ಸುರಸುಂದರಿ ಹೆಂಡತಿಯ ಮಾತನ್ನು ಕೇಳಿ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸಿದ ಮಗ ಆದರೆ ಮಹಾತಾಯಿ ತನ್ನ ಮಗನಿಗೆ ಮಾಡಿದ್ದೇನು ಗೊತ್ತಾ?

ತಾಯಿಯೇ ದೇವರು, ತಾಯಿಯೇ ಮೊದಲ ಗುರು. ತನ್ನ ಮಕ್ಕಳ ಭವಿಷ್ಯಕ್ಕಾಗಿ ಅವರ ಏಳ್ಗೆಗಾಗಿ ಆಕೆ ಪಡುವ ಕಷ್ಟ ಅಷ್ಟಿಷ್ಟಲ್ಲ. ತನ್ನ ಜೀವನಪರ್ಯಂತ ಮಕ್ಕಳಿಗಾಗಿಯೇ ದುಡಿಯುತ್ತಾಳೆ. ಮಕ್ಕಳಿಗಾಗಿಯೇ ಹಂಬಲಿಸುತ್ತಾಳೆ. ಆದರೆ ಬೆಳೆಯುತ್ತಿದ್ದ ಹಾಗೆ ಅದೆಷ್ಟೋ ಮಕ್ಕಳು ತಾಯಿಯ ತ್ಯಾಗವನ್ನೇಲ್ಲಾ ಮರೆತು ಕೇವಲ ಸ್ವಾರ್ಥದಿಂದ ಬದುಕುತ್ತಾರೆ. ಅಮ್ಮ ಅಪ್ಪ ಅನ್ನುವ ಭಾವನೆಯೇ ಇಲ್ಲದೇ ತಾನು ತನ್ನ ಹೆಂಡತಿ, ಮಕ್ಕಳು ಅಂತವೇ ಬದುಕುತ್ತಾರೆ. ಅಂತಹ ಒಂದು ಕರುಣಾಜನಕ ಘಟನೆಯೊಂದನ್ನು ನಾವಿಂದು ಹೇಳುತ್ತೇವೆ. ಆಕೆಯ ಹೆಸರು ಸುಮತಿ.ತನ್ನ ಇಪ್ಪತೈದನೇ ವಯಸ್ಸಿನಲ್ಲಿಯೇ ಮದುವೆಯಾಗಿ, ವರ್ಷದಲ್ಲಿಯೇ … Read more

error: Content is protected !!