Rayaan’s Birthday: ಮೇಘನ ರಾಜ್ ಮುದ್ದು ಕಂದನ ಮೂರನೇ ವರ್ಷದ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸಾಗರ! ವೈರಲ್ ಫೋಟೋಸ್ ಇಲ್ಲಿದೆ ನೋಡಿ..

ಸ್ನೇಹಿತರೆ, ಯುವ ಸಾಮ್ರಾಟ ಚಿರಂಜೀವಿ ಸರ್ಜಾ (Chiranjeevi Sarja) ಹಾಗೂ ಮೇಘನಾ ರಾಜ್(Meghana Raj) ಅವರ ಮುದ್ದಿನ ಮಗ ರಾಯನ್ ರಾಜ್ ಸರ್ಜಾ (Rayaan Raj Sarja) ಇಂದು ತಮ್ಮ ಮೂರನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದರ ಅಂಗವಾಗಿ ಸಾಮಾಜಿಕ ಜಾಲತಾಣದ ತುಂಬೆಲ್ಲ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯಗಳು ಮಹಾಪೂರವನ್ನೇ ಹರಿಸುತ್ತಿದ್ದಾರೆ. ಹೌದು ಸ್ನೇಹಿತರೆ ಕಳೆದ ಕೆಲವು ವರ್ಷಗಳ ಹಿಂದೆ ಮನೆಯವರು ಒಪ್ಪಿಗೆ ಪಡೆದು ಪ್ರೀತಿಸಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯಕ್ಕೆ ಸಂಬಂಧಿಸಿದ ಶಾಸ್ತ್ರಗಳನ್ನೆಲ್ಲ ಪಾಲಿಸುತ್ತಾ ಅದ್ದೂರಿಯಾಗಿ … Read more

Meghana Raj: ಧ್ರುವ ಸರ್ಜಾ ಮಗಳನ್ನು ಸೊ ಕ್ಯೂಟ್ ಎಂದು ಮುದ್ದಾಡಿ ಮುತ್ತಿಟ್ಟ ಮೇಘನ ರಾಜ್ ಪುತ್ರ ರಾಯನ್ ರಾಜ್, ವೈರಲ್ ವಿಡಿಯೋ ಇಲ್ಲಿದೆ ನೋಡಿ

Meghana Raj: ಸ್ನೇಹಿತರೆ ಪನ್ನಘಾಭರಣರವರ ನಿರ್ದೇಶನದಲ್ಲಿ ಮೂಡಿಬಂದಿರುವ ತತ್ಸಮ ತದ್ಭವ (Tatsama Tadbhava) ಎಂಬ ಮಹಿಳಾ ಪ್ರಧಾನ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಮತ್ತೊಮ್ಮೆ ಕಂಬ್ಯಾಕ್ ಮಾಡಿರುವಂತಹ ಮೇಘನಾ ರಾಜ್(Meghana Raj) ಅವರಿಗೆ ಅಭಿಮಾನಿಗಳ ವತಿಯಿಂದ ಭರ್ಜರಿ ರೆಸ್ಪಾನ್ಸ್ ದೊರಕಿದೆ. ಹೀಗೆ ಶೂಟಿಂಗ್ ಹಾಗೂ ಪ್ರಮೋಷನ್ ಕೆಲಸಗಳನ್ನೆಲ್ಲ ಮುಗಿಸಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವಂತಹ ಮೇಘನಾ ರಾಜ್(Meghana Raj) ಅವರು ತಮ್ಮ ಫ್ಯಾಮಿಲಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಕಳೆದ ಕೆಲವು ದಿನಗಳ … Read more

Meghana Raj : ಸಿಹಿ ಸುದ್ದಿ ಹಂಚಿಕೊಂಡ ನಟಿ ಮೇಘನಾ ರಾಜ್, ಮುಗುಳ್ನಗೆ ಬಿರಿ ಸಿಹಿ ಸುದ್ದಿ ಕೊಟ್ಟ ನಟಿ ನೋಡಿ!!

Meghana Raj : ನಟಿ ಮೇಘನಾ ರಾಜ್ (Sandalwood Actress Meghana Raj) ಕನ್ನಡ ಹಾಗೂ ಮಲಯಾಳಂ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ನಟಿಮಣಿಯರಲ್ಲಿ ಒಬ್ಬರಾಗಿದ್ದಾರೆ. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ನಟಿ ಮೇಘನಾ ರಾಜ್ ಅವರು ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನಕ್ಕೆ ಸಂಬಂಧ ಪಟ್ಟ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಬದುಕಿನಲ್ಲಿ ನಡೆದ ಘಟನೆಗಳನ್ನು ಮರೆತು ಮತ್ತೆ ಸಿನಿ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ತತ್ಸಮ ತದ್ಭವ (Tatsama Tadbhava)ದ ಮೂಲಕ ಬಣ್ಣದ ಲೋಕಕ್ಕೆ ನಟಿ ಮೇಘನಾ … Read more

Meghana Raj: ತಮ್ಮ ಮುಂದಿನ ಸಿನಿಮಾಗಳಿಗೆ ಮೇಘನಾ ರಾಜ್ ಪಡೆದುಕೊಳ್ಳುವ ಸಂಭಾವನೆ ಎಷ್ಟಿರಬಹುದು?

Meghana Raj ನಟಿ ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಾಯಕನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಮೇಘನಾ ರಾಜ್(Meghana Raj) ಅವರು ಕನ್ನಡ ಚಿತ್ರರಂಗದ ಮೂಲದವರು ಆಗಿದ್ದರು ಕೂಡ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿದ್ದು ಮಾತ್ರ ತೆಲುಗು ಚಿತ್ರರಂಗದಲ್ಲಿ ನಂತರ ಜನಪ್ರಿಯತೆಯನ್ನು ಹೊಂದಿದ್ದು ಮಲಯಾಳಂ ಚಿತ್ರರಂಗದಲ್ಲಿ. ಅದಾದ ನಂತರ ರಾಜಹುಲಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಡುತ್ತಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಯಶ್ ಹಾಗೂ ದರ್ಶನ್(Darshan) ಅವರಂತಹ ಘಟಾನುಘಟಿ ನಾಯಕರುಗಳಿಗೆ ಮೇಘನಾ … Read more

Meghana Raj: ಮೇಘನಾ ರಾಜ್ ಅವರ ಬೆಡ್ರೂಮ್ನಲ್ಲಿ ಚಿರು ಸರ್ಜಾ ರವರ ನೆನಪಿನಲ್ಲಿರುವ ಆ ವಸ್ತು ಯಾವುದು ಗೊತ್ತಾ?

Meghana Raj ನಟಿ ಮೇಘನಾ ರಾಜ್(Meghana Raj) ರವರು ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆ ನಾಯಕ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅವರ ಪೋಷಕರು ಕೂಡ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಾರಣದಿಂದಾಗಿ ಅವರಿಗೆ ಚಿಕ್ಕವಯಸ್ಸಿನಿಂದಲೂ ಕೂಡ ಕನ್ನಡ ಚಿತ್ರರಂಗ ಅತ್ಯಂತ ಹತ್ತಿರವಾದದ್ದಾಗಿದೆ. ಇನ್ನು ತಮಿಳು ತೆಲುಗು ಸೇರಿದಂತೆ ಮಲಯಾಳಂ ಚಿತ್ರರಂಗದಲ್ಲಿ ಕೂಡ ನಟಿಸಿರುವ ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿ ಯಶಸ್ವಿಯಾಗುತ್ತಾರೆ. ಇದೇ ಸಂದರ್ಭದಲ್ಲಿ ಚಿರು ಸರ್ಜಾ(Chiru … Read more

Sundar Raj: ಮೇಘನಾ ರಾಜ್ ತಂದೆ ವಿನೋದ್ ರಾಜ್ ಬಗ್ಗೆ ಹೇಳಿದ್ದೇನು? ಹೇಳಿಕೆ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ಜನತೆ.

Sundar Raj ಕನ್ನಡ ಚಿತ್ರರಂಗದ ಖ್ಯಾತ ಪೋಷಕನಟ ಆಗಿರುವಂತಹ ಸುಂದರ್ ರಾಜ್(Sundar Raj) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ ಮೇಘನಾ ರಾಜ್(Meghana Raj) ಅವರ ತಂದೆಯಾಗಿದ್ದು ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ಹಾಗೂ ಅವರ ಪತ್ನಿ ಪ್ರಮೀಳಾ ಜೋಷಾಯಿ(Pramila Joshai) ಇಬ್ಬರೂ ಕೂಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಪೋಷಕ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿನೋದ್ ರಾಜ್ ಅವರು ಕೂಡ ಈ ಕುಟುಂಬದ ಜೊತೆಗೆ ಸಾಕಷ್ಟು ನಿಕಟವಾದ ಬಾಂಧವ್ಯವನ್ನು ಹೊಂದಿದ್ದಾರೆ. ಸಾಕಷ್ಟು ಬಾರಿ ಪರಸ್ಪರ ಭೇಟಿಯಾಗುವಂತಹ ಈ … Read more

Meghana Raj: ಅವಾರ್ಡ್ ಫಂಕ್ಷನ್ಗೆ ಮೇಘನಾ ರಾಜ್ ಹಾಕಿಕೊಂಡು ಹೋಗಿರುವ ಈ ಕಪ್ಪು ಬಟ್ಟೆಯ ಬೆಲೆ ಸಾಮಾನ್ಯದಲ್ಲ.

Meghana Raj ನಟಿ ಮೇಘನಾ ರಾಜ್(Actress Meghana Raj) ರವರು ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಮತ್ತೆ ಸಿನಿಮಾಗಳನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದ್ದು ಇದು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಚಿತ್ರರಂಗದಲ್ಲಿ ಕೊರತೆ ಇದ್ದಂತಹ ಒಬ್ಬ ಅನುಭವಸ್ಥ ನಾಯಕ ನಟಿಯ ಕೊರತೆಯನ್ನು ಕೂಡ ನೀಗಿಸಿದೆ ಎಂದು ಹೇಳಬಹುದು. ಸದ್ಯಕ್ಕೆ ಮೇಘನಾ ರಾಜ್ ಅವರು ತತ್ಸಮ ತದ್ಭವ(Tatsama Tadbhava) ಎನ್ನುವಂತಹ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಮಹಿಳಾ ಪ್ರಾಧಾನ್ಯತೆ ಹೊಂದಿರುವಂತಹ ಸಿನಿಮಾಗಳನ್ನು ಆಯ್ಕೆ ಮಾಡಬಹುದು … Read more

Meghana Raj: ಆರ್ ಸಿ ಬಿ ಮ್ಯಾಚ್ ನಲ್ಲಿ ಕೂಡ ನಟಿ ಮೇಘನಾ ರಾಜ್ ಹವಾ.

Meghana Raj ಹಿಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸ ನಟಿಯರು ಕಾಲಿಡುತ್ತಿದ್ದರು ಕೂಡ ಮೇಘನಾ ರಾಜ್ ಅವರ ಜನಪ್ರಿಯತೆ ಹಾಗೂ ಬೇಡಿಕೆ ಎನ್ನುವುದು ಚಿತ್ರರಂಗದಲ್ಲಿ ಇನ್ನೂ ಕೂಡ ಹಾಗೆ ಇದೆ. ಇದು ಅವರ ಜನಪ್ರಿಯತೆಗೆ ಜೀವಂತ ಉದಾಹರಣೆಯಾಗಿದೆ ಅನ್ನಬಹುದಾಗಿದೆ. ಚಿರು ಸರ್ಜಾ(Chiru Sarja) ಅವರ ಅಗಲಿಕೆಯ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ನಟಿ ಮೇಘನಾ ರಾಜ್ ಅವರು ಕಮ್ ಬ್ಯಾಕ್ ಮಾಡುತ್ತಿರುವ ರೀತಿ ನಿಜಕ್ಕೂ ಕೂಡ ಬೇರೆ ನಟಿಯರಿಗೂ ಕೂಡ ಸ್ಪೂರ್ತಿದಾಯಕವಾದದ್ದು ಎಂದು ಹೇಳಬಹುದಾಗಿದೆ. ಇದನ್ನು … Read more

Meghana Raj: ಬರ್ತಡೆ ದಿನ ಮೇಘನಾ ರಾಜ್ ಅವರಿಗೆ ಸಿಕ್ಕ ಸರ್ಪ್ರೈಸಿಂಗ್ ಗಿಫ್ಟ್ ಏನು ಗೊತ್ತಾ?

Meghana Raj Birthday ನಟಿ ಮೇಘನಾ ರಾಜ್ ಇಂದು ತಮ್ಮ 33ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದು ಮೇಘನ ರಾಜ್(Meghana Raj) ಅವರ ಬರ್ತಡೆಯ ದಿನದಂದು ಅವರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟಿಯ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಬಾರಿಯ ನಟಿ ಮೇಘನಾ ರಾಜ್(Meghana Raj) ಅವರ ಬರ್ತಡೆ ಸೆಲೆಬ್ರೇಶನ್ ಎನ್ನುವುದು ಸಾಕಷ್ಟು ವಿಶೇಷವಾಗಿರಲಿದೆ ಯಾಕೆಂದರೆ ಒಂದು ಕಾಲದಲ್ಲಿ ಜೀವನದಲ್ಲಿ ಯಾವುದೇ ಹೋಂ ಇಲ್ಲದೆ ಕುಳಿತುಕೊಂಡಿದ್ದ ಅವರ ಜೀವನದಲ್ಲಿ ಅವರ ಮಗ ಭರವಸೆಯ ಹೊಂಗಿರಣವಾಗಿ ಬಂದಿರುವುದು … Read more

Meghana Raj: ಮೇಘನಾ ರಾಜ್ ಅವರ ಹೊಸ ಕ್ಯೂಟ್ ಜಿಮ್ ಪಾರ್ಟ್ನರ್ ಯಾರು ಗೊತ್ತಾ? ಇಲ್ನೋಡಿ ಫೋಟೋ.

Meghana Raj ನಟಿ ಮೇಘನ ರಾಜ್(Actress Meghana Raj) ಅವರು ಸಾಕಷ್ಟು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದರೂ ಆದರೆ ಈಗ ಮತ್ತೆ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಅದು ಕೂಡ ತತ್ಸಮ ತದ್ಭವ ಸಿನಿಮಾದ ಸ್ಟ್ರಾಂಗ್ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರು ಪಾದಾರ್ಪಣೆ ಮಾಡುತ್ತಿರುವುದು ಎಲ್ಲರ ಮನಸ್ಸನ್ನು ಗೆದ್ದಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಅಭಿಮಾನಿಗಳ ಜೊತೆಗೆ ಅತ್ಯಂತ ಹತ್ತಿರವಾಗಿ ಕನೆಕ್ಟ್ ಆಗಲು ಮೇಘನಾ ರಾಜ್(Meghana Raj) ಅವರು ಸೂಪರ್ ಆಕ್ಟಿವ್ ಆಗಿದ್ದಾರೆ ಎಂದು ಹೇಳಬಹುದಾಗಿದೆ. … Read more

error: Content is protected !!