Tag: Mastee anand

ಮಗಳ ವಿದ್ಯಾಭ್ಯಾಸ ಹಾಳಾಗುತ್ತಿದೆ! ಮಾಸ್ಟರ್ ಆನಂದ್ ವಂಶಿಕಾಳ ಬಗ್ಗೆ ಹೀಗೆ ಹೇಳಿದ್ದೇಕೆ

ಮಾಸ್ಟರ್ ಆನಂದ್ ಅವರ ಮಗಳು ವಂಶಿಕ ಇಂದು ಕನ್ನಡಿಗರ ಮನೆ ಮಾತಾಗಿದ್ದಾಳೆ. ಮಾಸ್ಟರ್ ಆನಂದ್ ಅವರು ಬಾಲ ನಟರಾಗಿ ಸಿನಿಮಾದಲ್ಲಿ ನಟಿಸುತ್ತಾ ಇದ್ದರೆ ಅವರ ಅಭಿನಯವನ್ನು ನೋಡೋದಕ್ಕೆ ಎಲ್ಲರೂ ಇಷ್ಟಪಡುತ್ತಿದ್ದರು. ಅವರ ಚುರುಕಾದ ಮಾತು ನಡೆ-ನುಡಿ ಎಲ್ಲರಿಗೂ ಇಷ್ಟವಾಗುತ್ತಿತ್ತು. ಈಗ ಅವರ…