ಮದುವೆಯಾದ ನಾಲ್ಕೇ ತಿಂಗಳಿಗೆ ಅವಳಿ ಜವಳಿ ಮಕ್ಕಳಿಗೆ ತಾಯಿಯಾದ ನಯನತಾರ. ಇದರ ಹಿಂದಿನ ಅಸಲಿ ಸತ್ಯ ಬೇರೆನೇ ಇದೆ.

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ನಟಿ ನಯನತಾರಾ ಅವರು ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಹಲವಾರು ವರ್ಷಗಳ ಕಾಲ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಇದ್ದ ನಂತರ ಇಬ್ಬರೂ ಕೂಡ ಅದ್ದೂರಿಯಾಗಿ ಭಾರತೀಯ ಚಿತ್ರರಂಗದ ಹಲವಾರು ಗಣ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಮದುವೆಯಾದ ನಂತರ ದೇವಸ್ಥಾನಗಳಿಗೆ ಹಾಗೂ ವಿದೇಶಕ್ಕೆ ಹನಿಮೂನ್ಗಾಗಿ ಹೋಗಿದ್ದ ಸಂದರ್ಭದಲ್ಲಿ ಕೂಡ ಇಬ್ಬರು ಫೋಟೋ ಹಾಗೂ … Read more

ಚಿಕ್ಕ ವಯಸ್ಸಿನಲ್ಲೇ ಕನ್ನಡಿಗರ ಮನ ಗೆದ್ದು ಕೊನೆಯುಸಿರೆಳೆದ ಸಮನ್ವಿ ಮನೆಗೆ ಗಂಡು ಮಗುವಿನ ಆಗಮನ

ಕೊನೆಗೂ ಅಮೃತಾ ನಾಯ್ಡು ಮುಖದಲ್ಲಿ ಮೂಡಿದೆ ಮಂದಹಾಸ: ಮಗ ಹುಟ್ಟಿದ ಸಂತೋಷ ಹಂಚಿಕೊಂಡ ಅಮೃತಾ ನಾಯ್ಡು. ಕನ್ನಡ ಕಿರತೆರೆಯ ಧಾರಾವಾಹಿಗಳ ಮೂಲಕ ಅಮೃತಾ ನಾಯ್ಡು ಅವರು ಚಿರಪರಿಚಿತ. ಇವರಿಗೆ ಸಾಕಷ್ಟು ಕನ್ನಡ ಕಿರುತರೆ ಧಾರವಾಹಿಗಳಲ್ಲಿ ನಟಿಸಿರುವ ಅಮೃತ ನಾಯ್ಡು ಅವರು ಉತ್ತಮ ನಟಿ ಎನಿಸಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಅವರ ಜೀವನದಲ್ಲಿ ನಡೆದ ಒಂದು ದುರ್ಘಟನೆಯಿಂದ ಅವರು ಚೇತರಿಸಿಕೊಳ್ಳುವುದಕ್ಕೆ ಆಗಿರಲಿಲ್ಲ. ಆದರೆ ಸುಖ ದುಃಖ ಯಾವುದು ಶಾಶ್ವತವಲ್ಲ ಎನ್ನುವಂತೆ, ಅಮೃತ ಅವರ ಜೀವನದಲ್ಲಿಯೂ ಕತ್ತಲೆ ಕಳೆದು … Read more

ಮಲತಾಯಿಯನ್ನೇ ಮದುವೆಯಾದ ಮಗ. ಸತ್ಯ ತಿಳಿದ ಕೂಡಲೇ ತಂದೆ ಮಾಡಿದ್ದೇನು ನೋಡಿ

ಈಗಿನ ಕಾಲದಲ್ಲಿ ಸಂಬಂಧಕ್ಕೆ ಬೆಲೆಯೇ ಇಲ್ಲ. ಸಮಾಜದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ನೋಡಿದರೆ ಮುಂದೆ ಇದು ಯಾವ ಹಂತಕ್ಕೆ ಹೋಗಿ ತಲುಪುತ್ತೋ ಗೊತ್ತಿಲ್ಲ. ಮಕ್ಕಳಿಗೆ ತಂದೆ ತಾಯಿಯೇ ಸಂಬಂಧದ ಬೆಲೆ ಗೊತ್ತಿಲ್ಲ. ಚಿಕ್ಕಮ್ಮ ದೊಡ್ಡಮ್ಮ ಇವರೆಲ್ಲರೂ ತಾಯಿಗೆ ಸಮಾನರು ಮಲತಾಯಿಯಾದರೂ ಕೂಡ ಆಕೆ ತಾಯಿಯ ಸಮಾನ. ತನ್ನ ಮಲತಾಯಿಯ ಜೊತೆಗೆ ಸಂಬಂಧ ಬೆಳೆಸಿ ಮಲತಾಯಿಯನ್ನೇ ಮದುವೆಯಾದ ವಿಚಿತ್ರ ಮತ್ತು ಸಮಾಜವೇ ತಲೆ ತಗ್ಗಿಸುವಂತ ಘಟನೆಯೊಂದು ಉತ್ತರಾಖಂಡದಲ್ಲಿ ನಡೆದಿದೆ. ಉತ್ತರಾಖಂಡದ ಬಜ್ಪುರ್​ ಜಿಲ್ಲೆಯ ಇಂದ್ರರಾಮ್​ ಎಂಬಾತ ಎರಡು ಮದುವೆ ಆಗಿದ್ದ. … Read more

6 ವರ್ಷಗಳ ನಂತರ ಒಂದಾದ ತಾಯಿ ಮಗ. ಅದೆಂಗೆ ಗೊತ್ತಾ? ಇಲ್ಲಿದೆ ನೋಡಿ ತಾಯಿ ಮಗನ ಇಂಟರೆಸ್ಟಿಂಗ್ ಸ್ಟೋರಿ

ಸ್ವಂತ ಅಮ್ಮ – ಮಗ ದೂರವಾಗುವುದು ಹಲವು ವರ್ಷಗಳ ನಂತರ ಒಂದಾಗೋದು ಇಂಥ ಘಟನೆಗಳು ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕಾಣ ಸಿಗುತ್ತವೆ. ಆದರೆ ಇದೀಗ ಇಂತಹದ್ದೊಂದು ನೈಜ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಾರ್ವತಮ್ಮ ಎಂಬ ಮಹಿಳೆ ತರಕಾರಿಯನ್ನು ಮಾರಿ ಜೀವನ ಸಾಗಿಸುತ್ತಿದ್ದಳು. ಈಕೆಗೆ ಭರತ್ ಎಂಬ 12 ವರ್ಷದ ಮಗನಿದ್ದ. ಈ ಮಗನಿಗೆ ಮಾತು ಬರುತ್ತಿರಲಿಲ್ಲ ಮೂಗನಾಗಿದ್ದ. ಹಾಗೆ ಕಿವಿ ಕೇಳಿಸುತ್ತಿರಲಿಲ್ಲ. ಪಾರ್ವತಮ್ಮನವರ ಜೊತೆ ಭರತ್ ಪ್ರತಿದಿನ ತರಕಾರಿ ಮಾರಲು ಜೊತೆಗೆ ಹೋಗುತ್ತಿದ್ದ. ಒಂದು ದಿನ ತರಕಾರಿ ಸಂತೆಯಲ್ಲಿ … Read more

error: Content is protected !!