Radhika Kumaraswamy: ರಾಧಿಕಾ ಕುಮಾರಸ್ವಾಮಿ ರವರ SSLC ಯ ಮಾರ್ಕ್ಸ್ ಎಷ್ಟು ಗೊತ್ತಾ?

Radhika Kumaraswamy ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಲವಾರು ನಟ ನಟಿಯರು ಮಿಂಚಿ ಹೋಗಿದ್ದಾರೆ. ಅವರಲ್ಲಿ ಕೆಲವರು ನಟಿಯರು ಮಾತ್ರ ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿರುವ ನಟಿಯರಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಕೂಡ ಒಬ್ಬರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ನಟಿಸಿರುವ ನಟಿಯರಲ್ಲಿ ರಾಧಿಕಾ ಕುಮಾರಸ್ವಾಮಿ ಕೂಡ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಮಂಗಳೂರು ಮೂಲದವರಾಗಿರುವ ರಾಧಿಕಾ ಕುಮಾರಸ್ವಾಮಿ ರವರು ಕನ್ನಡ ಚಿತ್ರರಂಗಕ್ಕೆ ನೀಲ ಮೇಘ ಶ್ಯಾಮ(Neela Megha Shyama) ಎನ್ನುವ ಸಿನಿಮಾದ … Read more

ಅಂದು ಕನ್ನಡ ಪತ್ರಕರ್ತನಿಂದ ಅಲ್ಲು ಅರ್ಜುನ್ ಗೆ ಅವಮಾನ ಇಂದು ಯಶ್ ಗೆ ತೆಲುಗು ಪತ್ರಕರ್ತನಿಂದ ಅದೇ ರೀತಿ ಅವಮಾನ

ಈಗಿನ ವರ್ತಮಾನದಲ್ಲಿ ಸಿನಿಮಾ ಭಾಷೆಗು ಮೀರಿದ ಗಡಿಯನ್ನು ತಲುಪುತ್ತಿದೆ. ಒಂದು ಭಾಷೆ ಈಗ ಸಿನಿಮಾ ಮಾಡಲ್ಲ ಎಲ್ಲಾ ಭಾಷೆಗಳಿಗೆ ಒಂದು ಸಿನಿಮಾವನ್ನು ಮಾಡುವ ಹಂತಕ್ಕೆ ನಾವೆಲ್ಲ ತಲುಪಿದ್ದೇವೆ. ಸಿನಿಮಾಗಳಲ್ಲಿ ಏಕತೆ ಭಾವ ಮೂಡಿ ರುವ ಅಂಶಗಳು ಕಾಣುತ್ತಿದೆ. ಸಿನಿಮಾದ ವಿಚಾರದಲ್ಲಿ ಭಾಷೆ ಒಂದು ಮಾಧ್ಯಮ ಅಷ್ಟೆ. ಮನೋರಂಜನೆಯೇ ಸಿನಿಮಾದ ಜೀವಾಳ ಎಂಬುದು ಸಾಬೀತಾಗುತ್ತಿದೆ. ಇತ್ತೀಚೆಗೆ ತೆರೆಕಂಡ ತೆಲುಗು ಚಿತ್ರ ಪುಷ್ಪಾ ಇದಕ್ಕೆ ಉದಾಹರಣೆಯಾಗಿದೆ. ಪುಷ್ಪಾ ಚಿತ್ರದಲ್ಲಿ ನಾಯಕನಾಗಿ ಅಲ್ಲು ಅರ್ಜುನ್ ಮತ್ತು ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರು … Read more

ಖಾಲಿ ಕೈ ಅಲ್ಲಿ ಬೆಂಗಳೂರಿಗೆ ಬಂದ ಯಶ್ ಇದೀಗ ಕೈಗೆ ಧರಿಸುವ ದುಬಾರಿ ವಾಚ್ ನ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ಶಾಕ್ ಆಗ್ತೀರಾ ?

ಮನುಷ್ಯ ಸಾಧಿಸುವ ಛಲ ಇದ್ದರೆ ಯಾವ ಹಂತಕ್ಕೆ ತಲುಪಬಹುದು. ಬಡ ಹಾಗೂ ಮಧ್ಯಮ ಕುಟುಂಬದ ಜನರು ಶ್ರೀಮಂತರಾಗುವ ಅಥವಾ ಸಾಧನೆ ಮಾಡೋಕೆ ಸಾಧ್ಯವಿಲ್ಲ ಎಂದು ತಿಳಿದುಕೊಳ್ಳುವುದು ತಪ್ಪು. ಛಲವಿದ್ದರೆ ಮನುಷ್ಯ ಒಂದಲ್ಲ ಒಂದು ದಿನ ಸಾಧಿಸಿ ಸಾಧಿಸುತ್ತಾನೆ. ಇದಕ್ಕೆ ನಟ ಯಶ್ ಅವರೇ ಉದಾಹರಣೆ. ಸಾಧಾರಣ ಬಸ್ ಡ್ರೈವರ್ ಮಗ ಇಂದು ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ. ನಟ ಯಶ್ ಅವರು ಹಾಸನದ ಒಂದು ಸಾಮಾನ್ಯ ಮಧ್ಯಮ ಕುಟುಂಬದಲ್ಲಿ ಹುಟ್ಟಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಟನಾಗಬೇಕೆಂಬ ಆಸೆ ಹೊಂದಿದ್ದರು. … Read more

error: Content is protected !!