Tag: Radhe shyam

ಫ್ಲಾಪ್ ಚಿತ್ರ ಅನಿಸಿಕೊಂಡು ಭಾರಿ ನಷ್ಟ ವನ್ನು ಅನುಭವಿಸಿದ ರಾಧೆ ಶ್ಯಾಮ್. 350 ಕೋಟಿ ಬಂಡವಾಳ ಹಾಕಿದ್ದಕ್ಕೆ ವಾಪಸ್ಸು ಬಂದ ಹಣವೆಷ್ಟು ಗೊತ್ತಾ?

ಬಿಗ್ ಬಜೆಟ್ ಸಿನಿಮಾಗಳನ್ನು ಮಾಡುವುದು ಸುಲಭದ ಮಾತಲ್ಲ. ನೂರಾರು ಕೋಟಿ ರುಪಾಯಿಗಳನ್ನು ಸಿನಿಮಾದ ಮೇಲೆ ಹಾಕಿ ಲಾಭ ಪಡೆಯ ಬೇಕೆಂದರೆ ನಿಜಕ್ಕೂ ಹರಸಾಹಸ ಮಾಡಬೇಕು. ಹಾಲಿವುಡ್ ನಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ಹಾಕಿ ಇಂಗ್ಲಿಷ್ ಸಿನಿಮಾ ಮಾಡುತ್ತಾರೆ. ಯಾಕೆಂದರೆ ಅವರಿಗೆ ಅದರ…