Tag: life story

ಇಂಟರ್ನೆಟ್ನಲ್ಲಿ ರಾತ್ರೋರಾತ್ರಿ ಫೇಮಸ್ ಆಗಿರೋ ಕಾಫಿನಾಡು ಚಂದುವಿನ ಡಿಮಾಂಡ್ ಹೇಗಿದೆ ನೋಡಿ ಈತನ ಒಂದು ದಿನದ ಸಂಪಾದನೆ ಎಷ್ಟು ಗೊತ್ತಾ

ಇಂಟರ್ನೆಟ್ ಎಂಬ ಮಾಯಾಜಾಲದಲ್ಲಿ ಒಬ್ಬ ವ್ಯಕ್ತಿ ರಾತ್ರೋರಾತ್ರಿ ಸೆಲೆಬ್ರಿಟಿ ಆಗಬಹುದು.. ಇಂದು ಬೀದಿಯಲ್ಲಿ ಬಿದ್ದಿರುವ ಮನುಷ್ಯನು ಕೂಡ ನಾಳೆ ಸಿಂಹಾಸನದ ಮೇಲೆ ಕೂರಬಹುದು. ಇಂಥ ಉದಾಹರಣೆಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಉತ್ತರ ಭಾರತದಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬಳು ರಾತ್ರೋರಾತ್ರಿ ತನ್ನ ಹಾಡಿನ…