Tag: Pn satya

ಮೆಜೆಸ್ಟಿಕ್ ಸಿನಿಮಾ ಡೈರೆಕ್ಟರ್ ಪಿ. ಎನ್. ಸತ್ಯ ಬಾಳಲ್ಲಿ ವಿಧಿ ಹೇಗೆ ಆಟ ಆಡ್ತು ಗೊತ್ತಾ? ಕೊನೆ ಸಮಯದಲ್ಲಿ ಡಿ ಬಾಸ್‌ ಕುಟುಂಬದ ನೆರವಿಗೆ ಕೊಟ್ಟ ಹಣ ಎಷ್ಟು ಗೊತ್ತಾ

ಪಿ ಎನ್ ಸತ್ಯ ಅವರ ನೆನಪು ಮಾತ್ರ ಚಿರಸ್ಮರಣೀಯವಾಗಿದೆ ದೊಡ್ಡ ದೊಡ್ಡ ಸಿನಿಮಾ ನಟರ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ ಹಾಗೆಯೇ ಕೇವಲ ನಿರ್ದೇಶನದಲ್ಲಿ ಮಾತ್ರವಲ್ಲದೆ ನಟನೆಯಲ್ಲೂ ಸಹ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ ನಿರ್ದೇಶನದಲ್ಲಿ ಸಹ ತುಂಬಾ ದೊಡ್ಡ ಹೆಸರನ್ನು ಮಾಡಿದ್ದರು…