Surya Kumar Yadav: ಭಾರತೀಯ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ಸೂರ್ಯಕುಮಾರ್ ಯಾದವ್ ರವರ ಪತ್ನಿ, ಮಂಗಳೂರಿನವರೇ! ಹೇಗಿದ್ದಾರೆ ಗೊತ್ತಾ ನೋಡಿ ಮೊದಲ ಬಾರಿಗೆ.

Surya Kumar Yadav ಕೆಲವು ವರ್ಷಗಳ ಹಿಂದೆ ಹೋದರೆ ಸೂರ್ಯಕುಮಾರ ಯಾದವ್ ಕೇವಲ ಐಪಿಎಲ್(IPL) ನಲ್ಲಿ ಮುಂಬೈ ತಂಡಕ್ಕೆ ಮಾತ್ರ ಪ್ರದರ್ಶನ ನೀಡುವುದಕ್ಕೆ ಸೀಮಿತ ರಾಗಿದ್ದರು. ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರನ್ನು ಸೇರಿಸಿಕೊಳ್ಳಬೇಕು ಎನ್ನುವ ಕೂಗು ಕ್ರಿಕೆಟ್ ಅಭಿಮಾನಿಗಳಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿತ್ತು. ಹಲವಾರು ವರ್ಷಗಳ ನಂತರ ಕೊನೆಗೂ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಈಗ ಸೇರಿಕೊಂಡಿದ್ದಾರೆ. ಅವರ ಅಗತ್ಯತೆ ಭಾರತೀಯ ಕ್ರಿಕೆಟ್ ತಂಡಕ್ಕೆ ಎಷ್ಟಿತ್ತು ಎಂಬುದನ್ನು ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಗಮನಿಸಿದರೆ ತಿಳಿದು ಬರುತ್ತದೆ. … Read more

ಮಿಸ್ ಇಂಡಿಯಾ 2022 ರ ಪಟ್ಟವನ್ನು ಮುಡಿಗೇರಿಸಿಕೊಂಡ ಕನ್ನಡತಿ ಸಿನಿ ಶೆಟ್ಟಿ. ರಾಷ್ಟ್ರ ಸುಂದರಿಯ ಫೋಟೋಗಳು ಇಲ್ಲಿವೆ ನೋಡಿ.

ಕೆಲವು ತಿಂಗಳುಗಳ ಕಾಯುವಿಕೆಯ ನಂತರ ಫೆಮಿನಾ ಮಿಸ್ ಇಂಡಿಯಾ 2022 ರ ವಿಜೇತರ ಹೆಸರನ್ನು ಬಿಡುಗಡೆಗೊಳಿಸಿದೆ. 50 ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ಮೂಲದ ಯುವತಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯನ್ನು ವಿಜೇತಳಾಗಿದ್ದಾಳೆ. ಕರ್ನಾಟಕ ಮೂಲದ ಸಿನಿ ಶೆಟ್ಟಿ ಎಂಬ ಯುವತಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಮಂಗಳೂರಿನ ಬೆಡಗಿ ಸಿನಿ ಶೆಟ್ಟಿ ಈ ವರ್ಷದ ರಾಷ್ಟ್ರ ಸುಂದರಿ ಪಟ್ಟ ತನ್ನದಾಗಿಸಿಕೊಂಡಿದ್ದಾಳೆ. ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆ ಯನ್ನು ನಡೆಸುವುದಕ್ಕೂ ಮುಂಚೆ ಎಲ್ಲ ರಾಜ್ಯಗಳಿಂದಲೂ ಹಲವಾರು ಮಾಡೆಲ್ … Read more

800 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಪ್ರತಿದಿನ ಊಟ ಹಾಕಿ ಸಾಕುತ್ತಿರುವ ಈ ಮಹಾ ತಾಯಿ ಯಾರು ಅಂತ ಗೊತ್ತಾ

ದಿನೇದಿನೇ ಮನುಷ್ಯ ಸ್ವಾರ್ಥಿ ಆಗುತ್ತಿದ್ದಾನೆ. ಪ್ರತಿದಿನ ತಾನು ತನ್ನದು ಎಂದು ದುಃಖಿಸುವ ಮನುಷ್ಯ ಪರೋಪಕಾರಿ ಮನೋಭವ ಮರೆತುಬಿಟ್ಟಿದ್ದಾನೆ. ವನ್ಯ ಮತ್ತು ವನ್ಯಜೀವಿಗಳ ಹಂಗಿನಲ್ಲಿ ಬದುಕುತ್ತಿರುವ ಮಾನವನಿಗೆ ಸ್ವಲ್ಪವೂ ಕೂಡ ಕನಿಕರ ಹಾಗೂ ನಿಸ್ವಾರ್ಥ ಮನೋಭಾವ ಇಲ್ಲ. ನಿಸ್ವಾರ್ಥ ಮನಸ್ಥಿತಿ ಇರುವ ಮನುಷ್ಯರು ಈಗಿನ ಕಾಲದಲ್ಲಿ ಲಕ್ಷಕ್ಕೊಬ್ಬರು ಅಂತನೇ ಹೇಳಬಹುದು. ಇಂಥವರಲ್ಲಿ ರಜನಿ ಶೆಟ್ಟಿ ಎಂಬ ಮಹಿಳೆ ಒಬ್ಬರಾಗಿದ್ದಾರೆ. ಮಂಗಳೂರಿನ ಮೂಲದ ರಜತ್ ಶೆಟ್ಟಿ ಎಂಬ ಧೀರ ಹಾಗೂ ಸೃಜನಶೀಲ ಮಹಿಳೆಯ ಬಗ್ಗೆ ನೀವೆಲ್ಲಾ ಇಂದು ತಿಳಿದುಕೊಳ್ಳಲೇಬೇಕು. ಬೀದಿ … Read more

error: Content is protected !!