Tag: Police story

ಪೋಲೀಸ್ ಅಧಿಕಾರಿಯ ದೌರ್ಜನ್ಯಕ್ಕೆ ಬಲಿಯಾದ 25ರ ಯುವಕ! ಪೊಲೀಸ್ ಅಧಿಕಾರಿಯ ಕರಾಳ ಸ್ಟೋರಿ

ಬೇಲಿಯೇ ಎದ್ದು ಹೊಲ ಮೈದಂತೆ ಎನ್ನುವ ಮಾತಿದೆ. ಹೊಲವನ್ನು ಕಾಯೋದಕ್ಕಾಗಿ ಹಾಕಿರುವ ಬೇಲಿ ಹೊಲವನ್ನು ತಿಂದು ಬಿಟ್ಟರೆ ಹೇಗಿರುತ್ತೆ! ಅದೇ ರೀತಿ ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರೇ ಜನರಿಗೆ ತೊಂದರೆ ಆಗುವ ಹಾಗೆ ನಡೆದುಕೊಂಡರೆ ಹೇಗಿರುತ್ತೆ. ಇಂಥದೊಂದು ಘಟನೆ ವಿಜಯಪುರದಲ್ಲಿ ನಡೆದಿದೆ.…