105 ವರ್ಷದ ಈ ವೃದ್ಧ 30 ನಿಮಿಷಕ್ಕೂ ಮುಂಚೆ ತನ್ನ ಕೊನೆಯ ಅಸೆಯನ್ನು ಈಡೇರಿಸಿಕೊಂಡು ಪ್ರಾಣ ಬಿಟ್ಟ. ವೃದ್ಧನ ಕೊನೆಯ ಆಸೆ ಏನಿತ್ತು ಗೊತ್ತಾ

ನಾವು ಹುಟ್ಟಿದ ಮೇಲೆ ಒಂದಲ್ಲಾ ಒಂದು ದಿನ ಸಾಯಲೇ ಬೇಕು ಎನ್ನುವುದು ಸಾಮಾನ್ಯ ಸತ್ಯ. ಅದು ಎಲ್ಲರಿಗೂ ಗೊತ್ತು. ಅದಕ್ಕಾಗಿಯೇ ಅಲ್ವೇ ಬದುಕಿರುವಾಗ ನಮ್ಮ ಆಸೆಗಳನ್ನ ಈಡೇರಿಸಿಕೊಳ್ಳುವುದಕ್ಕೇ ಏನೆಲ್ಲಾ ಕಷ್ಟಪಡುತ್ತೇವೆ, ಎಷ್ಟೇಲ್ಲಾ ಸಾಹಸ ಮಾಡ್ತೇವೆ. ಬದುಕಿನ ಕೊನೆಯ ಗಳಿಗೆಯವರೆಗೂ ದುಡಿಯುತ್ತೇವೆ. ಯಾಕಂದ್ರೆ ಯಾವಾಗ ಯಾರ ಆಯಸ್ಸು ಮುಗಿಯುತ್ತೆ ಅಂತ ಹೇಳೋದಕ್ಕೇ ಆಗಲ್ಲ ನೋಡಿ! ಇಲ್ಲೊಬ್ಬ ವ್ಯಕ್ತಿ ವಯಸ್ಸು 105. ಇತ್ತೀಚಿಗೆ ಕೊನೆಯುಸಿರೆಳೆದ ಈತನ ಕೊನೆಯ ಆಸೆ ಏನಿತ್ತು ಅಂತ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ. ಹೌದು. … Read more

error: Content is protected !!