Pavitra Naresh: ದಿಢೀರನೆ ಮದುವೆ ಆಗಿರುವ ಪವಿತ್ರ ಲೋಕೇಶ್ ಹಾಗೂ ನರೇಶ್ ಅವರ ವಯಸ್ಸಿನ ಅಂತರ ಎಷ್ಟು ಗೊತ್ತಾ? ಕೇಳಿದ್ರೆ ಅಪ್ಪ ಮಗಳು ಅಂತೀರಾ.

Pavitra Lokesh ಸಾಕಷ್ಟು ಸಮಯಗಳ ಹಿಂದೆಯಷ್ಟೇ ನಟಿ ಪವಿತ್ರ ಲೋಕೇಶ್ ಅವರ ವಿಚಾರದಲ್ಲಿ ಸಾಕಷ್ಟು ವಿಚಾರಗಳನ್ನು ಕೇಳಿಬಂದಿದ್ದವು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇವರು ಖ್ಯಾತ ಹಿರಿಯ ನಟರಾಗಿದ್ದ ಮೈಸೂರು ಲೋಕೇಶ್(Mysore Lokesh) ಅವರ ಮಗಳಾಗಿದ್ದರು. ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಆಧಾರದ ಮೇಲೆ ಇಂದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಪೋಷಕ ನಟಿಯಾಗಿ ಮಿಂಚುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಹೋದರೆ ನಟಿ ಪವಿತ್ರ ಲೋಕೇಶ್(Pavitra Lokesh) ಅವರ ಹೆಸರು ತೆಲುಗಿನ ಖ್ಯಾತ ನಟ … Read more

ನರೇಶ್ ವಿಷಯದಲ್ಲಿ ಬೇಸರ ಮಾಡಿಕೊಂಡು ಪೋಲೀಸರ ಮೊರೆ ಹೋದ ನಟಿ, ಪವಿತ್ರ ಲೋಕೇಶ್

ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ನಟಿ ಪವಿತ್ರ ಲೋಕೇಶ್ ಅವರು ಗುಪ್ತಗಾಮಿನಿ ಒಲವೇ ನಮ್ಮ ಬದುಕು ಅರಮನೆ ಗಿಳಿ ಸೇರಿದಂತೆ ಹಲವಾರು ಧಾರವಾಹಿಗಳಲ್ಲಿಯೂ ನಟಿಸಿ ಕಿರುತೆರೆಯಲ್ಲಿಯೂ ಮಿಂಚಿದವರು ದಕ್ಷಿಣ ಭಾರತದ ಮನೆ ಮಂದಿಗೆಲ್ಲರಿಗೂ ಇವರು ಚಿರಪರಿಚಿತರು. Pavithra lokesh filed police complaint on youtubers and website ಈಗೀಗ ಪವಿತ್ರ ಲೋಕೇಶ್ ಅವರು ದಾರಾವಾಹಿ ಸಿನಿಮಾಗಳ ಸುದ್ದಿಯಲ್ಲಲ್ಲದೇ, ವೈಯಕ್ತಿಕ ವಿಚಾರ, ವಿವಾದಗಳಿಗೆ ಸುದ್ದಿಯಾಗಿದ್ದಾರೆ. ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಟಾಲಿವುಡ್ ನಟ ನರೇಶ್ … Read more

ಪವಿತ್ರ ಲೋಕೇಶ್ ಹೆಗಲ ಮೇಲೆ ಕೈ ಹಾಕಿ ರಾತ್ರಿಯಿಂದ ತುಂಬಾ ಖುಷಿಯಾಗ್ತಿದೆ ಎಂದ ನರೇಶ್! ವಿಡಿಯೋ ವೈರಲ್

ಕೆಲವು ತಿಂಗಳುಗಳ ಹಿಂದೆ ಹೋದರೆ ನಿಮಗೆ ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿರುವ ನಟಿ ಪವಿತ್ರ ಲೋಕೇಶ್ ಅವರು ಹಾಗೂ ತೆಲುಗಿನ ಖ್ಯಾತ ನಟ ನರೇಶ್ ಅವರ ಬೇಡದ ಸಂಬಂಧದ ಕುರಿತಂತೆ ಹಲವಾರು ಚರ್ಚೆಗಳು ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಆಗಿದ್ದವು. ಇವರಿಬ್ಬರೂ ಬೇಡದ ಸಂಬಂಧವನ್ನು ಹೊಂದಿದ್ದಾರೆ ಎಂಬುದಾಗಿ ನರೇಶ್ ಅವರ ಮೂರನೇ ಪತ್ನಿ ಆಗಿರುವ ಕನ್ನಡತಿಯೇ ಆಗಿರುವ ರಮ್ಯಾ ರಘುಪತಿ ಅವರು … Read more

ನಿಜ ಜೀವನದಲ್ಲಿಯೂ, ಸಿನಿಮಾ ಜೀವನದಲ್ಲಿಯೂ ನಗೆಪಾಟಲಿಗೆ ಗುರಿಯಾದ ಜೋಡಿ ಇವರು

ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿರುವ ನರೇಶ್ ಬಾಬು ಹಾಗೂ ಕನ್ನಡತಿ ಪವಿತ್ರ ಲೋಕೇಶ್ ಅವರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿದೆ. ಸದ್ಯ ನರೇಶ ಅವರ ಸಂಸಾರದ ಗುಟ್ಟು ರಟ್ಟಾಗಿದ್ದು ಮಾತ್ರವಲ್ಲದೆ ಮಾಧ್ಯಮದ ಮುಂದೆ ಅವರ ಪತ್ನಿ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಇದೀಗ ತೆರೆಯ ಮೇಲೆ ಪವಿತ್ರ ಲೋಕೇಶ್ ಹಾಗೂ ನರೇಶ್ ಅವರನ್ನು ನೋಡಿ ಜನ ನಕ್ಕಿದ್ದು ನಕ್ಕಿದ್ದೆ! ಯಾಕೆ ಅಂತೀರಾ ಬನ್ನಿ ಕಾರಣ ಹೇಳ್ತೀವಿ. ನರೇಶ್ ಬಾಬು ಅವರು ಆಗರ್ಭ ಶ್ರೀಮಂತರು ಅನ್ನೋದು ಎಲ್ಲರಿಗೂ … Read more

ಪವಿತ್ರ ಲೋಕೇಶ್ ಗೆ ಶಾಕ್! ಇದ್ದಕ್ಕಿದ್ದಂತೆ ತೆಲುಗು ಸಿನೆಮಾಗಳಿಂದ ಗೇಟ್ ಪಾಸ್

ಕಳೆದ ಹಲವು ದಿನಗಳಿಂದ ಸುದ್ದಿ ಮಾಡುತ್ತಿರುವ ಬಹುಭಾಷಾ ನಟಿ ಪವಿತ್ರಾ ಲೋಕೇಶ್‌, ಸುಚೇಂದ್ರ ಪ್ರಸಾದ್ ಮತ್ತು ತೆಲುಗು ನಟ ನರೇಶ್‌ ವಿಚಾರ ದಿನೇದಿನೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಸುರಿಯುತ್ತಿದೆ. ಪವಿತ್ರಾ ಮತ್ತು ನರೇಶ್‌ ಮದುವೆಯಾಗಿದ್ದಾರೆ ಎಂಬ ವಿಚಾರವೇ ಇದೆಲ್ಲದಕ್ಕೂ ಕಾರಣ ಎಂಬುದು ಈಗಾಗಲೇ ಗೊತ್ತಿರುವ ವಿಚಾರ. ಆ ವಿಚಾರವೇ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಹಾಗೇನೂ ಇಲ್ಲ ಎನ್ನುತ್ತಲೇ ಕರ್ನಾಟಕದಲ್ಲಿ ಮಾಧ್ಯಮಗಳ ಮುಂದೆ ಬಂದಿದ್ದ ಪವಿತ್ರಾ ಸುಚೇಂದ್ರ ಪ್ರಸಾದ್‌ ಬಗ್ಗೆ ಮಾತನಾಡಿದರೆ, ನರೇಶ್‌ … Read more

ನರೇಶ್ ಬಾಬು ಪತ್ನಿ ರಮ್ಯಾ ರಘುಪತಿ ಮತ್ತು ಪ್ರಶಾಂತ್ ನೀಲ್ ಇಬ್ಬರು ಸಂಬಂಧಿಕರು. ಹೇಗೆ ಎಂಬ ಸತ್ಯ ಇಲ್ಲಿದೆ ನೋಡಿ

ನರೇಶ್ ಬಾಬು ಪತ್ನಿ ರಮ್ಯಾ ರಘುಪತಿ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸಂಬಂಧಿಕರೇ; ಇಲ್ಲಿದೆ ಉತ್ತರ. ಹಿರಿಯ ಪೋಷಕ ನಟಿಯಾಗಿರುವ ಪವಿತ್ರ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಬಾಬು ಇಬ್ಬರೂ ಸಂಬಂಧ ಹೊಂದಿದ್ದಾರೆ ಸದ್ಯದಲ್ಲೇ ಮದುವೆಯಾಗುತ್ತಾರೆ ಎನ್ನುವ ವಿಷಯ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಈ ನಡುವೆ ಇಂದು ಮೈಸೂರಿನಲ್ಲಿ ರಮ್ಯಾ ರಘುಪತಿ ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ. ತೆಲುಗು ನಟ ನರೇಶ್ ಬಾಬು ಹಾಗೂ ಪವಿತ್ರ ಲೋಕೇಶ್ ಇಬ್ಬರು ತಾವು ಉತ್ತಮ ಸ್ನೇಹಿತರು ಎಂದೇ ಹೇಳಿಕೊಂಡು ಬಂದಿದ್ದಾರೆ. ತನ್ನ … Read more

ಹೋಟೆಲ್ ರೂಮ್ ಇಂದ ಹೊರಬಂದ ನರೇಶ್ ಬಾಬು ಗೆ ಚಪ್ಪಲಿ ಸೇವೆ ಮಾಡೋಕೆ ಹೊರಟ ರಮ್ಯಾ ರಘುಪತಿ!

ಇತ್ತೀಚಿಗೆ ಇದೊಂದು ನ್ಯೂಸ್ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನ ಅಲ್ಲಾಡಿಸುತ್ತಿದೆ. ಎಲ್ಲರ ಬಾಯಲ್ಲೂ ಇದೇ ಮಾತು. ಪವಿತ್ರ ಲೋಕೇಶ್ ಹಾಗೂ ನರೇಶ್ ಬಾಬು ಅವರ ಸಂಬಂಧದ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಆದರೆ ಇದು ಯಾವುದು ಕೇವಲ ಗಾಸಿಪ್ ಅಲ್ಲ, ನನ್ನ ಪತಿಯ ಜೊತೆ ಪವಿತ್ರ ಲೋಕೇಶ್ ಸಂಬಂಧ ಇಟ್ಟುಕೊಂಡಿದ್ದಾರೆ ಅಂತ ನರೇಶ್ ಬಾಬು ಅವರ ಪತ್ನಿ ರಮ್ಯಾ ರಘುಪತಿ ಆರೋಪಿಸಿದ್ದರು. ಇಷ್ಟು ದಿನ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಹರಿದಾಡುತ್ತಿದ್ದ ಸುದ್ದಿ, ಇದೀಗ ಅಧಿಕೃತವಾಗಿ … Read more

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪವಿತ್ರಾ ಲೋಕೇಶ್ ಮತ್ತು ನರೇಶ್. ಪವಿತ್ರ-ನರೇಶ್ ಸ್ಟೋರಿಗೆ ಹೊಸ ಟ್ವಿಸ್ಟ್

ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಅವರ ಮದುವೆ ವಿಚಾರ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಹಾಗೆ ಇವರಿಬ್ಬರ ಸ್ಟೋರಿಯಲ್ಲಿ ದಿನಕ್ಕೊಮ್ಮೆ ಹೊಸದಾದ ಟ್ವಿಸ್ಟ್ ಬರುತ್ತಿವೆ. ನರೇಶ್ ಮತ್ತು ನಟಿ ಪವಿತ್ರಾ ಮದುವೆಯಾಗಿದ್ದರು ಎಂಬ ಸುದ್ದಿ ಹರಿದಾಡುತ್ತಿತ್ತು. ಆಮೇಲೆ ಸ್ವತಃ ಪವಿತ್ರ ಲೋಕೇಶ್ ಅವರೇ ನಾವಿಬ್ಬರು ಸ್ನೇಹಿತರು ಮತ್ತು ಆತ್ಮೀಯರು ನಾವಿಬ್ಬರು ಒಟ್ಟಿಗೆ ಬದುಕುತ್ತಿದ್ದೇವೆ ಹೊರತು ಮದುವೆಯಾಗಿಲ್ಲ ಎಂದು ಹೇಳಿದ್ದರು. ಹಾಗೆ ನಟ ನರೇಶ್ ಅವರು ಕೂಡ ನಾವಿಬ್ಬರು ಗಂಡ ಹೆಂಡತಿ ಅಲ್ಲ ನಮ್ಮಿಬ್ಬರ … Read more

6000 ಕೋಟಿ ರೂಪಾಯಿಗಳ ಒಡೆಯ ನಟ ನರೇಶ್ ಇಷ್ಟೊಂದು ಹಣ ಸಂಪಾದನೆ ಮಾಡಿದ್ದು ಹೇಗೆ ಗೊತ್ತಾ

ಸದ್ಯ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಒಂದೇ ಮಾತು, ಒಂದೇ ಗಾಸಿಪ್, ಒಂದೇ ಸುದ್ದಿ, ಅದೆವೇ ನಟಿ ಪವಿತ್ರ ಲೋಕೇಶ್ ಹಾಗೂ ನಟ ನರೇಶ್ ಅವರ ವಿಷಯ. ಕನ್ನಡದಲ್ಲಿ ಹಾಗೂ ತೆಲುಗಿನಲ್ಲಿ ಸಾಕಷ್ಟು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿ ಫೇಮಸ್ ಆದವರು ನಟಿ ಪವಿತ್ರ ಲೋಕೇಶ್. ಈ ಹಿಂದೆ ಕನ್ನಡದ ಅತ್ಯದ್ಭುತ ನಟ ಸುಚೇಂದ್ರ ಪ್ರಸಾದ್ ಅವರೊಂದಿಗೆ 11 ವರ್ಷಗಳ ಕಾಲ ಜೀವನ ನಡೆಸಿದ ಪವಿತ್ರ ಲೋಕೇಶ್ ಎರಡು ಮಕ್ಕಳನ್ನು ಹೊಂದಿದ್ದಾರೆ ಆದರೆ ಇಂದು ಸುಚೇಂದ್ರ ಪ್ರಸಾದ್ … Read more

ನಾನು ಸುಚೇಂದ್ರ ಪ್ರಸಾದ್ ಅವರನ್ನು ಮದುವೇನೇ ಆಗಿಲ್ಲ. ಮದುವೆ ವಿಚಾರದ ಬಗ್ಗೆ ಪವಿತ್ರ ಲೋಕೇಶ್ ಅವರ ಮೊದಲ ಪ್ರತಿಕ್ರಿಯೆ

ಇತ್ತೀಚೆಗೆ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರ ಸುದ್ದಿ ಜೋರಾಗಿ ಹರಿದಾಡುತ್ತಿದೆ. ನಟಿ ಪವಿತ್ರಾ ಲೋಕೇಶ್ ಅವರು ತೆಲುಗು ಹಿರಿಯ ನಟ ನರೇಶ್ ಅವರ ಜೊತೆ ಸ್ನೇಹ ಬೆಳೆಸಿ ನಂತರ ಇಬ್ಬರೂ ಮದುವೆ ಕೂಡ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ ಎಂದೆಲ್ಲಾ ಗಾಸಿಪ್ ಗಳು ಕೇಳಿ ಬರುತ್ತಿವೆ. ಆದರೆ ಈ ಎಲ್ಲ ಗಾಸಿಪ್ ಗಳಿಗೆ ಪವಿತ್ರ ಲೋಕೇಶ್ ಅವರು ಪ್ರತಿಕ್ರಿಯೆ ನೀಡಿ ಫುಲ್ ಸ್ಟಾಪ್ … Read more

error: Content is protected !!