Raghavendra Rajkumar: ಅಪ್ಪು ನೆನಪಿನಲ್ಲಿ ರಾಘಣ್ಣ ಮಾಡಿಕೊಂಡ ಕೆಲಸ ಎಂತದ್ದು ನೀವೇ ನೋಡಿ.

Raghavendra Rajkumar ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರು ನಮ್ಮನ್ನು ದೈಹಿಕವಾಗಿ ಅಗಲಿ ಈಗಾಗಲೇ ಸಾಕಷ್ಟು ಸಮಯಗಳೇ ಕಳೆದಿದ್ದರು ಕೂಡ, ಅವರ ನೆನಪು ಇಂದಿಗೂ ನಮಗೆ ಮರೆಯಲು ಸಾಧ್ಯವಾಗುತ್ತಿಲ್ಲ. ಆ ರೀತಿಯಲ್ಲಿ ಅಪ್ಪು ನಮ್ಮ ಮನಸ್ಸಿನ ಮೇಲೆ ಅಳಿಸಲಾಗದ ನೆನಪಿನ ಕಲೆಯನ್ನು ಮೂಡಿಸಿ ಹೋಗಿದ್ದಾರೆ. ಅಭಿಮಾನಿಗಳಾಗಿರುವಂತಹ ನಮಗೆ ಇಷ್ಟೊಂದು ಇದು ಬೇಸರವನ್ನು ಮೂಡಿಸಿದ ಎಂದರೆ ಅವರ ಒಡಹುಟ್ಟಿದವರು ಆಗಿರುವ ಶಿವಣ್ಣ(Shivanna) ಹಾಗೂ ರಾಘಣ್ಣ(Raghanna) ಅವರಿಗೆ ಯಾವ ರೀತಿಯಲ್ಲಿ ಬೇಸರವನ್ನು ಹುಟ್ಟಿಸಿರಬಹುದು ಎಂಬುದನ್ನು … Read more

Raghavendra Rajkumar: ತನ್ನ ಅಣ್ಣ ರಾಘವೇಂದ್ರ ರಾಜಕುಮಾರ್ ಗೆ ಅಪ್ಪು ಕಟ್ಟಿಸಿಕೊಟ್ಟ ಮನೆಯ ಬೆಲೆ ಎಷ್ಟು ಗೊತ್ತಾ?

Raghavendra Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ಕೇವಲ ತಮ್ಮ ಅಭಿಮಾನಿಗಳಿಗೆ ಮಾತ್ರವಲ್ಲದೆ ತಮ್ಮ ಕುಟುಂಬಕ್ಕೂ ಕೂಡ ತ್ಯಾಗ ಹಾಗೂ ಅಪಾರವಾದ ಪ್ರೀತಿಯನ್ನು ತೋರಿದ್ದಾರೆ ಆದರೆ ಅದರ ಕುರಿತಂತೆ ಎಲ್ಲೂ ಕೂಡ ಹೊರಗೆ ಬಂದಿಲ್ಲ ಅಷ್ಟೇ. ಯಾರಿಗೂ ತಿಳಿಯದ ಒಂದು ವಿಚಾರದ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಅಣ್ಣಾವ್ರ ಮೂರು ಜನ ಗಂಡು ಮಕ್ಕಳಲ್ಲಿ ಪುನೀತ್ ರಾಜಕುಮಾರ್ ಅವರು ಕೊನೆಯವರು. ಕೊನೆಯ ಮಗ ಎನ್ನುವ ಕಾರಣಕ್ಕಾಗಿ ಪುನೀತ್ ರಾಜಕುಮಾರ್(Puneeth Rajkumar) ಅವರಿಗೆ … Read more

ಅಪ್ಪು ಮರಣ ಹೊಂದುವ ಎರಡು ದಿನದ ಮುಂಚೆ ಮಾಡಿದ್ದ ಕೆಲಸವನ್ನು ನೆನೆದ ರಾಘಣ್ಣ

ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಾಯಕ ನಟರಲ್ಲಿ ದೊಡ್ಮನೆಯ ಕಿರಿಯ ಪುತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಒಬ್ಬರಾಗಿದ್ದರು. ಕೇವಲ 46ನೇ ವಯಸ್ಸಿಗೆ ಅವರು ನಮ್ಮನ್ನೆಲ್ಲ ಬಿಟ್ಟು ಜೀವನದ ಪಯಣವನ್ನು ಅರ್ಧಕ್ಕೆ ನಿಲ್ಲಿಸಿ ತಮ್ಮ ತಂದೆ ತಾಯಿಯರ ಬಳಿ ಹೋಗುತ್ತಾರೆ ಎಂಬುದನ್ನು ಯಾರು ಕೂಡ ಕನಸಿನಲ್ಲಿ ಕೂಡ ಊಹಿಸಿರಲಿಲ್ಲ. ನಿಜಕ್ಕೂ ಕೂಡ ಇದು ಕನ್ನಡ ಚಿತ್ರರಂಗದ ಅತ್ಯಂತ ದುಃಖಕರವಾದ ವಿಚಾರಗಳಲ್ಲಿ ಒಂದಾಗಿದೆ. ಯಾಕೆಂದರೆ ಕೇವಲ ಸದಾಭಿರುಚಿಯ ಸಿನಿಮಾಗಳ ಮೂಲಕ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ … Read more

ಹೇಗಿದೆ ಗೊತ್ತಾ ಅಪ್ಪು ಅವರ ಕೊನೆ ಚಿತ್ರ ಜೇಮ್ಸ್

ಇಂದು ಮಾರ್ಚ್ 17 ಕರ್ನಾಟಕದ ಹೃದಯ ಸಿಂಹಾಸನದ ರಾಜಾ ಪುನೀತ್ ರಾಜ್ ಕುಮಾರ್ ಅವರು ಹುಟ್ಟಿದ ದಿನ. ಅವರ ಹುಟ್ಟಿದ ದಿನದ ಪ್ರಯುಕ್ತ ಪುನೀತ್ ಅವರ ಕೊನೆಯ ಚಿತ್ರ ಜೇಮ್ಸ್ ಇಡೀ ವಿಶ್ವದಾದ್ಯಂತ ಬಿಡುಗಡೆ ಹೊಂದಿದೆ. ಕರ್ನಾಟಕದಲ್ಲಂತೂ ಅಕ್ಷರಶಃ ಜೇಮ್ಸ್ ಜಾತ್ರೆ ಶುರುವಾಗಿದೆ. ಮುಂಜಾನೆ 4 ಗಂಟೆಯಿಂದಲೇ ಜೇಮ್ಸ್ ಚಿತ್ರದ ಅಬ್ಬರ ಶುರುವಾಗಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳೆಲ್ಲಾ ಥಿಯೇಟರ್ ಮುಂದೆ ಕಾತುರದಿಂದ ಕಾಯುತ್ತಿದ್ದರು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಕನ್ನಡ ಚಿತ್ರ 4 ಸಾವಿರಕ್ಕೂ ಹೆಚ್ಚು ಥಿಯೇಟರ್ … Read more

ಅಪ್ಪು ಹುಟ್ಟುಹಬ್ಬದ ದಿನ ಕೇಕ್ ಕಟ್ ಮಾಡಿ ರಾಘಣ್ಣ ಮಾಡಿದ ಕೆಲಸವೇನು ನೋಡಿ! ನಿಜಕ್ಕೂ ಮನ ಕಲಕುವ ದೃಶ್ಯ

ಮಾರ್ಚ್ 17 ಕನ್ನಡಿಗರಿಗೆ ತುಂಬಾ ವಿಶೇಷವಾದ ದಿನ ಯಾಕೆಂದರೆ ಇಂದು ಪುನೀತ್ ಅವರ ಜನ್ಮದಿನ ಹಾಗೆ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಒಂದು ಕಡೆ ಪುನೀತ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ಅದರ ಇನ್ನೊಂದು ಕಡೆ ಅಪ್ಪು ಅವರು ಇಲ್ಲದೆ ಅವರ ಹುಟ್ಟುಹಬ್ಬವನ್ನು ಆಚರಿಸುವ ದುರದೃಷ್ಟ. ಅಪ್ಪು ದಿನದ ಆಚರಣೆ ಯನ್ನು ಅಭಿಮಾನಿಗಳು ನಿನ್ನೆ (ಮಾರ್ಚ್ 16) ಯಿಂದಲೇ ಶುರು ಮಾಡಿ ಕೊಂಡಿದ್ದಾರೆ. ಒಂದು ಕಡೆ ಥಿಯೇಟರ್ ಗಳಲ್ಲಿ ಪುನೀತ್ ಅವರ ಜೇಮ್ಸ್ … Read more

ವೇದಿಕೆಯ ಮೇಲೆ ರಾಘಣ್ಣ ಹೇಳಿದ ಮಾತುಗಳನ್ನು ಕೇಳಿ ಗಳಗಳನೆ ಕಣ್ಣೀರು ಹಾಕಿದ ಅಶ್ವಿನಿ ಮತ್ತು ಶಿವಣ್ಣ

ಇದೇ ಮಾರ್ಚ್ 17 ರಂದು ಪುನೀತ್ ಅವರ ಕೊನೆಯ ಸಿನಿಮಾ ವಾದ ಜೇಮ್ಸ್ ದೇಶದಾದ್ಯಂತ ಬಿಡುಗಡೆ ಹೊಂದಲಿದೆ. ಕೊನೆಯ ಬಾರಿ ಪುನೀತ್ ಅವರನ್ನು ಬೆಳ್ಳಿ ಪರದೆ ಮೇಲೆ ನೋಡಿ ಶಿಳ್ಳೆ ಚಪ್ಪಾಳೆ ಹೊಡೆಯುವ ಸಮಯ ಬಂದಿದೆ. ಅಭಿಮಾನಿಗಳಂತೂ ಮಾರ್ಚ್ 17 ರಂದು ಹಬ್ಬ ಮಾಡೋಕೆ ಎಲ್ಲಾ ಸಿದ್ಧತೆ ನಡೆಸಿಕೊಂಡಿದ್ದಾರೆ. ಅಪ್ಪು ಅವರ ಕೊನೆಯ ಸಿನಿಮಾವನ್ನು ನೋಡಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಜೇಮ್ಸ್ ಚಿತ್ರದ ಬಿಡುಗಡೆಗೂ ಮುಂಚೆಯೇ ಪ್ರೀರಿಲೀಸ್ ಇವೆಂಟ್ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪುನೀತ್ … Read more

error: Content is protected !!