Nikhil Kumaraswamy: ರಾಜಕೀಯ ಕಾರ್ಯಕ್ರಮದಲ್ಲಿ ತಮ್ಮ ಸಿನಿಮಾ ಜೀವನದ ದೊಡ್ಡ ನಿರ್ಧಾರವನ್ನು ಬಹಿರಂಗ ಪಡಿಸಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?

Nikhil Kumaraswamy ವಯಸ್ಸು ಕಡಿಮೆಯಾಗಿದ್ದರೂ ಕೂಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇವರು ಪಡೆಯುತ್ತಿರುವ ಜನಾಭಿಪ್ರಾಯ ಹಾಗೂ ಜನಪ್ರಿಯತೆ ನಿಜಕ್ಕೂ ಕೂಡ ಬೇರೆಯವರಿಗಿಂತ ಅಂದರೆ ಬೇರೆ ಯುವ ನಟರಿಗಿಂತ ವಿಭಿನ್ನವಾಗಿದೆ ಎಂದು ಹೇಳಬಹುದಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ನಾಯಕರಾಗಿರುವ ಎಚ್ ಡಿ ಕುಮಾರಸ್ವಾಮಿ(HD Kumaraswamy) ಅವರ ಪುತ್ರನಾಗಿರುವ ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ನಾವು ಮಾತನಾಡೋಕೆ ಹೊರಟಿರುವುದು. ಹೌದು ಗೆಳೆಯರೇ ಕುಮಾರಸ್ವಾಮಿ ಅವರ ಪುತ್ರ ಆಗಿರುವ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ಕನ್ನಡ ಹಾಗೂ ತೆಲುಗು … Read more

ಮಗನಿಗೆ ವಿಭಿನ್ನವಾಗಿ ಹೆಸರಿಟ್ಟು ನಾಮಕರಣ ಮಾಡಿದ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ. ನಿಕಿಲ್ ಮಗನ ಹೆಸರು ಮತ್ತು ಅದರ ಅರ್ಥ ಏನು ಗೊತ್ತಾ ಇಲ್ಲಿದೆ ನೋಡಿ

ದೇವೇಗೌಡರ ಫ್ಯಾಮಿಲಿಯಲ್ಲಿ ಇಂದು ತುಂಬಾ ವಿಶೇಷ ಮತ್ತು ಸಡಗರದ ದಿನ. ಯಾಕೆಂದರೆ ನಿಖಿಲ್ ಕುಮಾರಸ್ವಾಮಿ ಅವರ ಮಗನ ನಾಮಕರಣ ಮಾಡಿದ ದಿನ. ಅದ್ದೂರಿಯಾಗಿ ತನ್ನ ಮೊಮ್ಮಗನ ನಾಮಕರಣ ಕಾರ್ಯಕ್ರಮವನ್ನು ಕುಮಾರಸ್ವಾಮಿಯವರು ಆಚರಿಸಿಕೊಳ್ಳುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ತಮ್ಮ ಮಗನಿಗೆ ತುಂಬಾ ವಿಶಿಷ್ಟ ಮತ್ತು ವಿಭಿನ್ನವಾದ ಹೆಸರಿಟ್ಟಿದ್ದಾರೆ ನಿಖಿಲ್ ಮತ್ತು ರೇವತಿ ಇಬ್ಬರ ಕುಟುಂಬದಲ್ಲೂ ಇಂದು ಖುಷಿ ಮನೆ ಮಾಡಿದೆ. ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ಸಂಬಂಧಿಕರು … Read more

error: Content is protected !!