Puneet rajkumar : ಪ್ರೇಮ್ ಮಗಳು ಮೊದಲ ಸಿನಿಮಾ ಪುನೀತ್ ರಾಜಕುಮಾರ್ ಅವರ ಜೊತೆ ಮಾಡಬೇಕಿತ್ತು. ಆ ಸಿನಿಮಾ ಯಾವುದು ಗೊತ್ತಾ?

ಸ್ಟಾರ್ ನಟರ ಪುತ್ರ ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಈಗಾಗಲೇ ಅಭಿನಯಿಸಿ ಅನುಭವ ಇರುವ ಸ್ಟಾರ್ ನಟರ ಮಕ್ಕಳು ಕೂಡ ಸಿನಿಮಾ ವೃತ್ತಿಯನ್ನೇ ಆಯ್ದುಕೊಳ್ಳುವುದು ವಾಡಿಕೆ. ರಾಜಕುಮಾರ್ ಮಕ್ಕಳು puneet rajkumar, shivarajkumar, raghavendra rajkumar ಇವರೆಲ್ಲ ತಂದೆಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಕನ್ನಡದಲ್ಲಿ ಇತ್ತೀಚಿಗೆ ತೆರೆಕಂಡ ಶರಣ್ ಅಭಿನಯದ ಗುರು ಶಿಷ್ಯರು ಸಿನಿಮಾದಲ್ಲಿ ಈ ರೀತಿಯ ಒಂದು ಗುಂಪನ್ನೇ ಕಾಣಬಹುದು. ನೆನಪಿರಲಿ ಖ್ಯಾತಿಯ ಪ್ರೇಮ್ ಮಗ ಬುಲೆಟ್ ಪ್ರಕಾಶ್ ಮಗ ಮೊದಲಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. … Read more

error: Content is protected !!