Sandalwood: ತಾತ ವಜ್ರಮುನಿಯಂತೆ ಡೈಲಾಗ್ ಹೊಡಿತಾನೆ ಮೊಮ್ಮಗ. ಸದ್ಯದಲ್ಲೇ ಜೂನಿಯರ್ ನಟರಾ’ ಕ್ಷಸ?

Vajramuni ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಪರಿಪಕ್ವ ಕಲಾವಿದ ಹಾಗೂ ಖಳನಾಯಕ ರಲ್ಲಿ ಹಲವಾರು ಜನರ ಹೆಸರು ಕೇಳಿಬರುತ್ತದೆ ಆದರೆ ಇಂದಿಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಉಳಿದುಕೊಂಡಿರುವ ಹೆಸರುಗಳು ಕೆಲವೇ ಕೆಲವು ಮಾತ್ರ. ಅವರಲ್ಲಿ ನಟ ರಾಕ್ಷಸ ನಟ ಭಯಂಕರ ಎನ್ನುವ ಬಿರುದಾಂಕಿತರಾಗಿರುವ ವಜ್ರಮುನಿ ಕೂಡ ಒಬ್ಬರು. ವಜ್ರಮುನಿ(Vajramuni) ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಅವರ ನಟನೆಯನ್ನು ನೋಡಿ ಕೇವಲ ಸಿನಿಮಾ ನೋಡುತ್ತಿದ್ದ ಪ್ರೇಕ್ಷಕರು ಮಾತ್ರವಲ್ಲದೆ ಅವರ ಮನೆಯಲ್ಲಿ ಅವರ ಮಕ್ಕಳು ಕೂಡ … Read more

error: Content is protected !!