ರಶ್ಮಿಕಾ ಮಂದಣ್ಣ ಗೆ ಮುಖಕ್ಕೆ ಹೊಡೆದಂತೆ ಕನ್ನಡ ಮಾತಾಡಿದ ಗೂಗ್ಲಿ ಚಿತ್ರದ ನಟಿ ಕೃತಿ ಕರಬಂಧ

ಸಾಮಾನ್ಯವಾಗಿ ಕನ್ನಡ ಚಿತ್ರರಂಗದ ನಟ ನಟಿಯರು ಕೇವಲ ಸಿನಿಮಾಗಳಲ್ಲಿ ಅಷ್ಟೇ ಕನ್ನಡ ಪದವನ್ನು ಬಳಸುತ್ತಾರೆ. ನಿಜಜೀವನದಲ್ಲಿ ಸಿನಿಮಾ ತಾರೆಯರು ಕನ್ನಡಕ್ಕಿಂತ ಆಂಗ್ಲಭಾಷೆಯನ್ನು ಬಳಸೋದೇ ಜಾಸ್ತಿ. ಅದರಲ್ಲೂ ಹೀರೋಯಿನ್ ಗಳಂತೂ ಟಸ್ಸು ಪುಸ್ಸು ಅಂತ ಇಂಗ್ಲೀಷ್ ಮಾತಾಡಿ ಕೊಂಡು ಶೋಕಿ ಮಾಡುತ್ತಾರೆ. ಕನ್ನಡ ಚಿತ್ರಗಳಿಂದ ಹೆಸರು ಸಂಪಾದನೆ ಮಾಡಿ ಬೇರೆ ಭಾಷೆಗಳಲ್ಲಿ ಮೆರೆಯುತ್ತಿರುವ ನಟಿಯರು ತುಂಬಾ ಜನ ಇದ್ದಾರೆ. ಇಂಥವರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಮೊದಲಿಗರು. ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡ ಚಿತ್ರದಿಂದಲೇ ಹೆಸರು ಮಾಡಿ ಕರ್ನಾಟಕದ ಕೃಶ್ರಾ … Read more

ಇಡೀ ಕರ್ನಾಟಕವೇ ಖುಷಿ ಪಡೋ ಸುದ್ದಿ . ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

ಅಮೂಲ್ಯ ಅವರು ಅತಿ ಚಿಕ್ಕ ವಯಸ್ಸಿನಲ್ಲಿ ಹೀರೋಯಿನ್ ಆಗಿ ನಟಿಸಿ ಕನ್ನಡಿಗರ ಮನಗೆದ್ದು ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಎಂದೇ ಹೆಸರುವಾಸಿಯಾಗಿದ್ದಾರೆ. ಆರನೇ ವಯಸ್ಸಿನಲ್ಲಿಯೇ ನಟಿ ಅಮೂಲ್ಯ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹದಿಮೂರನೇ ವಯಸ್ಸಿಗೆ ಚೆಲುವಿನ ಚಿತ್ತಾರ ಎಂಬ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸುವ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಸ್ಟಾರ್ ನಟಿಯಾಗಿ ಹೆಸರು ಗಿಟ್ಟಿಸಿಕೊಂಡಿದ್ದ‍ಾರೆ. ಹೈಸ್ಕೂಲು ಓದುತ್ತಿದ್ದ ವಿದ್ಯಾರ್ಥಿನಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮುವುದು ತಮಾಷೆಯ ಮಾತಲ್ಲ. ನಟಿ ಅಮೂಲ್ಯ ಈ ವಿಷಯದಲ್ಲಿ … Read more

error: Content is protected !!