ಕೆಲವೇ ವಾರಗಳಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮಯೂರಿ ಗೆ ಸಿಕ್ಕ ಒಟ್ಟೂ ಸಂಭಾವನೆ ಎಷ್ಟು ಗೊತ್ತಾ?

9 ಹೊಸ ಮಂದಿ, 9 ಹಳೆ ಮಂದಿಯಿಂದ ಕೂಡಿದ ಬಿಗ್ ಬಾಸ್ ನ 9ನೇ ಸೀಸನ್ ಜೋರಾಗಿ ಸದ್ದು ಮಾಡುತ್ತಿದೆ. ಎಲ್ಲಾ ಸೀಸನ್ಗಳಂತೆ ಈ ಬಾರಿಯು ಹೊಸ ಹೊಸ ಟಾಸ್ಕ್ ಗಳನ್ನು ಸ್ಪರ್ಧಿಗಳಿಗಾಗಿ ಏರ್ಪಡಿಸಿ, ನೋಡುಗರ ಚಿತ್ತ ಅತ್ತ ಸರಿಯದಂತೆ ಬಿಗ್ ಬಾಸ್ ನ ಕಾರ್ಯ ನಡೆಯುತ್ತಿದೆ. ಸುಂದರ ಗೀತೆಯೊಂದಿಗೆ ಪ್ರಾರಂಭವಾಗುವ ಬೆಳಗಿನಜಾವವು ದಿನ ಕಳೆಯುತ್ತಾ ರಂಪಾಟಗಳ ಸುರಾಗಬಹುದು; ಇಲ್ಲವೇ ಮನರಂಜನೆಯಿಂದ ಕೂಡಿರಬಹುದು ಅಥವಾ ಸ್ಪರ್ಧಿಗಳ ಮರೆಯಲಾರದ ಘಟನೆಗಳ ನೆನಪಿಸುವ ಭಾವುಕ ಕ್ಷಣಗಳಿಂದ ತುಂಬಿರಬಹುದು. ಬಿಗ್ ಬಾಸ್ … Read more

ಕನ್ನಡ ಮಾತಾಡಿ ಅಂತ ಹೇಳಿದ್ದಕ್ಕೆ ರೂಪೇಶ್ ರಾಜಣ್ಣ ಗೆ ಕ್ಲಾಸ್ ತೆಗೆದುಕೊಂಡ ಮಯೂರಿ

ರೂಪೇಶ್ ರಾಜಣ್ಣಗೆ ಮಯೂರಿ ಮಾಡಿದ ಪ್ರಶ್ನೆ ಏನು? ಬಿಗ್ ಬಾಸ್ ಸೀಸನ್ 9 ನಲ್ಲಿ ಮೊದಲ ವಾರದಿಂದಲೇ ಸದ್ದು ಜೋರಾಗಿಯೇ ಕೇಳಿ ಬರುತ್ತಿದೆ. ಜೋಡಿ ಆಟದಿಂದ ವೀಕ್ಷಕರನ್ನು ತಮ್ಮತ್ತ ಸೆಳೆಯಲು ಪ್ರತಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ. ಒಬ್ಬರು ಇನ್ನೊಬ್ಬರ ಮೇಲೆ ಆಗಾಗ ಮಾತಿನ ಪ್ರಹಾರ ಮಾಡುವುದು ಬಿಗ್ ಬಾಸ್ ಮನೆಯಲ್ಲಿ ತುಂಬಾ ಕಾಮನ್. ಬೇರೆ ಬೇರೆ ಊರು, ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಸದಸ್ಯರಿಂದ ಕೂಡಿರುವಂತಹ ಈ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ.ಪ್ರತಿಯೊಬ್ಬರಿಗೂ ತಮ್ಮದೇ ಸರಿ ಎನಿಸುವುದು ಮನುಷ್ಯ ಲಕ್ಷಣ. … Read more

19 ತಿಂಗಳಿನ ಪುಟ್ಟ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆ ಗೆ ಬಂದ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ. ಕಾರಣವೇನು?

ಕನ್ನಡದ ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿದೆ.ಸಂಖ್ಯೆ 9ರಲ್ಲೇ ಇರೋದು ವಿಶೇಷತೆ; ಏನಪ್ಪಾ ಅಂದ್ರೆ 9 ಜನ ಹಿಂದಿನ ಬಿಗ್ ಬಾಸ್ ಸೀಸನ್ ಗಳ ಸ್ಪರ್ಧಿಗಳು ಮತ್ತು 9 ಹೊಸ ಸ್ಪರ್ಧಿಗಳು; ಓಟಿಟಿಯಿಂದ ಕೆಲ ಕಾಲದ ಅನುಭವ ಉಳ್ಳವರು ಇವರೊಂದಿಗೆ ಸೇರಿದ್ದಾರೆ. ಈ ಶೋನಲ್ಲಿ ಕಿರುತೆರೆಯ ತಾರೆಗಳು, ಸೋಶಿಯಲ್ ಮೀಡಿಯಾದ ಸ್ಟಾರ್ಗಳು, ಬೈಕ್ ರೇಸರ್ ಗಳು ಇದ್ದು ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಅಶ್ವಿನಿ-ನಕ್ಷತ್ರ ಧಾರವಾಹಿಯ ಮೂಲಕ ಅಶ್ವಿನಿಯಾಗಿಯೇ ಜನರಿಗೆ ಚಿರಪರಿಚಿತರಾದ ನಾಯಕಿ ಮಯೂರಿಯವರು ಬಿಗ್ ಬಾಸ್ ಮನೆಗೆ … Read more

error: Content is protected !!