Devotion: ಆಕಾಶದಲ್ಲಿ ತೇಲುವಂತಹ ಜಗತ್ತಿನ ಏಕೈಕ ದೇವಾಲಯ. ಶಿವ ಭಕ್ತರು ನೋಡಲೇಬೇಕಾದ ದೇವಸ್ಥಾನ.

Lepakshi Temple ನಮ್ಮ ಭಾರತ ದೇಶ ಎನ್ನುವುದು ಸಾಕಷ್ಟು ವರ್ಷಗಳ ಹಿಂದಿನ ಸನಾತನ ಧರ್ಮ(Sanathana Hindu Dharma) ಸಂಸ್ಕೃತಿಯನ್ನು ಅನುಸರಿಸಿಕೊಂಡು ಬಂದಿರುವಂತಹ ದೇಶವಾಗಿದ್ದು ನಮ್ಮಲ್ಲಿ ಪ್ರಾಚೀನ ದೇವಾಲಯಗಳು ಅದೆಷ್ಟು ರಹಸ್ಯಗಳನ್ನು ಜಗತ್ತಿಗೆ ಬಿಚ್ಚಿಡುವಂತಹ ಪ್ರಯತ್ನವನ್ನು ಇಂದಿಗೂ ಕೂಡ ಮಾಡುತ್ತಿವೆ. ಅವುಗಳಲ್ಲಿ ಒಂದು ಅನಂತಪುರದ ಲೇಪಾಕ್ಷಿ(Lepakshi Temple Ananthapura) ದೇವಾಲಯದ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. 16ನೇ ಶತಮಾನದಲ್ಲಿ ಕಟ್ಟಿರುವ ಈ ದೇವಾಲಯದಲ್ಲಿ ವಿಷ್ಣು ಶಿವ(Shiva) ಹಾಗೂ ವೀರಭದ್ರ ದೇವರನ್ನು ಪೂಜಿಸಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ(Vijayanagara Dynasty) … Read more

error: Content is protected !!