Tag: Maja talkies

ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಮಜಾ ಟಾಕೀಸ್ ನ ರೆಮೋ ಮಗಳ ಸಾಧನೆ; ರೆಮೋ ಮಗಳು ಪಡೆದ ಅಂಕ ಎಷ್ಟು ಗೊತ್ತಾ

ಎಲ್ಲರನ್ನು ನಕ್ಕು ನಗಿಸುವ ಕನ್ನಡದ ರಿಯಾಲಿಟಿ ಶೋ ‘ಮಜಾ ಟಾಕೀಸ್’. ಈ ಶೋನಲ್ಲಿ ರೆಮೋ ಹೆಸರನ್ನು ನೀವು ಕೇಳಿಯೇ ಇರ್ತೀರಿ. ಸುಶ್ರಾವ್ಯವಾಗಿ ಹಾಡುವ ರೆಮೋ ಸದ್ಯ ಭಾರೀ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ! ಮತ್ತೆ ಸದ್ಯದಲ್ಲೇ ಮಜಾ ಟಾಕೀಸ್ ಶುರುವಾಗುತ್ತಿದ್ಯಾ…