Tag: life tips

ಮನಸ್ಸನ್ನು ನಿಯಂತ್ರಿಸೋದು ತುಂಬಾ ಸುಲಭ ಇಲ್ಲಿದೆ ನೋಡಿ ಬುದ್ಧ ಹೇಳಿದ ಒಂದೊಳ್ಳೆ ಉಪಾಯ

ಬುದ್ಧ ತನ್ನ ಇತರ ಸನ್ಯಾಸಿಗಳ ಜೊತೆಗೆ ಬೇರೆ ಬೇರೆ ಸ್ಥಳಗಳಿಗೆ ನಿರಂತರವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುತ್ತಲೇ ಇದ್ದರು. ಹೀಗೆ ಅವರ ನಿರಂತರ ಸಂಚಾರದಿಂದಾಗಿ ಅದೆಷ್ಟೋ ಘಟನೆಗಳನ್ನು ನೋಡಿ ಅವುಗಳ ಮೂಲಕ ಎಷ್ಟೋ ಪಾಠಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳಲ್ಲಿ ಕೆಲವೊಂದು…