ಹೊಸ ಆಡಿ ಕಾರು ಖರೀದಿ ಮಾಡಿದ ರಿಷಬ್ ಶೆಟ್ಟಿ. ಈ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಹೊಸ ಹೊಸ ನಿರ್ದೇಶಕರಿಗೆ, ಹೊಸ ಪ್ರತಿಭೆಗಳಿಗೆ ಹೆಚ್ಚು ಅವಕಾಶಗಳೂ ಸಿಗುತ್ತಿವೆ. ಅದರಲ್ಲೂ ಕಥೆಯನ್ನ ಒಳಗೊಂಡಿರುವ ಉತ್ತಮ ಚಿತ್ರಗಳನ್ನ ಜನರೂ ಕೂಡ ಮೆಚ್ಚಿಕೊಳ್ಳುತ್ತಿದ್ದಾರೆ. ಹಾಗಾಗಿ ರಿಷಭ್ ಶೆಟ್ಟಿ ಯಂಥ ಪ್ರತಿಭಾವಂತ ನಟ, ಹಾಗೂ ನಿರ್ಡೇಶಕರು ಇಂದು ಹೆಚ್ಚು ಹೆಸರು ಗಳಿಸುತ್ತಿದ್ದಾರೆ. ಹೌದು ಸ್ಯಾಂದಲ್ ವುಡ್ ನ್ನ ಒಂದು ಹಂತಕ್ಕೆ ಮೇಲಕ್ಕೆ ಕೊಂಡೊಯ್ಯುವುದರಲ್ಲಿ ರಿಷಭ್ ಶೆಟ್ಟಿಯವರ ಕೊಡುಗೆಯೋ ಇದೆ. ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ಹಾಗೂ ನಟ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಸಿಕ್ಕಾಪಟ್ಟೆ … Read more

ಬಾಲಿವುಡ್ ನಟಿ ಟಾಬು ಇನ್ನೂ ಮದುವೇ ಆಗದೇ ಇರೋದಕ್ಕೆ ಅಜಯ್ ದೇವಗನ್ ನೇ ಕಾರಣವಂತೆ ಯಾಕೆ ಗೊತ್ತಾ!

ಬಾಲಿವುಡ್ ನಲ್ಲಿಈವರೆಗೆ ಸಾಕಷ್ಟು ನಟಿಯರು ಬಂದುಹೋಗಿದ್ದಾರೆ. ಹೆಲವರ ಹೆಸರು ಇಗಲೂ ಜನ ನೆನಪಿಸಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು 4-5ದಶಕಗಳಿಂದ ಬಾಲಿವುಡ್ ನ್ನು ಆಳುತ್ತಲೆ ಬಂದಿದ್ದಾರೆ. ಅಂಥ ನಟಿಯರಲ್ಲಿ ಟಬು ಕೂಡ ಒಬ್ಬರು. ನಟಿ ಟಬುವನ್ನು ಇಷ್ಟಪಡದೇ ಇರುವವರೇ ಇಲ್ಲ. ಆವರು ಈಗಲೂ ತೆರೆಯ ಮೇಲೆ ಬಂದರೆ ಪಡ್ದೆ ಹುಡುಗರು ಮುಗಿಬಿದ್ದು ಅವರ ಸಿನಿಮಾವನ್ನು ನೋಡುತ್ತಾರೆ. ಹೌದು. ಟಬು ವಯಸ್ಸು ಈಗ 51. ಆದರೆ ಅವರು ಅಷ್ಟು ವಯಸ್ಸಾಗಿದೆ ಎನ್ನೋದನ್ನುಅವರ ನಟನೆಯಲ್ಲಿ ಯಾರೂ ಹೇಳಲು ಸಾಧ್ಯವೇ ಇಲ್ಲ. ಇಂದಿಗೂ … Read more

ಕನ್ನಡತಿ ಧಾರಾವಾಹಿಯ ವರೂಧಿನಿ ನಿಜಜೀವನದಲ್ಲಿ ಹೇಗಿದ್ದಾಳೆ ಗೊತ್ತಾ ನೋಡಿದರೆ ನಿಜಕ್ಕೂ ನೀವು ಆಶ್ಚರ್ಯಪಡುತ್ತೀರಿ

ಸದ್ಯ ಕನ್ನಡ ಕಿರುತೆರೆ ಧಾರಾವಾಹಿಯ ಪಟ್ಟಿಯಲ್ಲಿ ಕನ್ನಡತಿ ಧಾರಾವಾಹಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಅತಿ ಹೆಚ್ಚು ಟಿ ಆರ್ ಪಿ ಪಡೆ ಯುವ ಮೂಲಕ ಜನರನ್ನು ರಂಜಿಸುವಲ್ಲಿ ಕನ್ನಡತಿ ಸಿರೀಯಲ್ ಯಶಸ್ವಿಯಾಗಿ ಮುನ್ನುಗುತ್ತಿದೆ. ಸಂಜೆ 7.30 ಆಗುತ್ತಿದ್ದಂತೆ ಮನೆ ಮಂದಿಯೆಲ್ಲ ಕನ್ನಡ ಧಾರಾವಾಹಿ ನೋಡೋಕ್ಕೆ ಕುಳಿತುಕೊಂಡು ಬಿಡುತ್ತಾರೆ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಈ ಧಾರಾವಾಹಿ ಎಲ್ಲರಿಗೂ ಇಷ್ಟವಾಗುತ್ತಿದೆ. ಇದೀಗ ಕನ್ನಡ ಧಾರಾವಾಹಿ ಕುತೂಹಲ ಘಟ್ಟ ತಲುಪಿದ್ದು ಅಭಿಮಾನಿಗಳಲ್ಲಿ ಕುತೂಹಲ ಇನ್ನೂ ಹೆಚ್ಚುತ್ತಿದೆ. ಕನ್ನಡತಿ ಧಾರಾವಾಹಿಯ ಮುಖ್ಯ … Read more

ಸ್ಟಾರ್ ನಟ ರವಿಚಂದ್ರನ್ ಮಗನಾದರೂ ಕೂಡ ವಿಕ್ರಮ್ ಪ್ರತಿ ತಿಂಗಳಿಗೆ ಖರ್ಚು ಮಾಡುವ ಹಣ ಎಷ್ಟು ಗೊತ್ತಾ? ಇಷ್ಟೊಂದು ಕಡಿಮೆ ನಾ ನಂಬೋಕೆ ಸಾಧ್ಯವಿಲ್ಲ

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಐಷಾರಾಮಿ ಮತ್ತು ದುಬಾರಿ ಜೀವನವನ್ನು ನಡೆಸುತ್ತಾರೆ. ಹಣವನ್ನು ನೀರಿನಂತೆ ವ್ಯರ್ಥ ಮಾಡುತ್ತಾರೆ. ವರ್ಷಕ್ಕೆ ಕೋಟಿ ಕೋಟಿಗಟ್ಟಲೆ ಆದಾಯ ಪಡೆಯುವ ಸೆಲೆಬ್ರಿಟಿಗಳು ತಿಂಗಳಿಗೆ ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡುತ್ತಾರೆ. ನಾವು ಸಾಮಾನ್ಯ ಜನರೆಲ್ಲ ಸೆಲೆಬ್ರಿಟಿಗಳು ತುಂಬ ಐಷಾರಾಮಿ ಜೀವನ ನಡೆಸುತ್ತಾರೆ ಅಂತನೇ ಅಂದುಕೊಂಡಿದ್ದೇವೆ. ಆದರೆ ಎಲ್ಲ ಸೆಲೆಬ್ರಿಟಿಗಳ ಜೀವನವು ಒಂದೇ ರೀತಿ ಇರಲ್ಲ . ಸೆಲೆಬ್ರಿಟಿಗಳ ಆಗಿದ್ದರೂ ಕೂಡ ಸಾಮಾನ್ಯ ಜನರಂತೆ ಬದುಕುವ ಯುವ ನಟರು ಕೂಡಾ ನಮ್ಮಲ್ಲಿ ಇದ್ದಾರೆ ಎಂದರೆ ನೀವು ನಂಬಲೇಬೇಕು. … Read more

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರೂ ಸಹ ಯೋಗಿ ಅವರ ಅಕ್ಕ ಚಾಯ್ ಪಕೋಡ ಮಾರಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ

ಹಲವು ಮಂದಿ ಹಣ ಹೆಸರು ಗಳಿಸಿದ ಮೇಲೆ ಐಷಾರಾಮಿ ಜೀವನವನ್ನು ಬದುಕಲಿಕ್ಕೆ ಇಷ್ಟಪಡುತ್ತಾರೆ ಆದರೆ ಕೆಲವು ಜನರು ಮಾತ್ರ ಹಣ ಆಸ್ತಿ ಇದ್ದರೂ ಕೂಡ ಸರಳ ಜೀವನವನ್ನು ಬದುಕಲು ಇಚ್ಛೆ ಪಡುತ್ತಾರೆ. ಎಲ್ಲ ಇದ್ದರೂ ಏನೂ ಇಲ್ಲದ ಹಾಗೆ ಬದುಕುವುದು ನಿಜಕ್ಕೂ ಸುಲಭದ ಮಾತಲ್ಲ. ಗೆಳೆಯರೆ ಇಂದು ಉತ್ತರಾಖಂಡದ ಪೌಡಿ ಗಢವಾಲಾ ಜಿಲ್ಲೆಯ ಕುಠಾರ್ ಹಳ್ಳಿ ನಿವಾಸಿ ಶಶಿ ದೇವಿ ಎಂಬ ಮಹಿಳೆಯ ಕುತೂಹಲ ಬಗೆಯನ್ನು ತಿಳಿದುಕೊಳ್ಳೋಣ ಬನ್ನಿ. ನಮ್ಮ ದೇಶದ ದೊಡ್ಡ ರಾಜ್ಯ ಎನಿಸಿಕೊಂಡಿರೋ ಉತ್ತರಪ್ರದೇಶದ … Read more

error: Content is protected !!