ಮಗ ಮುಂದೆ ಏನಾಗಬೇಕು ಎಂಬ ಪ್ರಶ್ನೆಗೆ ರೇವತಿ ನಿಖಿಲ್ ಕುಮಾರಸ್ವಾಮಿ ಕೊಟ್ಟ ಉತ್ತರವೇನು ನೋಡಿ

ಇದೀಗ ದೇವೇಗೌಡರ ಕುಟುಂಬದಲ್ಲಿ ಸಡಗರ ಸಂಭ್ರಮ. ಕಳೆದ ಎರಡು ವರ್ಷಗಳಿಂದ ದೇವೆಗೌಡರ ಫ್ಯಾಮಿಲಿಯಲ್ಲಿ ಪ್ರತಿವರ್ಷವೂ ಕೂಡ ಸಡಗರ ಸಂಭ್ರಮದಿಂದ ತುಂಬಿದೆ. ನೇ ವರ್ಷದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಮದುವೆಯಾಯ್ತು. ನಂತರ ಸೆಪ್ಟೆಂಬರ್ 2021 ರಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಗೆ ಗಂಡು ಮಗುವಾಗಿದೆ. ಇದೀಗ 2022 ರಲ್ಲಿ ನಿಖಿಲ್ ಮಗನ ನಾಮಕರಣದ ಸಡಗರ ಸಂಭ್ರಮ. ಇದೀಗ ನಿಖಿಲ್ ಮಗನ ನಾಮಕರಣ ಅದ್ಧೂರಿಯಾಗಿ ನಡೆದಿದೆ. ಶಾಸ್ತ್ರದ ಪ್ರಕಾರ ನಿಕ್ಕಿನ್ ಮಗನ ನಾಮಕರಣ ಬೆಂಗಳೂರಿನ ಜೆಪಿ ನಗರದ … Read more

error: Content is protected !!