ಹೋಟೆಲ್ ರೂಮ್ ಇಂದ ಹೊರಬಂದ ನರೇಶ್ ಬಾಬು ಗೆ ಚಪ್ಪಲಿ ಸೇವೆ ಮಾಡೋಕೆ ಹೊರಟ ರಮ್ಯಾ ರಘುಪತಿ!

ಇತ್ತೀಚಿಗೆ ಇದೊಂದು ನ್ಯೂಸ್ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನ ಅಲ್ಲಾಡಿಸುತ್ತಿದೆ. ಎಲ್ಲರ ಬಾಯಲ್ಲೂ ಇದೇ ಮಾತು. ಪವಿತ್ರ ಲೋಕೇಶ್ ಹಾಗೂ ನರೇಶ್ ಬಾಬು ಅವರ ಸಂಬಂಧದ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಆದರೆ ಇದು ಯಾವುದು ಕೇವಲ ಗಾಸಿಪ್ ಅಲ್ಲ, ನನ್ನ ಪತಿಯ ಜೊತೆ ಪವಿತ್ರ ಲೋಕೇಶ್ ಸಂಬಂಧ ಇಟ್ಟುಕೊಂಡಿದ್ದಾರೆ ಅಂತ ನರೇಶ್ ಬಾಬು ಅವರ ಪತ್ನಿ ರಮ್ಯಾ ರಘುಪತಿ ಆರೋಪಿಸಿದ್ದರು. ಇಷ್ಟು ದಿನ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಹರಿದಾಡುತ್ತಿದ್ದ ಸುದ್ದಿ, ಇದೀಗ ಅಧಿಕೃತವಾಗಿ … Read more

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪವಿತ್ರಾ ಲೋಕೇಶ್ ಮತ್ತು ನರೇಶ್. ಪವಿತ್ರ-ನರೇಶ್ ಸ್ಟೋರಿಗೆ ಹೊಸ ಟ್ವಿಸ್ಟ್

ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಅವರ ಮದುವೆ ವಿಚಾರ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಹಾಗೆ ಇವರಿಬ್ಬರ ಸ್ಟೋರಿಯಲ್ಲಿ ದಿನಕ್ಕೊಮ್ಮೆ ಹೊಸದಾದ ಟ್ವಿಸ್ಟ್ ಬರುತ್ತಿವೆ. ನರೇಶ್ ಮತ್ತು ನಟಿ ಪವಿತ್ರಾ ಮದುವೆಯಾಗಿದ್ದರು ಎಂಬ ಸುದ್ದಿ ಹರಿದಾಡುತ್ತಿತ್ತು. ಆಮೇಲೆ ಸ್ವತಃ ಪವಿತ್ರ ಲೋಕೇಶ್ ಅವರೇ ನಾವಿಬ್ಬರು ಸ್ನೇಹಿತರು ಮತ್ತು ಆತ್ಮೀಯರು ನಾವಿಬ್ಬರು ಒಟ್ಟಿಗೆ ಬದುಕುತ್ತಿದ್ದೇವೆ ಹೊರತು ಮದುವೆಯಾಗಿಲ್ಲ ಎಂದು ಹೇಳಿದ್ದರು. ಹಾಗೆ ನಟ ನರೇಶ್ ಅವರು ಕೂಡ ನಾವಿಬ್ಬರು ಗಂಡ ಹೆಂಡತಿ ಅಲ್ಲ ನಮ್ಮಿಬ್ಬರ … Read more

6000 ಕೋಟಿ ರೂಪಾಯಿಗಳ ಒಡೆಯ ನಟ ನರೇಶ್ ಇಷ್ಟೊಂದು ಹಣ ಸಂಪಾದನೆ ಮಾಡಿದ್ದು ಹೇಗೆ ಗೊತ್ತಾ

ಸದ್ಯ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಒಂದೇ ಮಾತು, ಒಂದೇ ಗಾಸಿಪ್, ಒಂದೇ ಸುದ್ದಿ, ಅದೆವೇ ನಟಿ ಪವಿತ್ರ ಲೋಕೇಶ್ ಹಾಗೂ ನಟ ನರೇಶ್ ಅವರ ವಿಷಯ. ಕನ್ನಡದಲ್ಲಿ ಹಾಗೂ ತೆಲುಗಿನಲ್ಲಿ ಸಾಕಷ್ಟು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿ ಫೇಮಸ್ ಆದವರು ನಟಿ ಪವಿತ್ರ ಲೋಕೇಶ್. ಈ ಹಿಂದೆ ಕನ್ನಡದ ಅತ್ಯದ್ಭುತ ನಟ ಸುಚೇಂದ್ರ ಪ್ರಸಾದ್ ಅವರೊಂದಿಗೆ 11 ವರ್ಷಗಳ ಕಾಲ ಜೀವನ ನಡೆಸಿದ ಪವಿತ್ರ ಲೋಕೇಶ್ ಎರಡು ಮಕ್ಕಳನ್ನು ಹೊಂದಿದ್ದಾರೆ ಆದರೆ ಇಂದು ಸುಚೇಂದ್ರ ಪ್ರಸಾದ್ … Read more

ನಾನು ಸುಚೇಂದ್ರ ಪ್ರಸಾದ್ ಅವರನ್ನು ಮದುವೇನೇ ಆಗಿಲ್ಲ. ಮದುವೆ ವಿಚಾರದ ಬಗ್ಗೆ ಪವಿತ್ರ ಲೋಕೇಶ್ ಅವರ ಮೊದಲ ಪ್ರತಿಕ್ರಿಯೆ

ಇತ್ತೀಚೆಗೆ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರ ಸುದ್ದಿ ಜೋರಾಗಿ ಹರಿದಾಡುತ್ತಿದೆ. ನಟಿ ಪವಿತ್ರಾ ಲೋಕೇಶ್ ಅವರು ತೆಲುಗು ಹಿರಿಯ ನಟ ನರೇಶ್ ಅವರ ಜೊತೆ ಸ್ನೇಹ ಬೆಳೆಸಿ ನಂತರ ಇಬ್ಬರೂ ಮದುವೆ ಕೂಡ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ ಎಂದೆಲ್ಲಾ ಗಾಸಿಪ್ ಗಳು ಕೇಳಿ ಬರುತ್ತಿವೆ. ಆದರೆ ಈ ಎಲ್ಲ ಗಾಸಿಪ್ ಗಳಿಗೆ ಪವಿತ್ರ ಲೋಕೇಶ್ ಅವರು ಪ್ರತಿಕ್ರಿಯೆ ನೀಡಿ ಫುಲ್ ಸ್ಟಾಪ್ … Read more

ನರೇಶ್ ಒಬ್ಬ ಹೆಣ್ಣುಬಾಕ! ಲೇಡಿ ಮ್ಯಾನೇಜರ್ ನಿಂದ ಹಿಡಿದು ಇನ್ನೂ ಕೆಲವು ಹೆಂಗಸರ ಜೋತೆ ಅಫೇರ್ ಇತ್ತು ಎಂದ ನರೇಶ್ ಮೂರನೇ ಪತ್ನಿ

ಇತ್ತೀಚೆಗೆ ತೆಲುಗು ಹಿರಿಯ ನಟ ನರೇಶ್ ಮತ್ತು ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರ ಮದುವೆ ಸುದ್ದಿ ಎಲ್ಲೆಲ್ಲೂ ಹರಿದಾಡುತ್ತಿದೆ. ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ನಟಿ ಪವಿತ್ರಾ ಲೋಕೇಶ್ ಅವರು ತೆಲುಗು ನಟ ನರೇಶ್ ಅವರನ್ನು ಈಗಾಗಲೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇನ್ನೊಂದು ಕಡೆ ಇವರಿಬ್ಬರು ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಅಧಿಕೃತವಾಗಿ ನರೇಶ್ ಆಗಲಿ ಅಥವಾ ಪವಿತ್ರ ಲೋಕೇಶ್ ಆಗಲಿ ಮದುವೆ ಬಗ್ಗೆ ಎಲ್ಲಿಯೂ … Read more

ತೆಲುಗು ನಟನನ್ನು ಮದುವೆಯಾಗಲು ಹೊರಟಿರುವ ಪವಿತ್ರಾ ಲೋಕೇಶ್ ಪತಿ ಸುಚೇಂದ್ರ ಪ್ರಸಾದ್ ಬಗ್ಗೆ ಹೀಗೆ ಹೇಳಿದ್ದೇಕೆ?

ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಅದ್ಭುತ ನಟಿ ಎಂದು ಕರೆಸಿಕೊಂಡಿರುವ ನಟಿ ಪವಿತ್ರಾ ಲೋಕೇಶ್. ಇಂದು ತೆಲುಗು ಹಾಗೂ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಬಾರಿ ಸುದ್ದಿಯಲ್ಲಿದ್ದಾರೆ. ಅವರ ವಯಕ್ತಿಕ ಜೀವನ ಹಾಗೂ ಅವರ ಸಂಸಾರಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಗಾಸಿಪ್ ಗಳು ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ತುಂಬಾ ಹರಿದಾಡುತ್ತಿವೆ. ಪವಿತ್ರಾ ಲೋಕೇಶ್ ಬಹು ಬೇಡಿಕೆಯ ಪೋಷಕ ನಟಿ. ಕನ್ನಡದಲ್ಲಿ ಈಗಾಗಲೇ 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹೆಗ್ಗಳಿಕೆ ನಟಿ ಪವಿತ್ರಾ ಲೋಕೇಶ್ ಅವರದ್ದು. ಈಗಲೂ … Read more

ಪವಿತ್ರ ಲೋಕೇಶ್ ಮದುವೆ ಆಗಲು ಹೊರಟಿರುವ 64 ವರ್ಷ ವಯಸ್ಸಿನ ತೆಲುಗು ನಟನ ಒಟ್ಟೂ ಆಸ್ತಿ ಎಷ್ಟು ಗೊತ್ತಾ ನಿಜಕ್ಕೂ ದಂಗಾಗುತ್ತೀರಿ

ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಪವಿತ್ರ ಲೋಕೇಶ್; ಅವರು ಮದುವೆಯಾಗಲು ಹೊರಟ ವ್ಯಕ್ತಿಯ ಆಸ್ತಿ ಎಷ್ಟಿದೆ ಗೊತ್ತಾ! ಇತ್ತೀಚಿಗೆ ಟಾಲಿವುಡ್ ತುಂಬಾ ಇದೇ ಮಾತು. ತೆಲುಗುವಿನ ಆಗರ್ಭ ಶ್ರೀಮಂತರಾಗಿರುವ ನರೇಶ್ ಅವರು 4ನೇ ವಿವಾಹಕ್ಕೆ ಮುಂದಾಗಿದ್ದಾರೆ ಅದು ಕನ್ನಡತಿಯ ಒಬ್ಬರ ಜೊತೆ ಎನ್ನುವುದು ವಿಶೇಷ. ಯಾರು ಯಾರ ಜೊತೆ ಮದುವೆಯಾಗುತ್ತಿದ್ದಾರೆ? ಸಿನಿಮಾರಂಗದಲ್ಲಿ ಇದೆಂತ ಘಟನೆ ನಡೆಯುತ್ತಿದೆ ಎಂಬುದನ್ನು ಹೇಳ್ತೀವಿ ಮುಂದೆ ಓದಿ. ಕನ್ನಡ ಕಿರುತೆರೆಯಾಗಿರಲಿ ಅಥವಾ ಹಿರಿತೆರೆಯಾಗಿರಲಿ ಪವಿತ್ರಾ ಲೋಕೇಶ್ ಎನ್ನುವ ಹೆಸರು ಅತ್ಯಂತ ಫೇಮಸ್. ಹೌದು … Read more

ಪವಿತ್ರ ಲೋಕೇಶ್ ಮತ್ತು ಸುಚೇಂದ್ರ ಪ್ರಸಾದ್ ದಾಂಪತ್ಯ ಜೀವನದಲ್ಲಿ ಬಿರುಕು! 43 ವರ್ಷ ವಯಸ್ಸಿನ ಪವಿತ್ರ ಲೋಕೇಶ್ 64 ವರ್ಷ ವಯಸ್ಸಿನ ತೆಲುಗು ನಟನ ಜೊತೆ ಮದುವೆ

ಕನ್ನಡದ ಹಿರಿತೆರೆ ಹಾಗೂ ಕಿರುತೆರೆ ಲೋಕದಲ್ಲಿ ಸಾಕಷ್ಟು ಹೆಸರನ್ನು ಗಳಿಸಿದ ಸುಚೇಂದ್ರ ಪ್ರಸಾದ ಹಾಗೂ ಪವಿತ್ರ ಲೋಕೇಶ್ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಸುಚೇಂದ್ರ ಪ್ರಸಾದ್ ಅಪ್ಪಟ ಕನ್ನಡದಲ್ಲಿ ಮಾತನಾಡುವುದರ ಮೂಲಕ ಹೆಚ್ಚು ಫೇಮಸ್ ಆದವರು. ಪವಿತ್ರ ಲೋಕೇಶ್ ಅವರ ಬಗ್ಗೆ ಅಂತೂ ಹೇಳುವುದೇ ಬೇಡ ಸಾಕಷ್ಟು ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಪವಿತ್ರ ಲೋಕೇಶ್ ಸಾಕಷ್ಟು ಜನರ ಅಚ್ಚುಮೆಚ್ಚಿನ ನಟಿ. ಇದೀಗ ಇವರಿಬ್ಬರ ವಿವಾಹದಲ್ಲಿ ಬಿರುಕು ಮೂಡಿದ್ದು, ಇದು ಗಾಂಧಿನಗರದ … Read more

error: Content is protected !!