Tag: Price

ಅಶ್ವಿನಿ ಪುನೀತ್ ರಾಜಕುಮರ್ ಓಡಾಡಕ್ಕೆ ಬಳಸುವ ಬಿಎಂಡಬ್ಲ್ಯೂ ಕಾರಿನ ಬೆಲೆ ಎಷ್ಟು ಗೊತ್ತಾ ಕೇಳಿದರೆ ಪಕ್ಕ ಶಾಕ್ ಆಗ್ತೀರಾ

ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಬಿಟ್ಟು 9 ತಿಂಗಳು ಕಳೆದಿವೆ ಇನ್ನೇನು 2 ತಿಂಗಳು ಕಳೆದರೆ ಒಂದು ವರ್ಷವೇ ಕಳೆದು ಹೋಗುತ್ತೆ. ಇಷ್ಟು ದಿನಗಳು ಆದರೂ ಕೂಡ ಪುನೀತ್ ಅವರನ್ನು ಕರ್ನಾಟಕ ಜನತೆ ಮರೆತಿಲ್ಲ. ಕರ್ನಾಟಕದ ಯಾವುದೇ ಊರಿಗೆ ಹೋದರೂ…

ಹೊಸದಾದ ದುಬಾರಿ ರೇಂಜ್ ರೋವರ್ ಕಾರನ್ನು ಖರೀದಿ ಮಾಡಿದ ಡಿ ಬಾಸ್. ಇದರ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ಬೆರಗಾಗ್ತೀರಾ

ನಟ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಎಷ್ಟು ಒಲವಿದೆಯೋ ಅಷ್ಟೇ ಒಲವು ಕಾರ್ ಬೈಕ್ ಗಳ ಮೇಲೆ ಕೂಡ ಇದೆ. ಡಿ ಬಾಸ್ ಅವರಿಗೆ ದುಬಾರಿ ಕಾರ್ ಗಳನ್ನು ಖರೀದಿ ಮಾಡುವ ಚಾಳಿ ಇದೆ. ಡಿ ಬಾಸ್ ಅವರ ಬಳಿ…

ಕೋಟಿ ಕೋಟಿ ಬೆಲೆಬಾಳುವ ಬಿಎಂಡಬ್ಲ್ಯು ಕಾರನ್ನು ಖರೀದಿ ಮಾಡಿ ನೆಟ್ಟಿಗರ ಟೀಕೆಗೆ ಗುರಿಯಾದ ನಟ ಜಗ್ಗೇಶ್

ಸೆಲೆಬ್ರಿಟಿಗಳು ಅಂದ ಮೇಲೆ ಟೀಕೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಸೆಲೆಬ್ರಿಟಿಗಳ ನಡತೆಗಳನ್ನು ಸಿಸಿ ಕ್ಯಾಮೆರಾ ದಂತೆ ಮೀಡಿಯಾಗಳು ರೆಕಾರ್ಡ್ ಮಾಡುತ್ತ‍ಾರೆ. ಒಂದು ಹೆಜ್ಜೆ ಇಡುವುದರಲ್ಲಿ ತಪ್ಪಾದರೂ ಸಹ ಅದು ಮರುದಿನ ಟೀವಿಯಲ್ಲಿ ದೊಡ್ಡ ನ್ಯೂಸ್ ಆಗಿಬಿಡುತ್ತೆ. ಇತ್ತೀಚೆಗೆ ನವರಸ ನಾಯಕ ನಟ…

ಹೊಸ ದುಬಾರಿ ಕಾರ್ ಒಂದನ್ನು ಖರೀದಿ ಮಾಡಿದ ನಟ ಜಗ್ಗೇಶ್ ಇದರ ಬೆಲೆ ಎಷ್ಟು ಗೊತ್ತಾ ಕೇಳಿದರೆ ನಡುಗಿ ಹೋಗ್ತೀರಾ

ನವರಸ ನಾಯಕ ಜಗ್ಗೇಶ್ ಅವರು ಅಂದರೆ ಯಾರಿಗೆ ತಾನೆ ಗೊತ್ತಿಲ್ಲ. ಇವರು ಕರ್ನಾಟಕದ ಮೇರು ಹಾಸ್ಯನಟ. ನಾವೆಲ್ಲಾ ಜಗ್ಗೇಶ್ ಅವರ ಕಾಮಿಡಿ ಚಿತ್ರಗಳನ್ನು ನೋಡಿಕೊಂಡು ಬೆಳೆದು ಬಂದಿದ್ದೇವೆ. ಒಳ್ಳೆಯ ಕಲಾವಿದನಿಗೆ ಎಂದಿಗೂ ಕೊನೆಯಿಲ್ಲ. ನವರಸ ನಾಯಕ ಜಗ್ಗೇಶ್ ಅವರ ಅಭಿನಯಕ್ಕೆ ಕೂಡ…

ಆಲಿಯಾ ಭಟ ಧರಿಸುವ ಸ್ಟ್ರಾಪ್‌ಲೆಸ್ ಮಿನಿ ಡ್ರೆಸ್ ನ ಬೆಲೆ ಎಷ್ಟು ಗೊತ್ತಾ ಕೇಳಿದರೆ ದಂಗಾಗುತ್ತೀರಿ.

ಸಿನಿಮಾದ ಕಥೆ, ಛಾಯಾಗ್ರಹಣ ಮೊದಲಾದ ವಿಷಯಗಳನ್ನ ನೆನಪಿನಲಿಟ್ಟುಕೊಳ್ಳುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾದ ನಟ ನಟಿಯರು ತೊಡುವ ಬಟ್ಟೆಯನ್ನು ಮಾತ್ರ ಜನ ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳುತ್ಟಾರೆ. ಅದರಲ್ಲೂ ಮಹಿಳೆಯರಂತೂ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಲಾವಿದರು ತೊಡುವ ಬಟ್ಟೆಯ ಬಗ್ಗೆ ಬಹಳ ಆಕರ್ಷಿತರಾಗಿರುತ್ತಾರೆ. ಸಾಮಾಜಿಕ…

ದುಬಾರಿ ಮಾರುತಿ ಕಾರನ್ನು ಖರೀದಿ ಮಾಡಿದ್ದಾಳೆ ನಮ್ಮ ವಂಶಿಕಾ ಪುಟ್ಟಿ. ಈ ಕಾರಿನ ಬೆಲೆ ಎಷ್ಟು ಗೊತ್ತಾ

ಮಾಸ್ಟರ್ ಆನಂದ್ ಮಗಳು ವಂಶಿಕ ಇದೀಗ ಕರ್ನಾಟಕದ ಮನೆಮಾತಾಗಿದ್ದಾಳೆ. ಎಲ್ಲಿ ನೋಡಿದರೂ ವಂಶಿಕಾ ಅವಳದ್ದೇ ಹವಾ. ಇಂಟರ್ನೆಟ್ನಲ್ಲಿ ಟಿವಿಯಲ್ಲಿ ಎಲ್ಲಿ ನೋಡಿದರೂ ವಂಶಿಕಾ ಕಾಣುತ್ತಾಳೆ. ಕೇವಲ ಐದು ವರ್ಷದ ವಯಸ್ಸಿನ ವಂಶಿಕಾ ತನ್ನ ವಯಸ್ಸಿಗೂ ಮೀರಿದ ಸಾಧನೆಯನ್ನು ಮಾಡಿದ್ದಾಳೆ. ಈಕೆಯು ಚಿಕ್ಕವಯಸ್ಸಿಗೆ…

ಈ ದೇಶದಲ್ಲಿ ಪೆಟ್ರೋಲ್ ರೇಟ್ ಗಿಂತ ನೀರಿಗೆ ಹೆಚ್ಚು ಬೆಲೆ ಯಾಕೆ ಗೊತ್ತೇ?

ಪ್ರಕೃತಿ ಮಾನವನಿಗೆ ಉಸಿರಾಡಲು ಗಾಳಿ, ಕುಡಿಯೋ ನೀರು, ವಾಸಕ್ಕೆ ಯೋಗ್ಯವಾದ ಸ್ಥಳ, ಬೆಂಕಿ ಹೀಗೆ ಹೇರಳವಾಗಿ ಅನೇಕ ಅನುಕೂಲಕರ ಪ್ರಾಕೃತಿಕ ಸಂಪನ್ಮೂಲಗಳನ್ನು ಒದಗಿಸಿದೆ. ನಾವು ಅದನ್ನು ಎಷ್ಟರ ಮಟ್ಟಿಗೆ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದೇವೆ ಮತ್ತು ನಾವು ನಮ್ಮ ಪ್ರಕೃತಿಗೆ ಏನನ್ನು ಹಿಂದಿರುಗಿಸಿ ನೀಡುತ್ತಿದ್ದೇವೆ…