ಹೆಣ್ಣು ಮಗುವಿಗೆ ತಂದೆಯಾದ ಧ್ರುವ ಸರ್ಜಾ .ಮುದ್ದಿನ ಮಗಳು ಎಷ್ಟು ಚಂದ ಇದ್ದಾಳೆ ನೋಡಿ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ಸಿನಿಮಾಗಳ ಮೂಲಕ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ಯುವ ಉದಯೋನ್ಮುಖ ನಟ. ಕೆಲವು ವರ್ಷಗಳ ಹಿಂದಷ್ಟೇ ಪ್ರೇರಣಶಂಕರ್ ಅವರನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮದುವೆ ಆಗಿದ್ದರು. ಇಬ್ಬರೂ ಕೂಡ ಬಾಲ್ಯದಿಂದಲೂ ಗೆಳೆಯ ಹಾಗೂ ಗೆಳತಿಯ ರಾಗಿದ್ದರಂತೆ. ಇವರಿಬ್ಬರ ಮದುವೆ ಎನ್ನುವುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಮದುವೆಯಾಗಿತ್ತು. ಇದರ ನಡುವೆ ಚಿರು ಸರ್ಜಾ ರವರ ಅಕಾಲಿಕ ಮರಣ ಎನ್ನುವುದು ಸರ್ಜಾ ಮನೆತನಕ್ಕೆ ಸಾಕಷ್ಟು … Read more

error: Content is protected !!