂಬಂಧವನ್ನು ಅಂದಿನ ಕಾಲದಿಂದಲೂ ಕೂಡ ಹೊಂದಿದ್ದಾರೆ. ರಾಜಕುಮಾರ್(Rajkumar) ಅವರ ದೊಡ್ಡ ಅಭಿಮಾನಿಗಳಲ್ಲಿ ರಜನಿಕಾಂತ್ ಕೂಡ ಒಬ್ಬರು. ರಜನಿಕಾಂತ್(Rajinikanth) ರವರು ತಮ್ಮ ಸಿನಿಮಾ ದಿನಗಳ ಆರಂಭಿಕ ದಿನಗಳಿಂದಲೂ ಕೂಡ ರಾಜಕುಮಾರ್ ಅವರನ್ನು ತಮ್ಮ ನೆಚ್ಚಿನ ನಟನಾಗಿ ಮಾದರಿ ನಟನಾಗಿ ಅನುಸರಿಸಿಕೊಂಡು ಬಂದವರು. ಬಣ್ಣ … Read more

Rajinikanth: ರಜನಿಕಾಂತ್ ಮಗಳ ಮನೆಯಲ್ಲಿ ಕಳ್ಳತನ ಆಗಲು ರಜಿನಿ ಮಗಳೇ ಕಾರಣ ಅಂತೆ? ಏನಿದು ಸ್ಟೋರಿಯಲ್ಲಿ ಟ್ವಿಸ್ಟ್!

Aishwarya Rajinikanth ಸೂಪರ್ ಸ್ಟಾರ್ ರಜನಿಕಾಂತ್ ರವರ ಕುಟುಂಬದಲ್ಲಿ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಿಗೆ ಆಹಾರವಾಗುವಂತಹ ಸುದ್ದಿಗಳು ಹೆಚ್ಚಾಗಿ ದೊರೆಯುತ್ತವೆ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ರಜನಿ ಮಗಳಾಗಿರುವ ಐಶ್ವರ್ಯ ರಜನಿಕಾಂತ್ ನಟ ಧನುಷ್(Dhanush) ಅವರಿಗೆ ವಿವಾಹ ವಿಚ್ಛೇದನ ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಈಗ ಅದಾದ ನಂತರ ಐಶ್ವರ್ಯ ರಜನಿಕಾಂತ್(Aishwarya Rajinikanth) ಮತ್ತೊಂದು ವಿಚಾರವಾಗಿ ಕೂಡ ಸಾಕಷ್ಟು ಸುದ್ದಿಯಲ್ಲಿದ್ದರು. ಹೌದು ಮಿತ್ರರೇ ಐಶ್ವರ್ಯ ರಜನಿಕಾಂತ್(Aishwarya Rajinikanth) ರವರ ಮನೆಯ ಲಾಕರ್ ನಲ್ಲಿ ಇಟ್ಟಿದಂತಹ ಚಿನ್ನಾಭರಣಗಳು ಕಾಣೆಯಾಗಿದ್ದವು ಎನ್ನುವ … Read more

Kantara 2: ರಿಷಬ್ ಶೆಟ್ಟಿ ಅವರ ಕಾಂತರಾ 2 ಸಿನಿಮಾದಲ್ಲಿ ರಜನಿಕಾಂತ್! ಇದು ನಿಜಾನಾ?

Rajinikanth ಕಾಂತಾರ(Kantara) ಸಿನಿಮಾ ಯಾವ ರೀತಿಯಲ್ಲಿ ಯಶಸ್ಸನ್ನು ಪಡೆದಿದೆ ಎನ್ನುವುದಕ್ಕೆ ವಿಶೇಷವಾಗಿ ವ್ಯಾಖ್ಯಾನ ಕೊಟ್ಟು ವಿವರಿಸಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಯಾಕೆಂದರೆ 19 ಕೋಟಿಗೂ ಕಡಿಮೆ ಬಜೆಟ್ ನಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ 450 ಕೋಟಿ ಅಧಿಕ ಕಲೆಕ್ಷನ್ ಅನ್ನು ಕೆಲವೇ ದಿನಗಳಲ್ಲಿ ಮಾಡಿ ಮುಗಿಸುತ್ತದೆ ಎಂಬ ಚಿಕ್ಕ ಅಂದಾಜು ಕೂಡ ಯಾರೊಬ್ಬರಿಗೂ ಇರಲಿಲ್ಲ. ಇದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಒಂದು ಅದ್ಭುತ ಸಿನಿಮಾ ಎಂದು ಎರಡನೇ ಮಾತಿಲ್ಲದೆ … Read more

error: Content is protected !!