Sihi Kahi Chandru: ಸಿಹಿ ಕಹಿ ಚಂದ್ರು ಅವರ ಫ್ಯಾಮಿಲಿಯ ಸಿಹಿಯಾದ ಫೋಟೋಗಳು! ಇಲ್ಲಿವೆ

ಸ್ನೇಹಿತರೆ, ತಮ್ಮ ಅದ್ಭುತ ಅಡುಗೆ ರೆಸಿಪಿಯಿಂದಾಗಿ ಪ್ರತಿಯೊಬ್ಬ ಕನ್ನಡಿಗರ ಮನೆಯಲ್ಲಿಯೂ ಬಾರಿ ಜನಪ್ರಿಯತೆ ಪಡೆದಿರುವಂತಹ ಸಿಹಿ ಕಹಿ ಚಂದ್ರು(Sihi Kahi Chandru) ಅವರು 80-90 ರ ದಶಕದ ಹಲವಾರು ಸಿನಿಮಾಗಳಲ್ಲಿ ಖಳ ನಟನಾಗಿ, ಪೋಷಕ ನಟನಾಗಿ, ಸಹ ನಟನಾಗಿ ಅಭಿನಯಿಸುತ್ತ ಬೆಳ್ಳಿ ತೆರೆಯ ಮೇಲೆ ಮಿಂಚಿದಂತಹ ಪ್ರತಿಭಾನ್ವಿತ ನಟ. ಸದ್ಯ ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಪಡೆದು ಅಡುಗೆ ಮನೆಗೆ ತಮ್ಮ ಒಲವನ್ನು ತೋರುತ್ತಿರುವ ಚಂದ್ರು ಅವರು ಆಗಾಗ ಒಳ್ಳೊಳ್ಳೆ ರೆಸಿಪಿಗಳನ್ನು(Cooking Recipe) ಕಾರ್ಯಕ್ರಮದಲ್ಲಿ ತೋರಿಸುತ್ತಾ ಮನೆಯಲ್ಲಿ … Read more

ಬೀದಿ ನಾಯಿಗಳ ಹಾವಳಿಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ತೆಗೆದುಕೊಂಡ ಮಹತ್ವದ ನಿರ್ಧಾರ ಏನು?

Stray Dogs ರಾಜ್ಯದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ(Stray Dogs) ಕಾಟಕ್ಕೆ ಕೊನೆಗೂ ರಾಜ್ಯ ಸರ್ಕಾರ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಂತಿದೆ. ಇದರ ಮೊದಲ ಹೆಜ್ಜೆಯಾಗಿ ಬೀದಿನಾಯಿಗಳ ಸಂತಾನ ನಿಯಂತ್ರಣ ನಿಯಮವನ್ನು ಜಾರಿಗೆ ತರಲಾಗಿದೆ. ನಗರ ಅಭಿವೃದ್ಧಿ ಇಲಾಖೆ ಹಾಗೂ ಪಶುಪಾಲನೆ ಹಾಗೂ ಪಶುವೈದ್ಯ ಇಲಾಖೆಯ ಜಂಟಿ ಆಯೋಜನೆಯಲ್ಲಿ ಇದರ ಅನುಷ್ಠಾನವನ್ನು ನಿರ್ವಹಿಸಲಾಗುವುದು ಎಂಬ ಸುತ್ತೋಲೆ ಹೊರಬಂದಿದೆ. ಪುರಸಭೆ ನಗರಸಭೆ ಪಟ್ಟಣ ಪಂಚಾಯಿತಿ ನಗರ ಪಾಲಿಕೆಗಳ ಸುತ್ತಳತೆಯ ವ್ಯಾಪ್ತಿಯಲ್ಲಿ ಕಂಡುಬರುವಂತಹ ಬೀದಿ ನಾಯಿಗಳ(Stray Dogs) ಸಂತಾನ ನಿಯಂತ್ರಣದ ಯೋಜನೆಯನ್ನು … Read more

error: Content is protected !!